Sandalwood

ಪ್ರಶಾಂತ್ ನೀಲ್ ಪ್ರಸ್ತುತಿ '418' ಚಿತ್ರದ ಕನ್ನಡ ಟ್ರೈಲರ್
ವಿಡಿಯೋ

ಪ್ರಶಾಂತ್ ನೀಲ್ ಪ್ರಸ್ತುತಿ '418' ಚಿತ್ರದ ಕನ್ನಡ ಟ್ರೈಲರ್

Silent ಆಗಿ ಕ್ರಾಂತಿ ಸೃಷ್ಟಿಸುತ್ತಿರುವ 'ಪ್ರೇಮದ ಊರಲಿ' ಚಿತ್ರ: ದೊಡ್ಡ ಸ್ಟಾರ್‌ಗಳಿಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು; ಏನಿದರ ಗೆಲುವಿನ ಗುಟ್ಟು..?
ಸಿನಿಮಾ ಸುದ್ದಿ

Silent ಆಗಿ ಕ್ರಾಂತಿ ಸೃಷ್ಟಿಸುತ್ತಿರುವ 'ಪ್ರೇಮದ ಊರಲಿ' ಚಿತ್ರ: ದೊಡ್ಡ ಸ್ಟಾರ್‌ಗಳಿಲ್ಲದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು; ಏನಿದರ ಗೆಲುವಿನ ಗುಟ್ಟು..?

ಬಿಡುಗಡೆಯಾದ ಮೊದಲ ದಿನ ಕೇವಲ 45 ಶೋಗಳನ್ನು ಹೊಂದಿದ್ದ ಈ ಚಿತ್ರ, ಸದ್ಯ ಪ್ರೇಕ್ಷಕರ ಅಭೂತಪೂರ್ವ ಬೆಂಬಲದಿಂದಾಗಿ ಕರ್ನಾಟಕದಾದ್ಯಂತ ದಿನಕ್ಕೆ 450 ಕ್ಕೂ ಹೆಚ್ಚು ಶೋಗಳನ್ನು ಕಾಣುವ ಮೂಲಕ ದಾಖಲೆ ಬರೆದಿದೆ.

ಚಂದ್ರಹಾಸ ಚಿತ್ರದ ಟ್ರೈಲರ್
ವಿಡಿಯೋ

ಚಂದ್ರಹಾಸ ಚಿತ್ರದ ಟ್ರೈಲರ್

ಕನ್ನಡ ಚಿತ್ರರಂಗದಲ್ಲಿ ಖಳನಾಯಕಿಯಾಗಿ ಮಿಂಚಿದ್ದ ಹಿರಿಯ ನಟಿ ಲಲಿತಮ್ಮ ಇನ್ನಿಲ್ಲ..!
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಖಳನಾಯಕಿಯಾಗಿ ಮಿಂಚಿದ್ದ ಹಿರಿಯ ನಟಿ ಲಲಿತಮ್ಮ ಇನ್ನಿಲ್ಲ..!

ಅನಾರೋಗ್ಯದ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಕಷ್ಟದ ಪರಿಸ್ಥಿತಿಯಲ್ಲಿದ್ದ ಅವರಿಗೆ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಯ ನೀಡಿತ್ತು.

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್
ಸಿನಿಮಾ ಸುದ್ದಿ

Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್

ಬರ್ತ್‌ಡೇ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ಅಭಿಮಾನಿಗಳ ದಂಡೆ ನೆರೆದಿತ್ತು. ತಮ್ಮ ನೆಚ್ಚಿನ ನಟಿಯನ್ನು ಕಣ್ತುಂಬಿಕೊಂಡು ಹುಟ್ಟುಹಬ್ಬದ ಶುಭಾಶಯ ಕೋರಿದರು.

ರಾವೆನ್ ಚಿತ್ರದ ಟ್ರೈಲರ್
ವಿಡಿಯೋ

ರಾವೆನ್ ಚಿತ್ರದ ಟ್ರೈಲರ್

ಕರ್ನಾಟಕದಲ್ಲಿ ಯಶಸ್ಸು: ತೆಲುಗು ಪ್ರೇಕ್ಷಕರ ಮನಗೆಲ್ಲಲು 'ಪ್ರೇಮದ ಊರಲ್ಲಿ' ಚಿತ್ರ ಸಜ್ಜು!
ಸಿನಿಮಾ ಸುದ್ದಿ

ಕರ್ನಾಟಕದಲ್ಲಿ ಯಶಸ್ಸು: ತೆಲುಗು ಪ್ರೇಕ್ಷಕರ ಮನಗೆಲ್ಲಲು 'ಪ್ರೇಮದ ಊರಲ್ಲಿ' ಚಿತ್ರ ಸಜ್ಜು!

ರಾಷ್ಟ್ರೀಯ ಪ್ರಶಸ್ತಿ ವಿಜೇತ ಮನೋಜ್ ಕುಮಾರ್ ನಿರ್ದೇಶನದಲ್ಲಿ, 'ವೆನಿಲ್ಲಾ ಎಂಟರ್‌ಟೈನ್‌ಮೆಂಟ್ಸ್' ಮತ್ತು 'ಜನಕಮ್ಮ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ 'ಪ್ರೇಮದ ಊರಲಿ' ಚಿತ್ರ ನಿರ್ಮಾಣವಾಗಿದೆ.

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರದ ಮೊದಲ ಹಾಡು ಬಿಡುಗಡೆ
ಸಿನಿಮಾ ಸುದ್ದಿ

ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಚಿತ್ರದ ಮೊದಲ ಹಾಡು ಬಿಡುಗಡೆ

‘ಜೈ ಹಿಂದ್, ಜೈ ಸಿಂಧ್: ಎ ಲವ್ ಸ್ಟೋರಿ’ ಸಿನಿಮಾ ತನ್ನ ಕಥೆ ಮತ್ತು ತಾರಾಬಳಗದ ಮೂಲಕ ಈಗಾಗಲೇ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಸಿನಿಮಾದ ಸಂಗೀತ ಪಯಣಕ್ಕೂ ಚಾಲನೆ ಸಿಕ್ಕಿದೆ.

ಪ್ರೇಮ್ ಕೀಟಾಣು ಚಿತ್ರದ ಟ್ರೈಲರ್
ವಿಡಿಯೋ

ಪ್ರೇಮ್ ಕೀಟಾಣು ಚಿತ್ರದ ಟ್ರೈಲರ್