ಸಿನಿಮಾ ಸುದ್ದಿ

ಶುರುವಾಯ್ತು ಯೋಗರಾಜ ಭಟ್ಟರ ಗಾಳಿಪಟ-2 ಹಾರಾಟ

ಕುದುರೆಮುಖ ಮತ್ತು ಕಳಸ ಗಳಲ್ಲಿ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ನಡೆದಿದೆ, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ವೈಭವಿ ಸಾನಿಧ್ಯ ನಟಿಸಿರುವ ಹಾಡಿನ ಚಿತ್ರೀಕರಣ ನಡೆಯಿತು.

ಶುರುವಾಯ್ತು ಯೋಗರಾಜ ಭಟ್ಟರ ಗಾಳಿಪಟ-2 ಹಾರಾಟ
ಗಾಳಿಪಟ ಸಿನಿಮಾ ಸ್ಟಿಲ್
Published On :

ಯೋಗರಾಜ ಭಟ್ಟ ನಿರ್ದೇಶನದ ಗಾಳಿಪಟ-2 ಸಿನಿಮಾ ಶೂಟಿಂಗ್ ಡಿಸೆಂಬರ್ 2 ರಿಂದ ಆರಂಭವಾಗಿದೆ. 

ಕುದುರೆಮುಖ ಮತ್ತು ಕಳಸ ಗಳಲ್ಲಿ ರೊಮ್ಯಾಂಟಿಕ್ ಸಾಂಗ್  ಶೂಟಿಂಗ್ ನಡೆದಿದೆ,  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ವೈಭವಿ ಸಾನಿಧ್ಯ ನಟಿಸಿರುವ ಹಾಡಿನ ಚಿತ್ರೀಕರಣ ನಡೆಯಿತು. 

ನಾತಿಚರಾಮಿ ಸಿನಿಮಾ ಖ್ಯಾತಿಯ ರಮೇಶ್ ರೆಡ್ಜಿ ನಿರ್ಮಾಣದ ಸಿನಿಮಾದಲ್ಲಿ ದಿಗಂತ್, ಪವನ್ ಕುಮಾರ್ ಹಾಗೂ ಅನಂತ್ ನಾಗ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.  ಸಂಯುಕ್ತಾ ಮೆನನ್ ಹಾಗೂ ಶರ್ಮಿಳಾ ಮಾಂಡ್ರೆ ಕೂಡ ನಟಿಸಿದ್ದಾರೆ, 

ಚಿತ್ರತಂಡ ಸದ್ಯ ಕುದುರೆಮುಖದಲ್ಲಿ ಕ್ಯಾಂಪ್ ಹಾಕಿದೆ,  2008 ರಲ್ಲಿ ಗಾಳಿಪಟ ಸಿನಿಮಾ  ರಿಲೀಸ್ ಆಗಿತ್ತು, ಆದರೆ ಅದಕ್ಕೂ ಈ ಸಿನಿಮಾ ಕಥೆಗೂ ಯಾವುದೇ ಸಂಬಂಧವಿಲ್ಲ,  ಸಿನಿಮಾಗೆ ಅರ್ಜುನ್ ಜನ್ಯ ಸಂಗೀತವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.