Shiv Sena

ಮುಂಬೈ ಗುಜರಾತ್‌ನ ರಾಜಧಾನಿಯಾಗಿತ್ತು: ಶಿವಸೇನಾ ಸಂಸದ ಹೇಳಿಕೆ
ದೇಶ

ಸಂಯುಕ್ತ ಮಹಾರಾಷ್ಟ್ರ (ಚಳವಳಿ) ಸಂದರ್ಭದಲ್ಲಿ ಮುಂಬೈ ಗುಜರಾತ್‌ನ ರಾಜಧಾನಿಯೂ ಆಗಿತ್ತು ಎಂದು ಜಾಧವ್ ಹೇಳಿದರು.

ಉದ್ಧವ್ ಠಾಕ್ರೆ ರಾಜ್ ಠಾಕ್ರೆಗೆ ಸಾಕಷ್ಟು ಕಿರುಕುಳ ನೀಡಿದ್ದರು, ಶಿವಸೇನೆಯ ಪತನಕ್ಕೆ ಅವರೇ ಕಾರಣ: ನಾರಾಯಣ್ ರಾಣೆ

ಸುಮಾರು ಎರಡು ದಶಕಗಳ ನಂತರ ಜುಲೈ 5 ರಂದು ಇಬ್ಬರೂ ವೇದಿಕೆ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

BookMyShow ಕಲಾವಿದರ ಪಟ್ಟಿಯಿಂದ ಕಾಮ್ರಾ ಔಟ್; ಮೂರನೇ ಬಾರಿ ಪೊಲೀಸ್ ವಿಚಾರಣೆಗೆ ಗೈರು

ಈ ಕುರಿತು ಬುಕ್‌ಮೈಶೋ ತಂಡವನ್ನು ಸಂಪರ್ಕಿಸಿದಾಗ, ಈಗ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಕಾಮ್ರಾ ಕ್ಷಮೆ ಕೇಳದಿದ್ದರೆ ನಮ್ಮದೇ ಶೈಲಿಯಲ್ಲಿ ಮಾತಾಡ್ತೀವಿ, ಶಿವಸೇನೆ ಸುಮ್ಮನೆ ಬಿಡಲ್ಲ: ಮಹಾರಾಷ್ಟ್ರ ಸಚಿವ ವಾರ್ನಿಂಗ್

ಸೋಮವಾರ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಕಾಮ್ರಾ, ತನ್ನ ಹೇಳಿಕೆಗಾಗಿ "ಕ್ಷಮೆಯಾಚಿಸುವುದಿಲ್ಲ" ಎಂದು ಹೇಳಿದ್ದಾರೆ.

ಪಂಜಾಬ್: ಶಿವಸೇನಾ ನಾಯಕನಿಗೆ ಗುಂಡಿಕ್ಕಿ ಹತ್ಯೆ

ಶಿವಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಗತ್ ರೈ ಅಲಿಯಾಸ್ ಮಂಗಾ ಹಾಲು ಖರೀದಿಸುತ್ತಿದ್ದಾಗ ಈ ಘಟನೆ ನಡೆದಿದೆ.

Watch | KSRTC ಬಸ್ ತಡೆದು ಚಾಲಕನ ಮೇಲೆ ಶಿವಸೇನಾ ಕಾರ್ಯಕರ್ತರ ಪುಂಡಾಟ
ವಿಡಿಯೋ

Maharashtra: Uddhav Thackeray ಬಣದ ಶಿವಸೇನೆ ಮತ್ತೆ ಇಬ್ಭಾಗ?; 8 ಸಂಸದರು ಶಿಂಧೆ ಬಣಕ್ಕೆ?

ಸುದ್ದಿಗಾರರೊಂದಿಗೆ ಮಾತನಾಡಿದ ಸಮಂತ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಪಕ್ಷವೇ ನಿಜವಾದ ಶಿವಸೇನೆ ಎಂದು ಜನರು ಅರಿತುಕೊಂಡಿದ್ದಾರೆ ಎಂದು ಹೇಳಿದರು.

ನಿಮ್ಮ ಸೋಲನ್ನು ಪ್ರಾದೇಶಿಕ ಪಕ್ಷಗಳ ತಲೆಗೆ ಕಟ್ಟಬೇಡಿ; ನಿಮ್ಮ ವಿಶ್ವಾಸಾರ್ಹತೆ ಏನು?: ಕಾಂಗ್ರೆಸ್‌ಗೆ ಉದ್ಧವ್ ಶಿವಸೇನೆ

ಉದ್ಧವ್ ಸೇನೆಯು ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ ಅಡ್ವಾಣಿ ಯುಗದ NDA ಮೈತ್ರಿಕೂಟದ ಉದಾಹರಣೆಯನ್ನು ಸಹ ನೀಡಿತು.

ಮಹಾಯುತಿಯಲ್ಲಿ ಎನ್‌ಸಿಪಿ ಇಲ್ಲದಿದ್ದರೆ ನಾವು 90-100 ಸೀಟು ಗೆಲ್ಲುತ್ತಿದ್ದೇವೆ: ಶಿವಸೇನಾ ಶಾಸಕ

ಮಹಾಯುತಿ ಮೈತ್ರಿಕೂಟ ಭಾರತೀಯ ಜನತಾ ಪಕ್ಷ, ಶಿವಸೇನೆ ಮತ್ತು ಎನ್‌ಸಿಪಿಯನ್ನು ಒಳಗೊಂಡಿದೆ.