Rishabh Pant

ರಿಷಭ್ ಪಂತ್ ಮತ್ತೊಬ್ಬ ಗಿಲ್ ಕ್ರಿಸ್ಟ್: ರಿಕಿ ಪಾಟಿಂಗ್ ಪ್ರಶಂಸೆ!
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ 159 ರನ್ ಗಳಿಸಿದ ಟೀಂ ಇಂಡಿಯಾ ವಿಕೆಟ್ ಕೀಪರ್ , ಬ್ಯಾಟ್ಸ್ ಮನ್ ರಿಷಭ್ ಪಂತ್ ಮತ್ತೊಬ್ಬ ಗಿಲ್ ಕ್ರಿಸ್ಟ್ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ರಿಕಿ ಪಾಟಿಂಗ್ ಶ್ಲಾಘಿಸಿದ್ದಾರೆ.

ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ; ಈ ಬಾರಿ ಗ್ಲೌಸ್ ನಿಂದಲ್ಲ, ಬದಲಿಗೆ ಬ್ಯಾಟ್ ನಿಂದ!
ಆಸ್ಟ್ರೇಲಿಯಾ ನೆಲದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಭಾರತೀಯ ಆಟಗಾರ ರಿಷಬ್ ಪಂತ್ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದು ಈ ಹಿಂದೆ ತಮ್ಮ ಗ್ಲೌಸ್ ಮೂಲಕ ದಾಖಲೆ ನಿರ್ಮಿಸಿದ್ದ ಪಂತ್ ಈ ಬಾರಿ ತಮ್ಮ ಬ್ಯಾಟ್ ಮೂಲಕವೂ ದಾಖಲೆಯೊಂದನ್ನು ಬರೆದಿದ್ದಾರೆ.

ರಿಷಭ್ ಪಂತ್ ಹಾಡಿನೊಂದಿಗೆ ಆಸ್ಟ್ರೇಲಿಯಾ ಕಾಲೆಳೆದ ಟೀಂ ಇಂಡಿಯಾ ಅಭಿಮಾನಿಗಳು!
ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ ಆರ್ಮಿ ಉದಯವಾಗಿದ್ದು, ರಿಷಭ್ ಪಂತ್ ಪರ ಹಾಡಿನೊಂದಿಗೆ ಕಾಂಗರೂಗಳನ್ನು ಟ್ರೋಲ್ ಮಾಡುತ್ತಿದ್ದಾರೆ.

ಧೋನಿ ಆಯ್ತು ಈಗ ಸಚಿನ್ ದಾಖಲೆ ಹಿಂದೆ ಬಿದ್ದ ರಿಷಬ್ ಪಂತ್
ಈ ಹಿಂದೆ ವಿಕೆಟ್ ಕೀಪಿಂಗ್ ನಲ್ಲಿ ಎಂಎಸ್ ಧೋನಿ ಮಾಡಿದ್ದ ದಾಖಲೆಯನ್ನು ಹಿಂದಿಕ್ಕಿದ್ದ ರಿಷಬ್ ಪಂತ್ ಇದೀಗ ಸಚಿನ್ ದಾಖಲೆಯ ಹಿಂದೆ ಬಿದಿದ್ದಾರೆ.

ಆಸಿಸ್ ನೆಲದಲ್ಲಿ ಗರಿಷ್ಠ ರನ್ ಜೊತೆಯಾಟ; ದಾಖಲೆ ಬರೆದ ಪಂತ್-ಜಡೇಜಾ ಜೋಡಿ
ಎಸ್ ಸಿಜಿ ಅಂಗಳದಲ್ಲಿ 2ನೇ ದಿನದಾಟದಲ್ಲಿ ಆಸಿಸ್ ಬೌಲರ್ ಗಳ ಬೆವರಿಳಿಸಿದ ರಿಷಬ್ ಪಂತ್ ಮತ್ತು ರವೀಂದ್ರ ಜಡೇಜಾ ಜೋಡಿ ದಾಖಲೆ ನಿರ್ಮಾಣ ಮಾಡಿದೆ.

ಸಿಡ್ನಿ ಟೆಸ್ಟ್ ನಲ್ಲಿ ಭಾರತಕ್ಕೆ ಸೋಲೇ ಇಲ್ಲ, ಅಂಕಿ ಅಂಶಗಳು ಏನು ಹೇಳುತ್ತವೆ?
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸಂಪೂರ್ಣ ಹಿಡಿತ ಸಾಧಿಸಿದ್ದು, ಪಂದ್ಯ ಡ್ರಾ ಅಥವಾ ಆಸ್ಟ್ರೇಲಿಯಾ ತಂಡ ಸೋಲುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ.

ಸ್ಲೆಡ್ಜಿಂಗ್ ಜಟಾಪಟಿ: ಆಸ್ಟ್ರೇಲಿಯಾ ಪ್ರಧಾನಿ ರಿಷಬ್ ಪಂತ್‌ಗೆ ಹೇಳಿದ್ದೇನು ಗೊತ್ತಾ?
ಆಸ್ಟ್ರೇಲಿಯಾದ ನಾಯಕ ಟಿಮ್ ಪೈನ್ ಹಾಗೂ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ನಡುವಿನ ಸ್ಲೆಡ್ಜಿಂಗ್ ಜಟಾಪಟಿ ತಾರಕ್ಕೇರಿದ್ದು ಈ ಮಧ್ಯೆ ರಿಷಬ್ ಪಂತ್ ಗೆ ಆಸ್ಟ್ರೇಲಿಯಾ ಪ್ರಧಾನಿ...

ಆಸೀಸ್ ನಾಯಕ ಟಿಮ್ ಪೈನ್ ಪತ್ನಿ ಮತ್ತು ಮಕ್ಕಳೊಂದಿಗೆ 'ಬೇಬಿಸಿಟ್ಟರ್' ರಿಷಬ್ ಪಂತ್, ಫೋಟೋ ವೈರಲ್!
ಆಸೀಸ್ ನಾಯಕ ಟಿಮ್ ಪೈನ್ ಪಂತ್ ರನ್ನು ಕಿಚಾಯಿಸುವ ಬರದಲ್ಲಿ ನಾನು ನನ್ನ ಹೆಂಡತಿ ಸಿನಿಮಾಗೆ ಹೋಗುತ್ತೀರಿ, ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೀಯಾ ಎಂದು ಕಿಚಾಯಿಸಿದ್ದರು.

ಸ್ಲೆಡ್ಜಿಂಗ್ ಸುದ್ದಿ ಬೆನ್ನಲ್ಲೇ ಕೀಪಿಂಗ್ ನಲ್ಲಿ ವಿಶ್ವ ದಾಖಲೆ ಬರೆದ ರಿಷಬ್ ಪಂತ್!
ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆಯುವ ಮೂಲಕ ಎಬಿಡಿ ಹಾಗೂ ಇಂಗ್ಲೆಂಡ್ನ ಜಾಕ್ ರಸೆಲ್ ಅವರ ದಾಖಲೆ ಸರಿಗಟ್ಟಿದ್ದ ಟೀಂ ಇಂಡಿಯಾ ಉದಯೋನ್ಮುಖ ಆಟಗಾರ ರಿಷಭ್ ಪಂತ್ ಇದೀಗ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲೂ ಮಗದೊಂದು ದಾಖಲೆ ನಿರ್ಮಿಸಿದ್ದಾರೆ.

