Rishabh Pant

'ರಿಷಬ್ ಪಂತ್ 15 ವರ್ಷ ತಂಡಕ್ಕಾಗಿ ಆಡಲಿದ್ದಾರೆ, ಐದಾರು ಟ್ರೋಫಿ ಗೆಲ್ಲಲಿದ್ದಾರೆ': LSG ಮಾಲೀಕ ಸಂಜೀವ್ ಗೋಯೆಂಕಾ ವಿಡಿಯೋ ವೈರಲ್
ಕ್ರಿಕೆಟ್

'ರಿಷಬ್ ಪಂತ್ 15 ವರ್ಷ ತಂಡಕ್ಕಾಗಿ ಆಡಲಿದ್ದಾರೆ, ಐದಾರು ಟ್ರೋಫಿ ಗೆಲ್ಲಲಿದ್ದಾರೆ': LSG ಮಾಲೀಕ ಸಂಜೀವ್ ಗೋಯೆಂಕಾ ವಿಡಿಯೋ ವೈರಲ್

ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವರ್ಗಾವಣೆಗೊಂಡ ನಂತರ, ಅಭಿಮಾನಿಗಳು ಸಂಜೀವ್ ಗೋಯೆಂಕಾ ಅವರ ಹಳೆಯ ವಿಡಿಯೋವನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು.

ಐಪಿಎಲ್ ಮೆಗಾ ಟ್ರೇಡಿಂಗ್; ರಿಷಭ್ ಪಂತ್‌ಗೆ ಎಚ್ಚರಿಕೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ, ಕುಲದೀಪ್ ಯಾದವ್‌ಗೆ ಭಾವನಾತ್ಮಕ ವಿದಾಯ!
ಕ್ರಿಕೆಟ್

ಐಪಿಎಲ್ ಮೆಗಾ ಟ್ರೇಡಿಂಗ್; ರಿಷಭ್ ಪಂತ್‌ಗೆ ಎಚ್ಚರಿಕೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ, ಕುಲದೀಪ್ ಯಾದವ್‌ಗೆ ಭಾವನಾತ್ಮಕ ವಿದಾಯ!

ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಪಾರ್ಥ್ ಜಿಂದಾಲ್, ಫ್ರಾಂಚೈಸಿಗೆ ಕುಲದೀಪ್ ನೀಡಿದ ಕೊಡುಗೆಯನ್ನು ಗೌರವಿಸಿ, ಸ್ಪಿನ್ನರ್ ತಮ್ಮ ಹೊಸ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

IPL 2027: Delhi Capitalsಗೆ ಮರಳಿದ ರಿಷಬ್ ಪಂತ್‌ಗೆ ಭಾರೀ ಪೇ-ಕಟ್; ಕುಲದೀಪ್ ಯಾದವ್ LSG ಪಾಲು
ಕ್ರಿಕೆಟ್

IPL 2027: Delhi Capitalsಗೆ ಮರಳಿದ ರಿಷಬ್ ಪಂತ್‌ಗೆ ಭಾರೀ ಪೇ-ಕಟ್; ಕುಲದೀಪ್ ಯಾದವ್ LSG ಪಾಲು

ಈ ಹಿಂದೆ ದಾಖಲೆಯ 27 ಕೋಟಿ ರೂ.ಗೆ ಖರೀದಿಸಲ್ಪಟ್ಟಿದ್ದ ರಿಷಭ್ ಪಂತ್ ಅವರು ಈಗ ತಮ್ಮ ಹಳೆಯ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಲು ಭಾರೀ ವೇತನ ಕಡಿತ ಅನುಭವಿಸಿದ್ದಾರೆ.

IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ವಾಪಸ್; ಲಕ್ನೋ ತಂಡಕ್ಕೆ ಕುಲದೀಪ್ ಯಾದವ್ ಸೇರುವ ಸಾಧ್ಯತೆ!
ಕ್ರಿಕೆಟ್

IPL 2027: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಿಷಭ್ ಪಂತ್ ವಾಪಸ್; ಲಕ್ನೋ ತಂಡಕ್ಕೆ ಕುಲದೀಪ್ ಯಾದವ್ ಸೇರುವ ಸಾಧ್ಯತೆ!

