Saudi Arabia

ಹಳೆಯ ಸ್ಖಾನಕ್ಕೆ ಮರಳಿದ ಇರಾನ್, ಭಾರತ ದೇಶದ 2ನೇ ಅತೀ ದೊಡ್ಡ ತೈಲ ಪೂರೈಕೆದಾರ
ಭಾರತ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡುತ್ತಿರುವ ದೇಶಗಳ ಪೈಕಿ ಇರಾನ್ ದೇಶ 2ನೇ ದೇಶವಾಗಿ ಹೊರಹೊಮ್ಮಿದೆ.

ಸೌದಿ ಜೈಲಿನಲ್ಲಿರುವ ನನ್ನ ಪುತ್ರನನ್ನು ಬಿಡುಗಡೆಗೊಳಿಸಿ; ದುಃಖತಪ್ತ ತಾಯಿಯಿಂದ ಸುಷ್ಮಾಸ್ವರಾಜ್'ಗೆ ಮನವಿ
ನನ್ನ ಮಗನನ್ನು ಸೌದಿ ಅರೇಬಿಯಾದ ಜೈಲಿನಲ್ಲಿರಿಸಲಾಗಿದ್ದು, ಪುತ್ರನನ್ನು ರಕ್ಷಣೆ ಮಾಡುವಂತೆ ದುಃಖತಪ್ತ ತಾಯಿಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ...

ವಿಶ್ವಕಪ್ ಫುಟ್ಬಾಲ್: ಈಜಿಪ್ಟ್ ವಿರುದ್ಧ ಸೌದಿ ಅರೇಬಿಯಾಗೆ 2-1 ಅಂತರದ ಜಯ
ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಎ ಗುಂಪಿನ ಪಂದ್ಯದಲ್ಲಿ ಸೋಮವಾರ ಸೌದಿ ಅರೇಬಿಯಾ ಎದುರಾಳಿ ಈಜಿಫ್ಟ್ ವಿರುದ್ಧ 2-1 ಅಂತರದಿಂದ ಜಯ ಸಾಧಿಸಿದೆ.

ಫೀಫಾ ವಿಶ್ವಕಪ್ 2018: ಸೌದಿ ಅರೇಬಿಯಾ ವಿರುದ್ಧ ಉರುಗ್ವೆಗೆ ಗೆಲುವು
ಫೀಫಾ ವಿಶ್ವಕಪ್ 2018 ರ ಜೂ,20 ರಂದು ನಡೆದ ಉರುಗ್ವೆ- ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಉರಿಗ್ವೆ ತಂಡ ಸೌದಿ ಅರೇಬಿಯಾ ತಂಡವನ್ನು ಮಣಿಸಿದೆ.

ಫಿಫಾ ವಿಶ್ವಕಪ್: ಆರಂಭಿಕ ಪಂದ್ಯದಲ್ಲಿ ಸೌದಿ ವಿರುದ್ಧ ಆತಿಥೇಯ ರಷ್ಯಾ ಗೆಲುವು
ಇದೇ ಮೊದಲ ಬಾರಿ ಫಿಫಾ ವಿಶ್ವಕಪ್ ಆತಿಥ್ಯ ವಹಿಸಿರುವ ರಷ್ಯಾ, ಆರಂಭಿಕ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 5-0 ...

ಇತಿಹಾಸ ನಿರ್ಮಿಸಿದ ಏರ್ ಇಂಡಿಯಾ, ಇಸ್ರೇಲ್ ಗೆ ಸೌದಿ ವಾಯುಪ್ರದೇಶ ಬಳಸಿ ಹಾರಾಟ
ಏರ್ ಇಂಡಿಯಾದ ಮೊದಲ ವಿಮಾನ ಇಸ್ರೇಲ್ ನ ಟೆಲ್ ಅವಿವ್ ನಲ್ಲಿ ಹೋಗಿ ತಂಗಿದ್ದು ಪ್ರಯಾಣದ ...

ಇರಾನ್ ಅಣ್ವಸ್ತ್ರ ಪಡೆದರೆ, ಸೌದಿ ಕೂಡ ಅದನ್ನೇ ಅನುಸರಿಸುತ್ತದೆ: ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್
ಒಂದು ವೇಳೆ ಇರಾನ್ ದೇಶ ಪರಮಾಣು ಅಸ್ತ್ರಗಳನ್ನು ಹೊಂದಿದ್ದೇ ಆದರೆ ಸೌದಿ ಅರೇಬಿಯಾ ಕೂಡ ಪರಮಾಣು ಅಸ್ತ್ರಗಳನ್ನು ಹೊಂದುತ್ತದೆ ಎಂದು...

ಸ್ಟೇರಿಂಗ್ ಹಿಡಿದ ಸೌದಿ ಮಹಿಳೆ, ಹೊಸ ಸ್ವಾಂತಂತ್ರ್ಯದ ಟೆಸ್ಟ್-ಡ್ರೈವಿಂಗ್
ಸೌದಿ ಅರೇಬಿಯಾದಲ್ಲಿ ಜೂನ್ ನಿಂದ ಮಹಿಳೆಯರಿಗೆ ವಾಹನ ಚಲಾಯಿಸಲು ಕಾನೂನು ಪ್ರಕಾರ ಅವಕಾಶ ನೀಡಲಾಗಿದ್ದು, ...

ಇಸ್ರೇಲ್ ಗೆ ಏರ್ ಇಂಡಿಯಾ ವಿಮಾನ: ತನ್ನ ವಾಯುಮಾರ್ಗ ಬಳಕೆಗೆ ಸೌದಿ ಅರೇಬಿಯಾ ಅನುಮತಿ
ಇಸ್ರೆಲ್ ಗೆ ತೆರಾಳುವ ಏರ್ ಇಂಡಿಯಾ ವಿಮಾನ ತನ್ನ ದೇಶದ ವಾಯುಮಾರ್ಗ ಬಳಕೆ ಮಾಡಿಕೊಳ್ಳುವುದಕ್ಕೆ ಸೌದಿ ಅರೇಬಿಯಾ ಅನುಮತಿ ನೀಡಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಹೇಳಿದ್ದಾರೆ.

