shooting

ತೆಲಂಗಾಣ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಗುಂಡಿಕ್ಕಿ ಹತ್ಯೆ
ದೇಶ

ತೆಲಂಗಾಣ ಮೂಲದ ವಿದ್ಯಾರ್ಥಿ ಅಮೆರಿಕದಲ್ಲಿ ಗುಂಡಿಕ್ಕಿ ಹತ್ಯೆ

ಜಿ. ಪ್ರವೀಣ್ ಎಂಬುವವರು ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದರು.

'ಟಾಕ್ಸಿಕ್' ಚಿತ್ರೀಕರಣ ಚುರುಕು; ಯಶ್, ನಾಲ್ವರು ನಾಯಕಿಯರು ಬೆಂಗಳೂರಿನಲ್ಲಿ ಶೂಟಿಂಗ್!
ಸಿನಿಮಾ ಸುದ್ದಿ

'ಟಾಕ್ಸಿಕ್' ಚಿತ್ರೀಕರಣ ಚುರುಕು; ಯಶ್, ನಾಲ್ವರು ನಾಯಕಿಯರು ಬೆಂಗಳೂರಿನಲ್ಲಿ ಶೂಟಿಂಗ್!

ಟಾಕ್ಸಿಕ್‌ ಚಿತ್ರಕ್ಕಾಗಿ ಒಂದಾಗಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ಇದೀಗ ಉದ್ಯಾನ ನಗರಿಯಲ್ಲಿ ಒಟ್ಟಾಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾಗಿದೆ.

ಜಮೀರ್ ಪುತ್ರನ ಚಿತ್ರಕ್ಕೆ ಸರ್ಕಾರ ಶಾಕ್: ಕಲ್ಟ್ ಸಿನಿಮಾ ಚಿತ್ರೀಕರಣಕ್ಕೆ ತಡೆ
ಸಿನಿಮಾ ಸುದ್ದಿ

ಜಮೀರ್ ಪುತ್ರನ ಚಿತ್ರಕ್ಕೆ ಸರ್ಕಾರ ಶಾಕ್: ಕಲ್ಟ್ ಸಿನಿಮಾ ಚಿತ್ರೀಕರಣಕ್ಕೆ ತಡೆ

ಈ ಹಿಂದೆ ಚಿತ್ರೀಕರಣದ ವೇಳೆ ದುಬಾರಿ ಡ್ರೋನ್ ಮುರಿದು, ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿ ದೊಡ್ಡ ವಿವಾದವೇ ಆಗಿತ್ತು. ಇದೀಗ ಇದೇ ಸಿನಿಮಾಕ್ಕೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ.

ಅರಣ್ಯ ನಿಯಮ ಉಲ್ಲಂಘನೆ: ಕಾಂತಾರ ಚಾಪ್ಟರ್-1 ನಿರ್ಮಾಪಕರಿಗೆ 50,000 ರೂ ದಂಡ!
ರಾಜ್ಯ

ಅರಣ್ಯ ನಿಯಮ ಉಲ್ಲಂಘನೆ: ಕಾಂತಾರ ಚಾಪ್ಟರ್-1 ನಿರ್ಮಾಪಕರಿಗೆ 50,000 ರೂ ದಂಡ!

ರಿಷಭ್ ಶೆಟ್ಟಿ ನಿರ್ದೇಶನದ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಸ್ಫೋಟಿಸಿ, ಮರಗಳನ್ನು ಕಡಿದಿರುವ ಆರೋಪ ಕೂಡಾ ಚಿತ್ರತಂಡದ ಮೇಲಿದೆ.

ಜಿಮ್‌ನಲ್ಲಿ ವರ್ಕ್ ಔಟ್ ಮಾಡುವಾಗ ರಶ್ಮಿಕಾ ಮಂದಣ್ಣಗೆ ಗಾಯ: 'ಸಿಕಂದರ್' ಚಿತ್ರೀಕರಣ ತಾತ್ಕಾಲಿಕ ಸ್ಥಗಿತ!
ಸಿನಿಮಾ ಸುದ್ದಿ

ಜಿಮ್‌ನಲ್ಲಿ ವರ್ಕ್ ಔಟ್ ಮಾಡುವಾಗ ರಶ್ಮಿಕಾ ಮಂದಣ್ಣಗೆ ಗಾಯ: 'ಸಿಕಂದರ್' ಚಿತ್ರೀಕರಣ ತಾತ್ಕಾಲಿಕ ಸ್ಥಗಿತ!

ರಶ್ಮಿಕಾ ಅವರು ಸಲ್ಮಾನ್‌ ಖಾನ್‌ ನಟನೆಯ ಸಿಖಂದರ್‌ ಸಿನಿಮಾದ ಶೂಟಿಂಗ್‌ಗೆ ಹೋಗಬೇಕಿತ್ತು. ಇದರ ನಡುವೆಯೇ ರಶ್ಮಿಕಾ ಜಿಮ್‌ನಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ.

