Shiv Sena

ಭಾಳಾಠಾಕ್ರೆ ಜನ್ಮ ದಿನ ಸ್ಮರಿಸಿದ ಪ್ರಧಾನಿ ಮೋದಿ
ಪ್ರಧಾನ ಸುದ್ದಿ

ಭಾಳಾಠಾಕ್ರೆ ಜನ್ಮ ದಿನ ಸ್ಮರಿಸಿದ ಪ್ರಧಾನಿ ಮೋದಿ

ದಿವಂಗತ ಶಿವಸೇನಾ ಸುಪ್ರಿಮೋ ಭಾಳಾಸಾಹೇಬ್ ಠಾಕ್ರೆ ಅವರ ೯೦ ನೆಯ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ.

ಮದರಸಾಗಳಲ್ಲಿ ಉರ್ದು, ಅರೇಬಿಕ್ ಕಲಿಕೆ ನಿಷೇಧಿಸಿ : ಪ್ರಧಾನಿ ಮೋದಿಗೆ ಶಿವಸೇನೆ ಸಲಹೆ
ದೇಶ

ಮದರಸಾಗಳಲ್ಲಿ ಉರ್ದು, ಅರೇಬಿಕ್ ಕಲಿಕೆ ನಿಷೇಧಿಸಿ : ಪ್ರಧಾನಿ ಮೋದಿಗೆ ಶಿವಸೇನೆ ಸಲಹೆ

ಉರ್ದು, ಅರೇಬಿಕ್ ಭಾಷೆಯ ಬದಲಾಗಿ ಇಂಗ್ಲೀಷ್ ಅಥವಾ ಹಿಂದಿಯನ್ನು ಭಾರತದಲ್ಲಿರುವ ಮದರಸಾಗಳ ಕಲಿಕಾ ಮಾಧ್ಯಮದ ಭಾಷೆಯನ್ನಾಗಿಸಬೇಕು

ಉಗ್ರ ಮೌಲಾನಾ ಮಸೂದ್ ಅಜರ್ ನ ಶಿರಚ್ಛೇದ ಮಾಡಿ 1 ಕೋಟಿ ಬಹುಮಾನ ಗೆಲ್ಲಿ: ಶಿವಸೇನೆ
ದೇಶ

ಉಗ್ರ ಮೌಲಾನಾ ಮಸೂದ್ ಅಜರ್ ನ ಶಿರಚ್ಛೇದ ಮಾಡಿ 1 ಕೋಟಿ ಬಹುಮಾನ ಗೆಲ್ಲಿ: ಶಿವಸೇನೆ

ಪಠಾಣ್ ಕೋಟ್ ಉಗ್ರ ದಾಳಿಯ ರೂವಾರಿ ಎಂದು ಶಂಕಿಸಲಾಗಿರುವ ಉಗ್ರ ಮೌಲಾನಾ ಮಸೂದ್ ಅಜರ್ ಶಿರಚ್ಛೇದ ಮಾಡಿದವರಿಗೆ ಶಿವಸೇನೆಯ ಪಂಜಾಬ್ ಘಟಕ 1 ಕೋಟಿ ನೀಡುವುದಾಗಿ ಘೋಷಿಸಿದೆ.

ಕೇರಳದಲ್ಲಿ ಗುಲಾಂ ಅಲಿ ಸಂಗೀತ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ
ದೇಶ

ಕೇರಳದಲ್ಲಿ ಗುಲಾಂ ಅಲಿ ಸಂಗೀತ ಕಾರ್ಯಕ್ರಮ ನಡೆಸಲು ಬಿಡುವುದಿಲ್ಲ

ಪಠಾಣ್‌ಕೋಟ್ ಉಗ್ರದಾಳಿ ಹಿನ್ನಲೆಯಲ್ಲಿ ಪಾಕಿಸ್ತಾನಿ ಗಾಯಕ ಗುಲಾಂ ಅಲಿ ಅವರು ಕೇರಳದಲ್ಲಿ ನಡೆಸಲುದ್ದೇಶಿಸುತ್ತಿರುವ ಗಜಲ್ ಸಂಗೀತ ...

