Scientists

ಕೆಮ್ಮಿನ ಶಬ್ದದಿಂದ ಕೊರೋನಾ ಪತ್ತೆ ಹಚ್ಚಬಹುದೇ? ಐಐಎಸ್ ಸಿ ವಿಜ್ಞಾನಿಗಳ ಪ್ರಕಾರ ಹೌದು!
ಕೆಮ್ಮು, ಉಸಿರಾಟ ಹಾಗೂ ಮಾತಿನ ಶಬ್ದದಿಂದ ಕೊರೋನಾ ಪತ್ತೆಹಚ್ಚಬಹುದೇ? ಬೆಂಗಳೂರು ಐಐಎಸ್ ಸಿ ವಿಜ್ಞಾನಿಗಳು ಈ ಶಬ್ದದಿಂದ ಕೊರೋನಾ ಪತ್ತೆ ಹಚ್ಚುವ ನಿಟ್ಟಿನಲ್ಲಿ ಪ್ರಯೋಗ ನಡೆಸುತ್ತಿದ್ದಾರೆ.

ಹೊಸವಿಧದ ಶಿಲೀಂಧ್ರ ಪತ್ತೆಗೆ ಸಹಕಾರಿಯಾಯ್ತು ಟ್ವಿಟರ್!
ಸಾಮಾಜಿಕ ಜಾಲತಾಣವೆಂದರೆ ಕೇವಲ ಮನರಂಜನೆ, ಹಗುರವಾದ ವಿಷಯಗಳು ಒಂದಷ್ಟು ವಿಡಿಯೋ, ಫೋಟೊಗಳಿಗೆ ಹೆಚ್ಚು ಸೀಮಿತವಾಗಿವೆ ಎಂಬ ಅಭಿಪ್ರಾಯವಿದೆ. ಆದರೆ ಟ್ವಿಟರ್ ನಿಂದ ವಿಜ್ಞಾನಿಗಳು ಹೊಸವಿಧದ ಶಿಲೀಂಧ್ರ ಪತ್ತೆ ಮಾಡಿದ್ದಾರೆ ಎಂಬುದು ಹೊಸ ವಿಷಯ!

ಕೊರೋನಾ ವೈರಸ್ ನ 8 ಪ್ರಭೇದಗಳನ್ನು ಗುರುತಿಸಿದ ವಿಜ್ಞಾನಿಗಳು!
ಜಗತ್ತಿನಾದ್ಯಂತ ಸಂಶೋಧಕರು ಕೊರೋನಾ ವೈರಸ್ ನ ವಿಕಸನವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದು, ಇತ್ತೀಚಿನ ವರದಿಯ ಪ್ರಕಾರ ವಿಜ್ಞಾನಿಗಳು ಜಾಗತಿಕವಾಗಿ ಹರಡುತ್ತಿರುವ ಕೊರೋನಾ ವೈರಸ್ ನ ಕನಿಷ್ಟ 8 ಪ್ರಭೇದಗಳನ್ನು ಗುರುತಿಸಿದ್ದಾರೆ.

ಭಾರತದಲ್ಲಿ ಕೋವಿಡ್-19 ಗೆ ಕಾರಣವಾಗಿರುವ ವೈರಸ್ ನ ಮೊದಲ ಚಿತ್ರ ಹೀಗಿದೆ
ಕೋವಿಡ್-19 ರೋಗವನ್ನು ಸೃಷ್ಟಿಸುತ್ತಿರುವ ವೈರಸ್ ನ ಮೊದಲ ಚಿತ್ರವನ್ನು ಭಾರತೀಯ ವಿಜ್ಞಾನಿಗಳು ಪ್ರಕಟಿಸಿದ್ದಾರೆ.

ಆಮ್ಲಜನಕವಿಲ್ಲದೆ ಬದುಕುವ ಪ್ರಾಣಿಯನ್ನು ಕಂಡುಹಿಡಿದ ವಿಜ್ಞಾನಿಗಳು
ವಿಜ್ಞಾನಿಗಳು ಆಮ್ಲಜನಕವಿಲ್ಲದೆ ಬದುಕುವ ಪ್ರಾಣಿಯೊಂದನ್ನು ಕಂಡುಹಿಡಿದಿದ್ದು, ಅದಕ್ಕೆ ಆಮ್ಲಜನಕದ ಅಗತ್ಯವೇ ಇಲ್ಲ ಎಂದು ಹೇಳಿದ್ದಾರೆ.