'ಟಾಕ್ಸಿಕ್' ಎಫೆಕ್ಟ್: ಅರಣ್ಯದಲ್ಲಿ ಶೂಟಿಂಗ್‌ಗೆ ಇಲಾಖೆ ಅನುಮೋದನೆ ಕಡ್ಡಾಯ; KFCC ಅಧ್ಯಕ್ಷ ಎಂ.ನರಸಿಂಹುಲು
ರಾಜ್ಯ

'ಟಾಕ್ಸಿಕ್' ಎಫೆಕ್ಟ್: ಅರಣ್ಯದಲ್ಲಿ ಶೂಟಿಂಗ್‌ಗೆ ಇಲಾಖೆ ಅನುಮೋದನೆ ಕಡ್ಡಾಯ; KFCC ಅಧ್ಯಕ್ಷ ಎಂ.ನರಸಿಂಹುಲು

ಅರಣ್ಯ ಮತ್ತು ಜೀವವೈವಿಧ್ಯದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಉದ್ದೇಶಿಸಿರುವ ಎಲ್ಲಾ ಚಲನಚಿತ್ರಗಳ ತಂಡಗಳು ಅರಣ್ಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಮತ್ತು ಅದರ ಪ್ರತಿಯನ್ನು ಫಿಲ್ಮ್ ಚೇಂಬರ್‌ಗೆ ಸಲ್ಲಿಸಬೇಕು.

ಟಾಕ್ಸಿಕ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್: ಬೆಂಗಳೂರಿನಿಂದ ಮುಂಬೈಗೆ ಹೊರಟ ಯಶ್ ಆ್ಯಂಡ್ ಟೀಂ; ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಸಾಥ್!
ಸಿನಿಮಾ ಸುದ್ದಿ

ಟಾಕ್ಸಿಕ್ ಫಸ್ಟ್ ಶೆಡ್ಯೂಲ್ ಕಂಪ್ಲೀಟ್: ಬೆಂಗಳೂರಿನಿಂದ ಮುಂಬೈಗೆ ಹೊರಟ ಯಶ್ ಆ್ಯಂಡ್ ಟೀಂ; ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಸಾಥ್!

ಮೊದಲ ಹಂತದ ಚಿತ್ರೀಕರಣ ಆಕ್ಷನ್ ಸೀಕ್ವೆನ್ಸ್‌ಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿತ್ತಂತೆ. ಅದಕ್ಕಾಗಿ ಬೆಂಗಳೂರಿನಲ್ಲಿ ಸೆಟ್‌ ಹಾಕಲಾಗಿತ್ತು.

ಶೂಟಿಂಗ್ ಪೂರ್ಣಗೊಳಿಸಿದ 'ನಿದ್ರಾದೇವಿ Next Door'!
ಸಿನಿಮಾ ಸುದ್ದಿ

ಶೂಟಿಂಗ್ ಪೂರ್ಣಗೊಳಿಸಿದ 'ನಿದ್ರಾದೇವಿ Next Door'!

ಜಯರಾಮ್ ದೇವಸಮುದ್ರ ನಿರ್ಮಿಸಿದ ಈ ಚಿತ್ರದ ಶೀರ್ಷಿಕೆಯು ವಿಶ್ರಾಂತಿ, ಕನಸುಗಳು ಮತ್ತು ದೈನಂದಿನ ಜೀವನದ ಸೂಕ್ಷ್ಮತೆಗಳ ಸಂಕೀರ್ಣತೆಗಳನ್ನು ಅನ್ವೇಷಿಸುವ ವಿಷಯಗಳ ಬಗ್ಗೆ ಸುಳಿವು ನೀಡುತ್ತದೆ.

ಸಿದ್ದರಾಮಯ್ಯ ಬಯೋಪಿಕ್‌ 'ಲೀಡರ್‌ ರಾಮಯ್ಯ' ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್‌!
ಸಿನಿಮಾ ಸುದ್ದಿ

ಸಿದ್ದರಾಮಯ್ಯ ಬಯೋಪಿಕ್‌ 'ಲೀಡರ್‌ ರಾಮಯ್ಯ' ಶೂಟಿಂಗ್‌ಗೆ ತಾತ್ಕಾಲಿಕ ಬ್ರೇಕ್‌!

ಖ್ಯಾತ ತಮಿಳು ನಟ ವಿಜಯ ಸೇತುಪತಿ ನಟನೆಯ ಲೀಡರ್ ರಾಮಯ್ಯ ಸಿನಿಮಾವನ್ನು ಬೆಂಗಳೂರು ಮೂಲದ ನಿರ್ದೇಶಕ ಸತ್ಯರತ್ನಂ, ಗಂಗಾವತಿ ಮೂಲದ ಹಯ್ಯಾತ್ ಫಿರ್ ನಿರ್ಮಾಣ ಮಾಡುತ್ತಿದ್ದಾರೆ.