ಮೋದಿ ಸರ್ಕಾರ ಉಗ್ರರ ದಾಳಿಗಳನ್ನು ಸಹಿಸಿಕೊಳ್ಳುವುದನ್ನು ನಿಲ್ಲಿಸಬೇಕು: ಶಿವಸೇನೆ
ದೇಶ

ಮೋದಿ ಸರ್ಕಾರ ಉಗ್ರರ ದಾಳಿಗಳನ್ನು ಸಹಿಸಿಕೊಳ್ಳುವುದನ್ನು ನಿಲ್ಲಿಸಬೇಕು: ಶಿವಸೇನೆ

ಪಠಾಣ್ ಕೋಟ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಕ್ಕೆ ಕೇಂದ್ರ ಸರ್ಕಾರವನ್ನು ಶಿವಸೇನೆ ಒತ್ತಾಯಿಸಿದ್ದು ಪ್ರಧಾನಿ ನರೇಂದ್ರ ಮೋದಿ ಇಂತಹ ದಾಳಿಗಳನ್ನು ಸಹಿಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.

ನವಾಜ್ ಶರೀಫ್ ಜತೆ ಮೋದಿ ಚಹಾ ಕುಡಿದಿದ್ದಕ್ಕೆ ನಮ್ಮ ಏಳು ಯೋಧರು ಹುತಾತ್ಮರಾದರು!
ದೇಶ

ನವಾಜ್ ಶರೀಫ್ ಜತೆ ಮೋದಿ ಚಹಾ ಕುಡಿದಿದ್ದಕ್ಕೆ ನಮ್ಮ ಏಳು ಯೋಧರು ಹುತಾತ್ಮರಾದರು!

ಪಠಾಣ್‌ಕೋಟ್ ದಾಳಿ ಬಗ್ಗೆ ತೀವ್ರ ಖೇದ ವ್ಯಕ್ತಪಡಿಸಿದ ಶಿವಸೇನೆ, ಪ್ರಧಾನಿ ನರೇಂದ್ರ ಮೋದಿ ಪಾಕ್ ಪ್ರಧಾನಿ ನವಾಜ್ ಶರೀಫ್ ಜತೆ ಚಹಾ...

ವಿಶ್ವವನ್ನು ಒಗ್ಗೂಡಿಸುವುದನ್ನು ಬಿಡಿ, ಭಾರತದ ಬಗ್ಗೆ ಹೆಚ್ಚಿನ ಗಮನ ಕೊಡಿ: ಮೋದಿಗೆ ಶಿವಸೇನೆ
ದೇಶ

ವಿಶ್ವವನ್ನು ಒಗ್ಗೂಡಿಸುವುದನ್ನು ಬಿಡಿ, ಭಾರತದ ಬಗ್ಗೆ ಹೆಚ್ಚಿನ ಗಮನ ಕೊಡಿ: ಮೋದಿಗೆ ಶಿವಸೇನೆ

ಪಠಾಣ್ ಕೋಟ್ ನಲ್ಲಿ ಉಗ್ರರ ದಾಳಿ ನಡೆದಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ಶಿವಸೇನೆ ತರಾಟೆಗೆ ತೆಗೆದುಕೊಂಡಿದೆ.

ಪಾಕಿಸ್ತಾನಕ್ಕೆ ಆಪ್ತರಾಗುವವರು ಬಹಳ ದಿನ ರಾಜಕೀಯದಲ್ಲಿ ಇರಲ್ಲ: ಶಿವಸೇನೆ
ದೇಶ

ಪಾಕಿಸ್ತಾನಕ್ಕೆ ಆಪ್ತರಾಗುವವರು ಬಹಳ ದಿನ ರಾಜಕೀಯದಲ್ಲಿ ಇರಲ್ಲ: ಶಿವಸೇನೆ

ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತನ್ನ ವಾಗ್ದಾಳಿಯನ್ನು ಮುಂದುವರೆಸಿರುವ ಎನ್‌ಡಿಎ ಮಿತ್ರ ಪಕ್ಷ ಶಿವಸೇನೆ,...

ಬಾಜಿರಾವ್ ಮಸ್ತಾನಿಗೆ ವಿರೋಧ: ಶಿವಸೇನೆ ವಿರುದ್ಧ ಪ್ರಿಯಾಂಕಾ ಕಿಡಿ
ಸಿನಿಮಾ ಸುದ್ದಿ

ಬಾಜಿರಾವ್ ಮಸ್ತಾನಿಗೆ ವಿರೋಧ: ಶಿವಸೇನೆ ವಿರುದ್ಧ ಪ್ರಿಯಾಂಕಾ ಕಿಡಿ

ಬಾಜಿರಾವ್ ಚಿತ್ರದ ಚಿತ್ರೀಕರಣ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿ ಸುದ್ದಿ ಮಾಡುತ್ತಲೇ ಬಂದಿದ್ದು, ಇದೀಗ ಚಿತ್ರದ ತಂಡಕ್ಕೆ ಬಿಡುಗಡೆಯ ಸಮಸ್ಯೆ ಎದುರಾಗಿದೆ...