ಗಾಳಿಪಟ 2

ಗಾಳಿಪಟ 2 ಚಿತ್ರದ ಶ್ವೇತಾ ಪಾತ್ರಕ್ಕೆ ಜನರು ತೋರಿಸುತ್ತಿರುವ ಪ್ರೀತಿಯಲ್ಲಿ ಮುಳುಗಿದ್ದೇನೆ: ವೈಭವಿ ಶಾಂಡಿಲ್ಯ
ಸಿನಿಮಾ ಸುದ್ದಿ

ಗಾಳಿಪಟ 2 ಚಿತ್ರದ ಶ್ವೇತಾ ಪಾತ್ರಕ್ಕೆ ಜನರು ತೋರಿಸುತ್ತಿರುವ ಪ್ರೀತಿಯಲ್ಲಿ ಮುಳುಗಿದ್ದೇನೆ: ವೈಭವಿ ಶಾಂಡಿಲ್ಯ

ಮುಂಬೈ ಮೂಲದ ನಟಿ, ಸದ್ಯ ನಟ ಧ್ರುವ ಸರ್ಜಾ-ಎಪಿ ಅರ್ಜುನ್ ಅವರ 'ಮಾರ್ಟಿನ್' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಗಾಳಿಪಟ 2 ನಲ್ಲಿನ ಶ್ವೇತಾ ಪಾತ್ರಕ್ಕಾಗಿ ಜನರು ಆಕೆಯನ್ನು ಗುರುತಿಸಿದಾಗ ಅವರ ಹೃದಯವು ಸಂತೋಷದಿಂದ ತುಂಬುತ್ತದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಯೋಗರಾಜ್ ಭಟ್ಟರ ಗಾಳಿಪಟ 2 ಗೆ ವಿದೇಶಗಳಲ್ಲಿ ಭರ್ಜರಿ ರೆಸ್ಪಾನ್ಸ್
ಸಿನಿಮಾ ಸುದ್ದಿ

ಯೋಗರಾಜ್ ಭಟ್ಟರ ಗಾಳಿಪಟ 2 ಗೆ ವಿದೇಶಗಳಲ್ಲಿ ಭರ್ಜರಿ ರೆಸ್ಪಾನ್ಸ್

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರ ಆಗಸ್ಟ್ 12 ರಂದು ಬಿಡುಗಡೆಯಾಯಿತು. ಭಾರತದಿಂದ ಹೊರಗೆ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡ ಸಿನಿಮಾ 250 ಪ್ರದರ್ಶನಗಳೊಂದಿಗೆ ಉತ್ತಮ ಓಪನಿಂಗ್ ಪಡೆದಿದೆ.

ನಟನಾಗಿದ್ದು ನನ್ನ ಅದೃಷ್ಟ, ಕನ್ನಡ ಚಿತ್ರರಂಗ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ: ಅನಂತ್ ನಾಗ್
ಸಿನಿಮಾ ಸುದ್ದಿ

ನಟನಾಗಿದ್ದು ನನ್ನ ಅದೃಷ್ಟ, ಕನ್ನಡ ಚಿತ್ರರಂಗ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ: ಅನಂತ್ ನಾಗ್

ಮುಂಗಾರು ಮಳೆಯಲ್ಲಿ ಆರಂಭವಾದ  ಅನಂತ್ ನಾಗ್ ಮತ್ತು ಯೋಗರಾಜ್ ಭಟ್ ಸಹಯೋಗವು ಗಾಳಿಪಟ, ಪಂಚರಂಗಿ, ವಾಸ್ತು ಪ್ರಕಾರ, ಮತ್ತು ಈಗ ಗಾಳಿಪಟ 2  ವರೆಗೂ ಮುಂದುವರೆದಿದೆ.

ಗಾಳಿಪಟ-2 ಚಿತ್ರದ ಕಾರ್ಯಕ್ರಮದ ವೇಳೆ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ, ಸಹನಟಿಯರಿಗೆ ಕಸಿವಿಸಿ?
ಸಿನಿಮಾ

ಗಾಳಿಪಟ-2 ಚಿತ್ರದ ಕಾರ್ಯಕ್ರಮದ ವೇಳೆ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ, ಸಹನಟಿಯರಿಗೆ ಕಸಿವಿಸಿ?

ಗಾಳಿಪಟ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಯೋಗರಾಜ್ ಇದೀಗ ಮತ್ತೆ ಗಾಳಿಪಟ-2 ಹಾರಿಸುತ್ತಿದ್ದಾರೆ.

