Shiv Sena

ಭೂಗತ ಪಾತಕಿ ದಾವೂದ್ ಗಿಂತಲೂ ಅಜಂ ಖಾನ್ ಭಾರೀ ಡೇಂಜರ್: ಶಿವಸೇನೆ
ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಭಾರೀ ಅಪಾಯಕಾರಿ ವ್ಯಕ್ತಿಯೆಂದು ಶಿವಸೇನೆ ಮಂಗಳವಾರ ಹೇಳಿದೆ...

ತಾಜ್ ಮಹಲ್ ಕೆಡವಿ ಶಿವ ದೇವಾಲಯ ನಿರ್ಮಿಸಿ: ಶಿವಸೇನೆಗೆ ಅಜಂಖಾನ್ ಸವಾಲು
ಜಗತ್ಪ್ರಸಿದ್ದ ಸ್ಮಾರಕ ತಾಜ್ ಮಹಲ್ ಅನ್ನು ಧ್ವಂಸ ಮಾಡಿ, ಆ ಜಾಗದಲ್ಲಿ ಶಿವ ದೇವಾಲಯ ನಿರ್ಮಿಸುವಂತೆ ಶಿವಸೇನೆಗೆ ಸವಾಲು ಹಾಕಿದ್ದಾರೆ.

ರಾಮ ಮಂದಿರ ನಿರ್ಮಾಣದಿಂದ ಮೋದಿ ಜನಪ್ರಿಯತೆ ಹೆಚ್ಚುತ್ತದೆ: ಶಿವಸೇನೆ
ಬಹು ಚರ್ಚಿತ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೈಗೆತ್ತಿಕೊಳ್ಳುವುದರಿಂದ ಅವರ ಜನಪ್ರಿಯತೆ ಹೆಚ್ಚಾಗುತ್ತದೆ ಎಂದು ಶಿವಸೇನೆ ಶನಿವಾರ ಹೇಳಿದೆ...

ಅಯೋಧ್ಯೆ ರಾಮ ಮಂದಿರ ವಿಚಾರದಲ್ಲಿ ರಾಜಕೀಯ ಬೇಡ: ಆರ್‌ಎಸ್‌ಎಸ್'ಗೆ ಶಿವಸೇನೆ ಎಚ್ಚರಿಕೆ
ಬಹು ಚರ್ಚಿತ ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ರಾಜಕೀಯ ಮಾಡಬಾರದೆಂದು ಆರ್‌ಎಸ್‌ಎಸ್'ಗೆ ಶಿವಸೇನೆ ಗುರುವಾರ ಎಚ್ಚರಿಕೆ ನೀಡಿದೆ...

ಧಾರ್ಮಿಕ ಗ್ರಂಥಗಳ ಬದಲು ಸಂವಿಧಾನದ ಮೇಲೆ ಪ್ರಮಾಣ ಮಾಡುವುದನ್ನು ಕಡ್ಡಾಯಗೊಳಿಸಿ: ಶಿವಸೇನೆ
ಧಾರ್ಮಿಕ ಪುಸ್ತಕಗಳ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಬದಲು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಶಿವಸೇನೆ ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದೆ.

ಅಮೀರ್ ಖಾನ್ ಮಾತು ವಿಶ್ವಾಸಘಾತುಕ: ಶಿವಸೇನೆ
ಅಸಹಿಷ್ಣುತೆ ಚರ್ಚೆಗೆ ಜಿಗಿದಿರುವ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಟೀಕಿಸಿರುವ ಶಿವ ಸೇನೆ, ನಟ 'ವಿಶ್ವಾಸಘಾತುಕ ಭಾಷೆಯಲ್ಲಿ' ಮಾತನಾಡುತ್ತಿದ್ದಾರೆ ಎಂದಿದ್ದು,

ಶಿವಸೇನೆ ನಾಯಕ ಉದ್ಧವ್ ಠಾಕ್ರೆ ನಿವಾಸದಲ್ಲಿ ಆಳಿಗೆ ಇರಿತ
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಅವರ `ಮಾತೋಶ್ರೀ'' ನಿವಾಸದಲ್ಲಿ ಒಬ್ಬ ಕೆಲಸದಾಳಿಗೆ ಇರಿಯಲಾಗಿದೆ...

ಜನರನ್ನು ಒಂದು ಸಲ ಮಾತ್ರ ಮೂರ್ಖರನ್ನಾಗಿ ಮಾಡಬಹುದು: ಬಿಜೆಪಿಗೆ ಶಿವಸೇನೆ
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ತನ್ನ ಮಿತ್ರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿರುವ ಶಿವ,ಸೇನೆ...

ನಿತೀಶ್ ಕುಮಾರ್ ರಾಜಕೀಯ ಹೀರೊ : ಬಿಜೆಪಿ ಮಿತ್ರ ಪಕ್ಷ ಶಿವಸೇನೆ
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಪ್ರತಿಕ್ರಿಯೆ ನೀಡಿದ್ದು, ನಿತೀಶ್ ಕುಮಾರ್ ರಾಜಕೀಯ ಹೀರೊ (ನಾಯಕನಾಗಿ) ಹೊರಹೊಮ್ಮಿದ್ದಾರೆ ಎಂದು ಹೇಳಿದೆ.

