Shreyas Iyer

ನಮ್ಮ ಆಟ ಅತ್ಯಂತ ಕಳಪೆಯಾಗಿತ್ತು, ಇದನ್ನು ಒಪ್ಪಲಾಗದು: ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್
ಕ್ರಿಕೆಟ್

ನಮ್ಮ ಆಟ ಅತ್ಯಂತ ಕಳಪೆಯಾಗಿತ್ತು, ಇದನ್ನು ಒಪ್ಪಲಾಗದು: ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್

ಗುರುವಾರ ಬ್ರಿಸ್ಟಲ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯ ಹಾಗೂ ಶನಿವಾರ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕೂ ಮುನ್ನವೇ, ಈ ಗೆಲುವು ಇಂಗ್ಲೆಂಡ್‌ಗೆ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯನ್ನು ತಂದುಕೊಟ್ಟಿದೆ.

125 ರನ್‌ ಹೀನಾಯ ಸೋಲು ಕಂಡ ಭಾರತ; ಐದು ಪಂದ್ಯಗಳ T20 ಸರಣಿಯಲ್ಲಿ ಇಂಗ್ಲೆಂಡ್‌ಗೆ 2-0 ಮುನ್ನಡೆ
ಕ್ರಿಕೆಟ್

125 ರನ್‌ ಹೀನಾಯ ಸೋಲು ಕಂಡ ಭಾರತ; ಐದು ಪಂದ್ಯಗಳ T20 ಸರಣಿಯಲ್ಲಿ ಇಂಗ್ಲೆಂಡ್‌ಗೆ 2-0 ಮುನ್ನಡೆ

ನಾಯಕನಾದ ಮೇಲೆ ಶ್ರೇಯಸ್ ಅಯ್ಯರ್ ನೇತೃತ್ವದ ತಂಡ ಇದೀಗ ಐದು ಟಿ20 ಪಂದ್ಯಗಳಲ್ಲಿ ಸೋಲು ಕಂಡಿದೆ. ಮತ್ತೊಂದೆಡೆ, ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅಡಿಯಲ್ಲಿ ತಂಡದ ಪ್ರದರ್ಶನ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ.

2nd T20I: Debut ಪಂದ್ಯದಲ್ಲೇ Vaibhav Sooryavanshi ಝಲಕ್, ಇಂಗ್ಲೆಂಡ್ ಗೆ ಗೆಲ್ಲಲು 191 ರನ್ ಸವಾಲಿನ ಗುರಿ ನೀಡಿದ ಭಾರತ!
ಕ್ರಿಕೆಟ್

2nd T20I: Debut ಪಂದ್ಯದಲ್ಲೇ Vaibhav Sooryavanshi ಝಲಕ್, ಇಂಗ್ಲೆಂಡ್ ಗೆ ಗೆಲ್ಲಲು 191 ರನ್ ಸವಾಲಿನ ಗುರಿ ನೀಡಿದ ಭಾರತ!

ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 43 ರನ್ ಗಳಿಸಿದರೆ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಇಶಾನ್ ಕಿಶನ್ 40 ಎಸೆತಗಳಲ್ಲಿ 6 ಬೌಂಡರಿ ಸಹಿತ 49 ರನ್ ಗಳಿಸಿದರು.

2nd T20: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; Vaibhav Sooryavanshi ಪದಾರ್ಪಣೆ; ಸಚಿನ್ ದಾಖಲೆ ಧ್ವಂಸ!
ಕ್ರಿಕೆಟ್

2nd T20: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; Vaibhav Sooryavanshi ಪದಾರ್ಪಣೆ; ಸಚಿನ್ ದಾಖಲೆ ಧ್ವಂಸ!

ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಇಂದಿನ ಪಂದ್ಯಕ್ಕೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿದ್ದೇವೆ, ಅವರು ಸಂಪೂರ್ಣವಾಗಿ ಅರ್ಹರು ಎಂದು ಹೇಳಿದರು.

'ಕೋಚ್, ನಾಯಕನಿಗೆ ಬಿಟ್ಟದ್ದು': ಭಾರತದ ಪರ ವೈಭವ್ ಸೂರ್ಯವಂಶಿ ಪದಾರ್ಪಣೆಗೆ ವಿಳಂಬದ ಬಗ್ಗೆ BCCI
ಕ್ರಿಕೆಟ್

'ಕೋಚ್, ನಾಯಕನಿಗೆ ಬಿಟ್ಟದ್ದು': ಭಾರತದ ಪರ ವೈಭವ್ ಸೂರ್ಯವಂಶಿ ಪದಾರ್ಪಣೆಗೆ ವಿಳಂಬದ ಬಗ್ಗೆ BCCI

'ಇಂತಹ ನಿರ್ಧಾರಗಳನ್ನು ತಂಡದ ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟುಬಿಡಬೇಕು. ಈ ವಿಷಯದ ಬಗ್ಗೆ ಏಕೆ ಇಂತಹ ಅನಗತ್ಯ ಟೀಕೆಗಳನ್ನು ಮಾಡಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ' ಎಂದು ತಿಳಿಸಿದರು.