ಭಾರತದ 'ಚಿನ್ನದ ಗಣಿ' ಖ್ಯಾತಿಯ ಕರ್ನಾಟಕ: ಮಂಡ್ಯದಲ್ಲಿ ಲೀಥಿಯಂ ಆಯ್ತು, ಈಗ ಚಿನ್ನದ ನಿಕ್ಷೇಪವೂ ಪತ್ತೆ?
ನಮಗೆ ನಿಮಗೆಲ್ಲ 'ಚಿನ್ನದ ಗಣಿ' ಅಂತ ಹೆಸರೇಳಿದ ತಕ್ಷಣ ನೆನಪಾಗೋದೆ 'ಕೆಜಿಎಫ್', ಆದರೆ ಇದೀಗ ಚಿನ್ನದ ನಿಕ್ಷೇಪ ಹೊಂದಿರುವ ಪ್ರದೇಶ ಕೇವಲ ಕೋಲಾರ ಮಾತ್ರವಲ್ಲ 'ಮಂಡ್ಯ'ವೂ ಸಹ ಇದೆ ಅನ್ನೋಕಾಲ ಸನ್ನಿಹಿತವಾಗಿದೆ.

ನಿಮ್ಮ ಪರಿಧಿಯನ್ನು ವಿಸ್ತರಿಸಿ,ಸರ್ಕಾರ ನಿಮ್ಮೊಡನಿದೆ:ವಿಜ್ಞಾನಿ,ಸಂಶೋಧಕರಿಗೆ ಪಿಎಂ ಮೋದಿ ಅಭಯ
ದೇಶದ ವಿಜ್ಞಾನಿಗಳು ಮತ್ತು ಸಂಶೋಧಕರು ತಮ್ಮ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು, ಅವರೊಡನೆ ಸರ್ಕಾರವು ಎಂದೆಂದಿಗೂ ಇರಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದರು.

ಬೆಂಗಳೂರು: ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಡಿಟೋನೇಟರ್ ಸ್ಫೋಟ, ಐವರು ವಿಜ್ಞಾನಿಗಳಿಗೆ ಗಾಯ
ವಿಧ್ಗಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಡಿಟೋನೇಟರ್ ಸ್ಫೋಟಗೊಂಡ ಪರಿಣಾಮ ಐವರು ವಿಜ್ಞಾನಿಗಳು ಗಾಯಗೊಂಡಿರುವ ಘಟನೆ ಬೆಂಗಳುರಿನ ಮಡಿವಾಳದಲ್ಲಿ ನಡೆದಿದೆ.

ವಿಕ್ರಮ್ ಪತ್ತೆಯಾದರೂ ಸಂಪರ್ಕ ಸಾಧ್ಯವಾಗಲ್ವಾ?: ಇಸ್ರೋ ವಿಜ್ಞಾನಿಗಳು ಹೇಳೋದೇನು?
ಚಂದ್ರಯಾನ-2 ಲ್ಯಾಂಡರ್ ವಿಕ್ರಮ್ ಚಂದ್ರನ ಅಂಗಳದಲ್ಲಿ ಪತ್ತೆಯಾಗಿದೆ. ಈ ಬೆನ್ನಲ್ಲೆ ಲ್ಯಾಂಡರ್ ಜೊತೆ ಸಂಪರ್ಕ ಸಾಧ್ಯವಾಗಿ ಚಂದ್ರಯಾನ-2 ಮಿಷನ್ ನ ಬಾಕಿ ಇರುವ ಉದ್ದೇಶವೂ ಈಡೇರಲಿದೆಯಾ ಎಂಬ ನಿರೀಕ್ಷೆ ಎಲ್ಲರಲ್ಲೂ ಮೂಡಿತ್ತು. ಈ ಬಗ್ಗೆ ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

