Shreyas Iyer

60 ಎಸೆತ, 62 ರನ್; ಜಪಾನ್ ವಿರುದ್ಧ ಭಾರತಕ್ಕೆ 2 ರನ್ ರೋಚಕ ಜಯ
ಜಪಾನ್ ನ ಸಾನೋ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯ ಮಳೆ ಮತ್ತು ತೇವಾಂಶಭರಿತ ಔಟ್ ಫೀಲ್ಡ್ ನಿಂದಾಗಿ ಕೇವಲ 5 ಓವರ್ ಗಳಿಗೆ ಸೀಮಿತವಾಯಿತು.

Friendship Cup ಜೊತೆಗೇ ಆಫ್ಘನ್ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾ; Sarpanch Saab ಮಾಡಿದ್ದೇನು?
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಮುಕ್ತಾಯಗೊಂಡ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡ 127 ರನ್ ಅಂತರದ ಭರ್ಜರಿ ಜಯ ಸಾಧಿಸಿತು.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಉಪನಾಯಕ ಶ್ರೇಯಸ್ ಅಯ್ಯರ್ ಔಟ್; ಇಲ್ಲಿದೆ ಅಸಲಿ ಕಾರಣ...
ಶ್ರೇಯಸ್ ಅಯ್ಯರ್ ಅವರನ್ನು 2025ರ ಅಕ್ಟೋಬರ್ನಲ್ಲಿ ಏಕದಿನ ತಂಡದ ಉಪನಾಯಕನನ್ನಾಗಿ ನೇಮಿಸಲಾಯಿತು.

2027ರ ಏಕದಿನ ವಿಶ್ವಕಪ್ಗೆ ಬ್ಯಾಕಪ್ ಆಟಗಾರನಿಗಾಗಿ ಹುಡುಕಾಟ; ಗೌತಮ್ ಗಂಭೀರ್, ಶುಭಮನ್ ಗಿಲ್ ಗಮನಸೆಳೆದ ತಿಲಕ್ ವರ್ಮಾ!
ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡುವ ಮತ್ತು ಬೌಲಿಂಗ್ನಲ್ಲಿಯೂ ಕೊಡುಗೆ ನೀಡುವ ಮೂಲಕ ತಿಲಕ್ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಇದು ಭಾರತಕ್ಕೆ ಹೆಚ್ಚುವರಿ ಬೌಲಿಂಗ್ ಆಯ್ಕೆಯನ್ನು ಒದಗಿಸುತ್ತದೆ.
'ಜಿಂಬಾಬ್ವೆ ವಿರುದ್ಧದ 'ದೋಷರಹಿತ' ಗೆಲುವಿಗೆ ವಿವಿಎಸ್ ಸರ್ ಕಾರಣ': ಧನ್ಯವಾದ ತಿಳಿಸಿದ ನಾಯಕ ಶ್ರೇಯಸ್ ಅಯ್ಯರ್
ಯುಕೆ ಪ್ರವಾಸದ ನಂತರ ಗಂಭೀರ್ ವಿರಾಮ ತೆಗೆದುಕೊಂಡಿದ್ದು, ಆಗಸ್ಟ್ನಲ್ಲಿ ಶ್ರೀಲಂಕಾದ ಟೆಸ್ಟ್ ಪ್ರವಾಸಕ್ಕೆ ಹಿಂತಿರುಗಲಿದ್ದಾರೆ.
'ಹಸಿದವನಿಗೆ ಉಳಿದ ಅನ್ನವೂ ಮೃಷ್ಟಾನ್ನವೇ!' ಶ್ರೇಯಸ್ ಅಯ್ಯರ್ ಮೊದಲ ಗೆಲುವಿನ ಬಗ್ಗೆ ಮಾಜಿ ಕ್ರಿಕೆಟಿಗ!
ಈ ವರ್ಷದ ಆರಂಭದಲ್ಲಿ ಸೂರ್ಯಕುಮಾರ್ ಯಾದವ್ ಅವರಿಂದ ಟಿ20 ನಾಯಕತ್ವ ವಹಿಸಿಕೊಂಡ ಶ್ರೇಯಸ್ ಅಯ್ಯರ್, ಮೊದಲ ಆರು ಪಂದ್ಯಗಳಲ್ಲೂ ಸೋಲಿನ ಕಹಿ ಅನುಭವಿಸಿದ್ದರು.

ಜಿಂಬಾಬ್ವೆ ವಿರುದ್ಧದ ಮೊದಲ T20 ಪಂದ್ಯದಲ್ಲಿ ಗೆಲುವು; ನಾಯಕ ಶ್ರೇಯಸ್ ಅಯ್ಯರ್ ವಿರುದ್ಧ ಆಕಾಶ್ ಚೋಪ್ರಾ ಕಿಡಿ
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ಜಿಂಬಾಬ್ವೆಯನ್ನು 20 ಓವರ್ಗಳಲ್ಲಿ 125/7 ರನ್ಗಳಿಗೆ ನಿಯಂತ್ರಿಸಿತು ಮತ್ತು ನಂತರ 40 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು.

India vs Zimbabwe: 'ತಂಡದ ಪ್ರಯತ್ನದ ಫಲ'; ಟೀಂ ಇಂಡಿಯಾ ನಾಯಕನಾಗಿ ಮೊದಲ ಗೆಲುವಿನ ಬಗ್ಗೆ ಶ್ರೇಯಸ್ ಅಯ್ಯರ್ ಮಾತು
'ವೈಭವ್ ಈ ಮೊದಲೇ ಇಲ್ಲಿ ಆಡಿದ್ದಾರೆ ಎಂದು ನನಗೆ ಅನ್ನಿಸುತ್ತದೆ. ಅವರು 19-ವರ್ಷದೊಳಗಿನವರ (U-19) ವಿಶ್ವಕಪ್ ಫೈನಲ್ನಲ್ಲಿ 175 ರನ್ ಗಳಿಸಿದ್ದರು. ಹಾಗಾಗಿ ಅವರಿಗೆ ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಅರಿವಿದೆ' ಎಂದರು.

ಭಾರತದ ಸಂಭಾವ್ಯ ಪ್ಲೇಯಿಂಗ್ XI vs Zimbabwe: ವೈಭವ್ ಸೂರ್ಯವಂಶಿ-ಪ್ರಭ್ಸಿಮ್ರನ್ ಸಿಂಗ್ ನಡುವೆ ಪೈಪೋಟಿ; ಶ್ರೇಯಸ್ ಅಯ್ಯರ್ ಪ್ರಮುಖ ನಿರ್ಧಾರ!
ಸ್ಪಿನ್ನರ್ಗಳಾದ ಹರ್ಷ್ ದುಬೆ ಮತ್ತು ರವಿ ಬಿಷ್ಣೋಯ್ ನಡುವೆ ಆಯ್ಕೆಯ ಗೊಂದಲವಿದ್ದರೂ, ಮೊದಲ ಟಿ20 ಪಂದ್ಯಕ್ಕೆ ಹರ್ಷ್ ದುಬೆ ಅವರಿಗೆ ಆದ್ಯತೆ ನೀಡುವ ಸಾಧ್ಯತೆಯಿದೆ.