ಗಾಳಿಪಟ-2; ಗೋಲ್ಡನ್ ಸ್ಟಾರ್ ಗಣೇಶ್ ಪಾತ್ರದ ಟೀಸರ್
ಮನರಂಜನೆ

ಗಾಳಿಪಟ-2; ಗೋಲ್ಡನ್ ಸ್ಟಾರ್ ಗಣೇಶ್ ಪಾತ್ರದ ಟೀಸರ್

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ ಜೋಡಿಯ ಗಾಳಿಪಟ-2 ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಟ್ರೈಲರ್ ಬಿಡುಗಡೆಗೂ ಮುನ್ನ ಚಿತ್ರತಂಡ ಗಣಿ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದೆ.

ಗಾಳಿಪಟ 2 ಚಿತ್ರದ 'ದೇವ್ಲೆ ದೇವ್ಲೆ' ಹಾಡು ಹಿಟ್ ಲಿಸ್ಟ್ ಗೆ ಸೇರ್ಪಡೆ!
ಸಿನಿಮಾ ಸುದ್ದಿ

ಗಾಳಿಪಟ 2 ಚಿತ್ರದ 'ದೇವ್ಲೆ ದೇವ್ಲೆ' ಹಾಡು ಹಿಟ್ ಲಿಸ್ಟ್ ಗೆ ಸೇರ್ಪಡೆ!

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಚಿತ್ರದ ಮೂರನೇ ಹಾಡು ಬಿಡುಗಡೆಯಾದ ಕೆಲವೇ ದಿನಗಳ ಅಂತರದಲ್ಲಿ ಹಿಟ್ ಲಿಸ್ಟ್ ಸೇರಿದೆ.

ಯೋಗರಾಜ್ ಭಟ್ ಗಾಳಿಪಟ-2 ಶೂಟಿಂಗ್ ಸೆಪ್ಟೆಂಬರ್ 18 ರಿಂದ ಮತ್ತೆ ಶುರು
ಸಿನಿಮಾ ಸುದ್ದಿ

ಯೋಗರಾಜ್ ಭಟ್ ಗಾಳಿಪಟ-2 ಶೂಟಿಂಗ್ ಸೆಪ್ಟೆಂಬರ್ 18 ರಿಂದ ಮತ್ತೆ ಶುರು

ಸಿನಿಮಾದ ಶೇ.70 ಭಾಗದ ಶೂಟಿಂಗ್ ಈಗಾಗಲೇ ಪೂರ್ತಿಯಾಗಿದೆ. ಅನಂತ್ ನಾಗ್ ಈ ಸಿನಿಮಾದಲ್ಲಿ ಟೀಚರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಭಟ್ಟರು ಈ ಹಿಂದೆಯೇ ಬಹಿರಂಗಪಡಿಸಿದ್ದರು. 

'ಆದ್ದರಿಂದ' ಚಿತ್ರೀಕರಣ ಪೂರ್ಣಗೊಂಡ ನಂತರ ಗಾಳಿಪಟ-2 ಸಿನಿಮಾ ಶೂಟಿಂಗ್ ಆರಂಭ
ಸಿನಿಮಾ ಸುದ್ದಿ

'ಆದ್ದರಿಂದ' ಚಿತ್ರೀಕರಣ ಪೂರ್ಣಗೊಂಡ ನಂತರ ಗಾಳಿಪಟ-2 ಸಿನಿಮಾ ಶೂಟಿಂಗ್ ಆರಂಭ

ನಿರ್ದೇಶಕ ಯೋಗರಾಜ ಭಟ್ ಸದ್ಯ ಆದ್ದರಿಂದ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಬಾಕಿ ಉಳಿದಿರುವ ಗಾಳಿಪಟ-2 ಸಿನಿಮಾ ಶೂಟಿಂಗ್ ಕಡೆ ಗಮನ ಹರಿಸಿದ್ದಾರೆ. 

'ಗಾಳಿಪಟ 2' ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭಿಸಿದ ಯೋಗರಾಜ್ ಭಟ್
ಸಿನಿಮಾ ಸುದ್ದಿ

'ಗಾಳಿಪಟ 2' ಪೋಸ್ಟ್ ಪ್ರೊಡಕ್ಷನ್ ಕೆಲಸ ಪ್ರಾರಂಭಿಸಿದ ಯೋಗರಾಜ್ ಭಟ್

ನಿರ್ದೇಶಕ ಯೋಗರಾಜ್ ಭಟ್ ಗಾಳಿಪಟ 2 ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಪುನರಾರಂಭಿಸಲಿದ್ದಾರೆ. ಕರ್ನಾಟಕ ಸರ್ಕಾರ ಚಿತ್ರೋದ್ಯಮದ ಕೆಲಸ ಪುನರಾರಂಭಿಸಲು ಅನುಮತಿ ನೀಡಿದ ನಂತರ ನಿರ್ದೇಶಕರು ಈ ನಿರ್ಧಾರ ಕೈಗೊಂಡಿದ್ದಾರೆ.