shooting

ಲಕ್ನೋದಲ್ಲಿ ಧನಂಜಯ್ ನಟನೆಯ ಡಾಲಿ ಸಿನಿಮಾ ಶೂಟಿಂಗ್
ಡಾಲಿ ಸಿನಿಮಾ ಚಿತ್ರೀಕರಣ ಲಕ್ನೋದಲ್ಲಿ ಶುರುವಾಗಿದ್ದು ಭರ್ಜರಿಯಾಗಿ ಶೂಟಿಂಗ್ ಸಾಗಿದೆ. ಪ್ರಭು ಶ್ರೀನಿವಾಸ್ ಚಿತ್ರ ನಿರ್ದೇಶಿಸುತ್ತಿದ್ದು, ಲಕ್ನೋದಲ್ಲಿ ಸುಮಾರು 23 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ರಾಜಸ್ತಾನದಲ್ಲಿ ಒಂಟೆ ಮೇಲೆ ವಿಕ್ರಮನ ಸಾಹಸ
‘ಕ್ರೇಜಿಸ್ಟಾರ್’ ರವಿಚಂದ್ರನ್ ಕಿರಿಯ ಪುತ್ರ ವಿಕ್ರಮ್ ಅಭಿನಯದ ‘ತ್ರಿವಿಕ್ರಮ’ ಸಿನಿಮಾ ಶೂಟಿಂಗ್ ಹಂತದಲ್ಲೇ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ.

ಹಿನ್ನೋಟ 2019: ಶೂಟಿಂಗ್ ನಿಂದ ಬಾಕ್ಸಿಂಗ್ ವರೆಗೆ ಜಾಗತಿಕ ಕ್ರೀಡಾಕ್ಷೇತ್ರದಲ್ಲೊಂದು ಸುತ್ತು
2019ರ ಈ ವರ್ಷ ಜಾಗತಿಕ ಕ್ರೀಡಾಕ್ಷೇತ್ರ ಸಾಕಷ್ಟು ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. ಈ ವರ್ಷ ಭಾರತೀಯ ಕ್ರೀಡಾಪಟುಗಳು ಶೂಟಿಂಗ್ ವಿಶ್ವಕಪ್, ದಕ್ಷಿಣ ಏಷ್ಯಾ ಕ್ರೀಡಾಕೂಟ ಸೇರಿ ಅನೇಕ ಕ್ರೀಡಾಕುತಗಳಲ್ಲಿ ಬಂಗಾರದ ಪದಕ ಸಾಧನೆ ಮಾಡಿದ್ದಾರೆ. ಮನು ಭಾಕರ್, ಸೈನಾ ನೆಹ್ವಾಲ್, ಪಿವಿ ಸಿಂಧೂ, ಲಕ್ಷ್ಯ ಸೇನ್, ಸುಮಿತ್ ನಗಾಲ್, ದೀಪಕ್ ಪುನಿಯಾ ಸೇರಿ ಅನೇಕ ಪ್ರೈಭೆಗಳು ತಮ್ಮ ಕ

ಸೌಟು ಬಿಟ್ಟು ಬಂದೂಕು ಹಿಡಿದ ಕೊಡಗು ಮಹಿಳೆಯರು!
ಕಳೆದ ಐದು ದಿನಗಳಿಂದ ಪ್ರತಿದಿನ ಬೆಳಿಗ್ಗೆ ದಕ್ಷಿಣ ಕೊಡಗು ಮೂಲದ ಕೆಲ ಮಹಿಳೆಯರು ಶೂಟಿಂಗ್ ಕಲಿಯುವ ಉದ್ದೇಶದೊಂದಿಗೆ ತಮ್ಮ ನಿತ್ಯದ ಅಡುಗೆ ಕೆಲಸಕ್ಕೆ ರೆಸ್ಟ್ ಕೊಟ್ಟಿದ್ದಾರೆ.

ಕುದುರೆ ಮುಖದಲ್ಲಿ ಗಾಳಿಪಟ ಶೂಟಿಂಗ್: ಹಾಡಿಗಾಗಿ ಗಣೇಶ್, ದಿಗಂತ್, ಪವನ್ ಮಸ್ತ್ ಡ್ಯಾನ್ಸ್
ಗಾಳಿಪಟ-2 ಸಿನಿಮಾವನ್ನುಅತ್ಯುತ್ತಮವಾಗಿ ತರಬೇಕೆಂಬ ಹಿನ್ನೆಲೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೆಲಸ ಮಾಡುತ್ತಿದ್ದಾರೆ. ಕುದುರೆಮುಖದ ರಮ್ಯ ಮನೋಹರವಾದ ಸ್ಥಳಗಳಲ್ಲಿ ಹಾಡು ಮತ್ತು ದೃಶ್ಯಗಳ ಚಿತ್ರೀಕರಣ ನಡೆಯುತ್ತಿದೆ.

ವಾರಣಾಸಿಯಲ್ಲಿ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಶೂಟಿಂಗ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ರಿಲೀಸ್ ಆಗಿದ್ದು ಎಲ್ಲೆಡೆ ಉತ್ತಮ ಪ್ರದರ್ಶನ ನಡೆಯುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ವಾರಣಾಸಿಯಲ್ಲಿ ನಡೆಯಲಿದೆ.

ನ್ಯೂಜೆರ್ಸಿಯಲ್ಲಿ ಗುಂಡಿನ ದಾಳಿ: ಪೊಲೀಸ್ ಅಧಿಕಾರಿ ಸೇರಿ 6 ಮಂದಿ ಸಾವು
ನ್ಯೂಜೆರ್ಸಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಪೊಲೀಸ್ ಅಧಿಕಾರಿ ಸೇರಿ 6 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ.

ಶುರುವಾಯ್ತು ಯೋಗರಾಜ ಭಟ್ಟರ ಗಾಳಿಪಟ-2 ಹಾರಾಟ
ಕುದುರೆಮುಖ ಮತ್ತು ಕಳಸ ಗಳಲ್ಲಿ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ನಡೆದಿದೆ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ವೈಭವಿ ಸಾನಿಧ್ಯ ನಟಿಸಿರುವ ಹಾಡಿನ ಚಿತ್ರೀಕರಣ ನಡೆಯಿತು.

ಪಿತೃತ್ವ ರಜೆ ಮುಗಿಸಿದ ಯಶ್: ಕೆಜಿಎಫ್-2 ಸಿನಿಮಾ ಶೂಟಿಂಗ್ ಗೆ ಮರಳಿದ ರಾಕಿ ಬಾಯ್
ಕ್ಟೋಬರ್ 3 ರಂದು ಯಶ್ ಮತ್ತು ರಾಧಿಕಾ ದಂಪತಿದೆ ಅಕ್ಟೋಬರ್ 3ರಂದು 2ನೇ ಮಗುವಿನ ಜನನವಾಗಿತ್ತು, ಜೊತೆಗೆ ಯಶ್ ಮೊದಲ ಮಗಳು ಐರಾ ಮೊದಲನೇ ವರ್ಷಗದ ಬರ್ತ್ ಡೇ ಕೂಡ ಇತ್ತು

