Sandalwood
ಯೋಗರಾಜ್ ಭಟ್ರ 'ದನ ಕಾಯೋನು' ಚಿತ್ರಕ್ಕೆ ಕ್ರೇಜಿ ಕ್ಲಾಪ್
ದನ ಕಾಯೋನಾಗಿ ದುನಿಯಾ ವಿಜಯ್ ಕಾಣಿಸಿಕೊಳ್ಳುತ್ತಿದ್ದರೆ, ವಿಜಯ್ ಗೆ ಪ್ರಿಯಾಮಣಿ ಸಾಥ್ ನೀಡುತ್ತಿದ್ದಾರೆ...

11ರಿಂದ ಚಿತ್ರೀಕರಣ ಸ್ಥಗಿತ ಬೆದರಿಕೆ
ಕಲಾವಿದರು, ಚಿತ್ರ ನಿರ್ಮಾಪಕರ ನಡುವಿನ ಬಿಕ್ಕಟ್ಟು ಇನ್ನಷ್ಟು ಕಗ್ಗಂಟ್ಟಾಗಿ ಪರಿಣಮಿಸಿದೆ. ನಿರ್ಮಾಪಕರ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಭಾನುವಾರ ನಡೆದ ಸಭೆ ಯಾವುದೇ ನಿರ್ಧಾರಕ್ಕೆ ಬಾರದೆ ಮುಕ್ತಾಯವಾಯಿತು...

ಸುದೀಪ್ ಹೆಬ್ಬುಲಿಗೆ ದೇವಿಶ್ರೀ ಪ್ರಸಾದ್ ಸಂಗೀತ?
ಸುದೀಪ್ ಅಭಿನಯದ ರನ್ನ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್...

ಸುದೀಪ್-ಯಶ್ ಸ್ಯಾಂಡಲ್ ವುಡ್ ನ ಅಣ್ತಮ್ಮ?
ನಟ ಯಶ್ ವದಂತಿಗಳನ್ನೆಲ್ಲಾ ಸುಳ್ಳು ಮಾಡುವ ನಿಟ್ಟಿನಲ್ಲಿ ಸುದೀಪ್ ಅವರ ಚಿತ್ರವನ್ನು ವೀಕ್ಷಿಸಿದ್ದಾರೆ.

ರನ್ನ ಕ್ಲೈಮ್ಯಾಕ್ಸ್ ಪ್ರಿಪರೇಷನ್ ಗೆ 4 ದಿನ ತೆಗೆದುಕೊಂಡ ಸುದೀಪ್..!
ರನ್ನ ಚಿತ್ರ ದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ನಟ ಸುದೀಪ್ 4 ದಿನ ಕಾಲಾವಕಾಶ ತೆಗೆದುಕೊಂಡರಂತೆ...

ಕ್ವಾಟ್ಲೆ ಸತೀಶ್ ಹುಟ್ಟುಹಬ್ಬದ ದಿನ 'ರಾಕೆಟ್' ಆಡಿಯೋ ಬಿಡುಗಡೆ
'ರಾಕೆಟ್' ಸಿನೆಮಾ ನಟ ನೀನಾಸಮ್ ಸತೀಶ್ ಅವರಿಗೆ ವಿಶೇಷ ಸಿನೆಮಾ ಏಕೆಂದರೆ ಈ ಸಿನೆಮಾ ಮೂಲಕ ನಿರ್ಮಾಪಕರಾಗಿಯೂ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ

ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡರೆ ಧರಣಿ: ನಿರ್ಮಾಪಕರ ಎಚ್ಚರಿಕೆ
ಸಿನಿಮಾ ನಟರು ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವ ಕನ್ನಡ ಚಲನಚಿತ್ರ ನಿರ್ಮಾಪಕರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ...

ಸದ್ದಿಲ್ಲದೇ ನಡೆದ ನಟಿ ರೂಪಶ್ರೀ ವಿವಾಹ ನಿಶ್ಚಿತಾರ್ಥ
ಸ್ಯಾಂಡಲ್ ವುಡ್ ನಟಿ ರೂಪಶ್ರೀ ಅವರು ಸದ್ದಿಲ್ಲದೇ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಗಣೇಶ್ ಭುಜದ ಮೇಲೆ ಶಿವತಾಂಡವ
ಭುಜದ ಮೇಲೆ ಶಿವನ ಹಚ್ಚೆ ಹುಯ್ಯಿಸಿಕೊಳ್ಳುವ ಗಣೇಶ್ ಅವರ ಬಹುದಿನದ ಆಸೆ ಸೋಮವಾರ ಪೂರೈಸಿದೆ. ಇದು ಸುಮ್ಮನೆ ಹಾಕಿಸಿಕೊಂಡಿರುವ ಟ್ಯಾಟು ಅಲ್ಲ

