Shreyas Iyer

ಶ್ರೇಯಸ್ ಅಯ್ಯರ್ ಬ್ರಿಲಿಯಂಟ್ ಫೀಲ್ಡಿಂಗ್: ಹೆಟ್ಮರ್ ಅದ್ಭುತ ರನೌಟ್, ವಿಡಿಯೋ ವೈರಲ್!
ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ವೆಸ್ಟ್ ಇಂಡೀಸ್ ಗೆ ಗೆಲುವು ತಂದುಕೊಟ್ಟಿದ್ದ ಶಿಮ್ರನ್ ಹೆಟ್ಮರ್ ಅವರನ್ನು ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಬೌಂಡರಿ ಗೆರೆಗೆ ಓಡಿ ಅದ್ಭುತವಾಗಿ ಬೌಂಡರಿ ತಡೆದದ್ದಲ್ಲದೆ ರನೌಟ್ ಮಾಡಿ ಹೆಟ್ಮರ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದ್ದಾರೆ.

5 ಎಸೆತಗಳಲ್ಲಿ 6, 6, 4, 6, 6 ರನ್, ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್, ವಿಡಿಯೋ ವೈರಲ್!
ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಮೊದಲ ಏಕದಿನ: ಪಂತ್-ಅಯ್ಯರ್ ಅರ್ಧಶತಕ: ವೆಸ್ಟ್ ಇಂಡೀಸ್‌ಗೆ 289 ರನ್ ಗುರಿ
ಶ್ರೇಯಸ್ ಅಯ್ಯರ್ (70 ರನ್) ಹಾಗೂ ರಿಷಭ್ ಪಂತ್(71 ರನ್) ಅವರ ಅರ್ಧಶತಕಗಳ ಬಲದಿಂದ ಭಾರತ ತಂಡ ಮೊದಲನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ 289 ರನ್ ನೀಡಿತು.

ಬಾಂಗ್ಲಾದ ನಾಗಿನ್ ಡ್ಯಾನ್ಸ್‌ಗೆ 'ಪುಂಗಿ' ಊದಿದಾ ಚಹಾರ್ ಹ್ಯಾಟ್ರಿಕ್ ವಿಕೆಟ್ ಮತ್ತು ಶ್ರೇಯಸ್ ಹ್ಯಾಟ್ರಿಕ್ ಸಿಕ್ಸ್, ವಿಡಿಯೋ ವೈರಲ್!
ಟೀಂ ಇಂಡಿಯಾ ವಿರುದ್ಧದ ಮೂರನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಭಾರತದ ನೆಲದಲ್ಲಿ ಪುಂಗಿ ಊದಲು ಬಾಂಗ್ಲಾದೇಶ ದೇಶ ರೆಡಿಯಾಗಿತ್ತು. ಆದರೆ ಅದಕ್ಕೆ ಹೊಡೆತ ಕೊಟ್ಟಿದ್ದೆ ಚಹಾರ್ ಹ್ಯಾಟ್ರಿಕ್ ಸಿಕ್ಸ್ ಮತ್ತು ಶ್ರೇಯಸ್ ಅಯ್ಯರ್ ಅವರ ಹ್ಯಾಟ್ರಿಕ್ ಸಿಕ್ಸ್ ಗಳು. ಈ ಇಬ್ಬರು ಆಟಗಾರರು...

ನಾಲ್ಕನೇ ಕ್ರಮಾಂಕಕ್ಕೆ ಇವರೇ ಸೂಕ್ತ ಎಂದ ಗವಾಸ್ಕರ್!
ವೆಸ್ಟ್ ಇಂಡೀಸ್ ತಂಡದ ವಿರುದ್ಧ ಎರಡನೇ ಏಕದಿನ ಪಂದ್ಯದ ಬಳಿಕ ಭಾರತದ ಮಾಜಿ ಆಟಗಾರ ಸುನೀಲ್ ಗವಾಸ್ಕರ್ ನಾಲ್ಕನೇ ಕ್ರಮಾಂಕಕ್ಕೆ ಒಬ್ಬ ಯುವ ಆಟಗಾರನನ್ನು ಸೂಚಿಸಿದ್ದಾರೆ.

ಮಿಂಚಿನ ವೇಗದಲ್ಲಿ ಸ್ಟಂಪ್ ಔಟ್ ಮಾಡಿ, ಮೋರಿಸ್, ಅಯ್ಯರ್ ಗೆ ಶಾಕ್ ನೀಡಿದ ಧೋನಿ: ವಿಡಿಯೋ ವೈರಲ್
ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಶರವೇಗದ ಸ್ಟಂಪ್ ಔಟ್ ಮಾಡುವುದರಲ್ಲಿ ಎಂಎಸ್ ಧೋನಿಗೆ ಸಾಟಿ ಯಾರು ಹೇಳಿ?

ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದರೆ ನನ್ನ ಪ್ರದರ್ಶನದಲ್ಲಿ ಏರುಪೇರಾಗುತ್ತೆ: ಶ್ರೇಯಸ್ ಅಯ್ಯರ್
ಟೀಂ ಇಂಡಿಯಾಗೆ ಆಯ್ಕೆಯಾಗದಿದ್ದರೆ ನನ್ನ ಪ್ರದರ್ಶನದಲ್ಲಿ ಏರುಪೇರಾಗುತ್ತದೆ ಎಂದು ಭಾರತ ಎ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೇಸರ ವ್ಯಕ್ತಪಡಿಸಿದ್ದಾರೆ...

ಶ್ರೇಯಸ್‌ಗೆ ಎಂಎಸ್ ಧೋನಿ ಸಾಮಾಜಿಕ ಮಾಧ್ಯಮಗಳಿಂದ ದೂರವಿರುವಂತೆ ಹೇಳಿದ್ದು ಯಾಕೆ ಗೊತ್ತ!
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅವರು ನನಗೆ ಸಾಧ್ಯವಾದಷ್ಟು ಸಾಮಾಜಿಕ ಮಾಧ್ಯಮಗಳಿಂದ ದೂರ ಇರುವಂತೆ ಸಲಹೆ ನೀಡಿದ್ದರು ಎಂದು ಯುವ ಕ್ರಿಕೆಟಿಗ...

ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಕೊಹ್ಲಿ ಬದಲಿಗೆ ಶ್ರೇಯಸ್ ಅಯ್ಯರ್ ಆಯ್ಕೆ ಸಾಧ್ಯತೆ!
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಮೊದಲ ಕೌಂಟಿ ಪ್ರವಾಸದಿಂದಾಗಿ ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಅವರು ಗೈರಾಗಲಿದ್ದು...

