Scientists

ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಪರಿಸರ ಭೂವಿಜ್ಞಾನ ಇಲಾಖೆಯ ಜೀವಮಾನದ ಪ್ರಶಸ್ತಿ
ಜವಹರ್ ಲಾಲ್ ನೆಹರೂ ಕೇಂದ್ರರ ಇಬ್ಬರು ಮತ್ತು ಮತ್ತು ಐ ಐಎಸ್ ಸಿ ಸಂಸ್ಥೆಯ ಒಬ್ಬ ವಿಜ್ಞಾನಿಗೆ ಅವರ ತಮ್ಮ ಕ್ಷ್ರೇತ್ರಗಳಲ್ಲಿ ಮಾಡಿದ ಸಾಧನೆ ಗಳಿಗಾಗಿ

ಸೂರ್ಯನ ಬೆಳಕಿನಿಂದ ಹೈಡ್ರೋಜನ್ ಇಂಧನ ಉತ್ಪಾದನೆ: ವಿಜ್ಞಾನಿಗಳ ಆವಿಷ್ಕಾರ
ಒಂದು ಗಂಟೆಯ ಕಾಲ ಸೂರ್ಯನ ಬೆಳಕಿನಿಂದ ಸಿಗುವ ಶಕ್ತಿ, ಮನುಕುಲ ಒಂದು ವರ್ಷ ವ್ಯಯಿಸುವ ಒಟ್ಟಾರೆ ಶಕ್ತಿಗೆ ಸಮನಾಗಿದೆ.

ವಿಜ್ಞಾನಿಗಳಿಂದ ಪ್ಲಾಸ್ಟಿಕ್ ತಿನ್ನುವ ಎಂಜೈಮ್ ನ ಆಕಸ್ಮಿಕ ಸಂಶೋಧನೆ!
ವಿಜ್ಞಾನಿಗಳು ಆಕಸ್ಮಿಕವಾಗಿ ಪ್ಲಾಸ್ಟಿಕ್-ಈಟಿಂಗ್( ಪ್ಲಾಸ್ಟಿಕ್-ಸೇವಿಸುವ) ಎಂಜೈಮ್ ನ್ನು ಅಭಿವೃದ್ಧಿಗೊಳಿಸಿದ್ದಾರೆ.

ಬೆಂಗಳೂರು: ಬೆಳ್ಳಂದೂರು ಕೆರೆ ಬೆಂಕಿಯ ಕಾರಣ ಪತ್ತೆಹಚ್ಚಲು ಮುಂದಾದ ಐಐಎಸ್ಸಿ ವಿಜ್ಞಾನಿಗಳು
ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಬೆಂಕಿಯ ಮೂಲವನ್ನು ಪತ್ತೆ ಹಚ್ಚಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಸೋಮವಾರದಿಂಡ ಸಂಶೋಧನೆ ಪ್ರಾರಂಭಿಸಲಿದೆ..

ಭಾರತದ ಸಾಗರದಾಳದಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು ಪತ್ತೆ!
ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳು ಭಾರತದ ಸಾಗರಾಳದಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಸೌರ ಮಂಡಲದ ಅಂಚಿನಲ್ಲಿ ಮಂಗಳನ ಗಾತ್ರದ ಗ್ರಹ ಗೋಚರ!
ಭೂಮಿಯಂತೆಯೇ ಇರುವ ಮತ್ತೊಂದು ಗ್ರಹ ಪತ್ತೆಯಾಗಿರುವುದರ ಬಗ್ಗೆ ವಿಜ್ಞಾನಿಗಳು ಇನ್ನಷ್ಟೇ ಅಧಿಕೃತಪಡಿಸಬೇಕಿದೆ. ಈ ಬೆನ್ನಲ್ಲೇ ಸಂಶೋಧಕರಿಗೆ ಮತ್ತೊಂದು ಗ್ರಹ ಗೋಚರವಾಗಿದೆ.

3 ವರ್ಷಗಳ ಮೋದಿ ಆಡಳಿತ, ಬ್ರೈನ್ ಡ್ರೈನ್ ನಿಂದ ಬ್ರೈನ್ ಗೇನ್ ನತ್ತ ಭಾರತ!
ಇತರ ಕ್ಷೇತ್ರಗಳಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿರುವ ಕೇಂದ್ರ ಸರ್ಕಾರ ಬ್ರೈನ್ ಡ್ರೈನ್ ತಡೆಗಟ್ಟುವುದರಲ್ಲಿಯೂ ಗಣನೀಯ ಸಾಧನೆ ಮಾಡಿರುವುದಾಗಿ ಹೇಳಿದೆ.

ನೇಪಾಳ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಎತ್ತರ ಕುಸಿತ?
2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ವಿಶ್ವದ ಅತೀ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎತ್ತರ ಕುಸಿದಿರುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಂತೆಯೇ ಇತ್ತ ವಿಜ್ಞಾನಿಗಳ ತಂಡವೊಂದು ಮೌಂಟ್ ಎವರೆಸ್ಟ್ ನ ನಿಖರ ಎತ್ತರವನ್ನು ಅಳತೆ ಮಾಡುವುದಾಗಿ ಹೇಳಿದೆ.

ಮೊಬೈಲ್ ಬ್ಯಾಟರಿಗಳಿಂದ ಹೊಮ್ಮುತ್ತಿದೆ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ!
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತಿರುವ ವರದಿಯ ಬೆನ್ನಲ್ಲೇ ಬ್ಯಾಟರಿಗಳಿಗೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ಅಧ್ಯಯನ ವರದಿ ಬಹಿರಂಗವಾಗಿದೆ.