'ಐರ್ಲೆಂಡ್ ಪ್ರವಾಸದ ಪ್ರಭಾವ': ಶ್ರೇಯಸ್ ಅಯ್ಯರ್ 'ಅಚ್ಚರಿಯ' ನಿರ್ಧಾರದ ಬಗ್ಗೆ ದಿನೇಶ್ ಕಾರ್ತಿಕ್!
ಕ್ರಿಕೆಟ್

'ಐರ್ಲೆಂಡ್ ಪ್ರವಾಸದ ಪ್ರಭಾವ': ಶ್ರೇಯಸ್ ಅಯ್ಯರ್ 'ಅಚ್ಚರಿಯ' ನಿರ್ಧಾರದ ಬಗ್ಗೆ ದಿನೇಶ್ ಕಾರ್ತಿಕ್!

ಭಾರತ ತಂಡವು ಐರಿಶ್ ವಿರುದ್ಧದ ಎರಡು ಪಂದ್ಯಗಳ T20I ಸರಣಿಯಲ್ಲಿ ವೈಟ್‌ವಾಶ್ ಆಗಿತ್ತು. ಎರಡೂ ಪಂದ್ಯಗಳಲ್ಲಿ ಭಾರತ ತಂಡವು ಗುರಿಗಳನ್ನು ಬೆನ್ನಟ್ಟಲು ವಿಫಲವಾಯಿತು.

Kohli ದಾಖಲೆ ಧೂಳಿಪಟ: T20ಯಲ್ಲಿ ಹಲವು ದಾಖಲೆ ಬರೆದ ಶ್ರೇಯಸ್ ಅಯ್ಯರ್
ಕ್ರಿಕೆಟ್

Kohli ದಾಖಲೆ ಧೂಳಿಪಟ: T20ಯಲ್ಲಿ ಹಲವು ದಾಖಲೆ ಬರೆದ ಶ್ರೇಯಸ್ ಅಯ್ಯರ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಭಾರತದ ಇನ್ನಿಂಗ್ಸ್ ಪೂರ್ಣಗೊಂಡಿದ್ದು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 189 ರನ್ ಗಳಿಸಿತು, ನಾಯಕ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರ ವಹಿಸಿದರು.

'ಇಲ್ಲಿಗೆ ಬರುವ ಮುನ್ನವೇ ಸೂರ್ಯಕುಮಾರ್ ಯಾದವ್ ಸಾಕಷ್ಟು ಮಾಹಿತಿ ನೀಡಿದ್ದರು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್‌
ಕ್ರಿಕೆಟ್

'ಇಲ್ಲಿಗೆ ಬರುವ ಮುನ್ನವೇ ಸೂರ್ಯಕುಮಾರ್ ಯಾದವ್ ಸಾಕಷ್ಟು ಮಾಹಿತಿ ನೀಡಿದ್ದರು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್‌

ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುವುದರೊಂದಿಗೆ, ಎರಡು ವರ್ಷಗಳಿಗೂ ಹೆಚ್ಚು ಕಾಲದ ಅಂತರದ ನಂತರ ಅಯ್ಯರ್ ಟಿ20 ಅಂತರರಾಷ್ಟ್ರೀಯ (T20I) ಮಾದರಿಗೆ ಮರಳಿದರು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ವೇಳೆ ರವಿ ಶಾಸ್ತ್ರಿ ಎಡವಟ್ಟು; ದಂಗಾದ ಶ್ರೇಯಸ್ ಅಯ್ಯರ್!
ಕ್ರಿಕೆಟ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ಟಾಸ್ ವೇಳೆ ರವಿ ಶಾಸ್ತ್ರಿ ಎಡವಟ್ಟು; ದಂಗಾದ ಶ್ರೇಯಸ್ ಅಯ್ಯರ್!

ಐರ್ಲೆಂಡ್ ವಿರುದ್ಧ 2-0 ಅಂತರದಲ್ಲಿ ಸರಣಿ ಸೋತ ನಂತರ ಭಾರತ ತಂಡವು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಗೆ ಪ್ರವಾಸ ಕೈಗೊಂಡಿದೆ.