ಹಾಗೆಯೇ ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಕುಲದೀಪ್ ಯಾದವ್, ಲಕ್ನೋ ಸೂಪರ್​ಜೈಂಟ್ಸ್ ತಂಡವನ್ನು ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ರಿಷಭ್ ಪಂತ್ ಫಿಟ್ನೆಸ್, ಸ್ಥಿರತೆ ಮಾತ್ರವಲ್ಲದೆ 'ದುರ್ಬಲ' ಮನೋಧರ್ಮದ ವಿರುದ್ಧವೂ ಶ್ರಮಿಸಬೇಕು: ಭಾರತದ ಮಾಜಿ ಕ್ರಿಕೆಟಿಗ
ಕ್ರಿಕೆಟ್

ರಿಷಭ್ ಪಂತ್ ಫಿಟ್ನೆಸ್, ಸ್ಥಿರತೆ ಮಾತ್ರವಲ್ಲದೆ 'ದುರ್ಬಲ' ಮನೋಧರ್ಮದ ವಿರುದ್ಧವೂ ಶ್ರಮಿಸಬೇಕು: ಭಾರತದ ಮಾಜಿ ಕ್ರಿಕೆಟಿಗ

'ಸಚಿನ್ ತೆಂಡೂಲ್ಕರ್ ನಂತರ ಮತ್ತು ವೈಭವ್ ಸೂರ್ಯವಂಶಿಗಿಂತ ಮೊದಲು' ಭಾರತೀಯ ಕ್ರಿಕೆಟ್‌ನಲ್ಲಿ ಹೊರಹೊಮ್ಮಿದ 'ಅತ್ಯಂತ ಪ್ರತಿಭಾನ್ವಿತ' ಆಟಗಾರ ಪಂತ್ ಎಂದು ಕಿರ್ಮಾನಿ ಬಣ್ಣಿಸಿದ್ದಾರೆ.

'ರಿಷಭ್ ಪಂತ್ ವಾಸ್ತವವಾಗಿ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್': ಟೀಂ ಇಂಡಿಯಾ ಮಾಜಿ ಆಟಗಾರ ಆರ್ ಅಶ್ವಿನ್
ಕ್ರಿಕೆಟ್

'ರಿಷಭ್ ಪಂತ್ ವಾಸ್ತವವಾಗಿ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್': ಟೀಂ ಇಂಡಿಯಾ ಮಾಜಿ ಆಟಗಾರ ಆರ್ ಅಶ್ವಿನ್

ತಮ್ಮ ಬ್ಯಾಟಿಂಗ್ ವಿಧಾನವನ್ನು ಸುಧಾರಿಸುವ ಬಗ್ಗೆ ರಿಷಭ್ ಪಂತ್ ಜೊತೆ ಹಲವಾರು ಬಾರಿ ಮಾತನಾಡಿದ್ದೇನೆ. ಆದರೆ, ಅವರು ಆ ಸಲಹೆಗಳ ಆಧಾರದ ಮೇಲೆ ತಮ್ಮ ವಿಧಾನವನ್ನು ಬದಲಿಸುವ ಬದಲು ತಮ್ಮದೇ ಆದ ಶೈಲಿಯಲ್ಲಿ ಆಡುತ್ತಾರೆ ಎಂದು ಹೇಳಿದರು.

'ಹಿರಿಯ ಆಟಗಾರನಾಗಿ ಹೇಗೆ ವರ್ತಿಸಬೇಕು' ಎಂಬುದರ ಕುರಿತು ರಿಷಭ್ ಪಂತ್‌ಗೆ ಕ್ಲಾಸ್ ತೆಗೆದುಕೊಂಡ ಕೋಚ್ ಗೌತಮ್ ಗಂಭೀರ್!
ಕ್ರಿಕೆಟ್

'ಹಿರಿಯ ಆಟಗಾರನಾಗಿ ಹೇಗೆ ವರ್ತಿಸಬೇಕು' ಎಂಬುದರ ಕುರಿತು ರಿಷಭ್ ಪಂತ್‌ಗೆ ಕ್ಲಾಸ್ ತೆಗೆದುಕೊಂಡ ಕೋಚ್ ಗೌತಮ್ ಗಂಭೀರ್!

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ಗೆ ರಿಷಭ್ ಬದಲಿಗೆ ಕೆಎಲ್ ರಾಹುಲ್ ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ.

IPL 2026: LSG ತಂಡದ ನಾಯಕನ ಸ್ಥಾನಕ್ಕೆ ರಿಷಭ್ ರಾಜೀನಾಮೆ; ಶಾಕಿಂಗ್ ನಿರ್ಧಾರ ಪ್ರಕಟಿಸಿದ ಪಂತ್!
ಕ್ರಿಕೆಟ್

IPL 2026: LSG ತಂಡದ ನಾಯಕನ ಸ್ಥಾನಕ್ಕೆ ರಿಷಭ್ ರಾಜೀನಾಮೆ; ಶಾಕಿಂಗ್ ನಿರ್ಧಾರ ಪ್ರಕಟಿಸಿದ ಪಂತ್!

ಪಂತ್ ಅವರ ರಾಜೀನಾಮೆಯನ್ನು ತಂಡದ ಆಡಳಿತ ಮಂಡಳಿ ಅಂಗೀಕರಿಸಿದೆ. ಈ ವಿಷಯವನ್ನು LSG ತಂಡ ಸಾಮಾಜಿಕ ಜಾಲತಾಣದ ಪ್ರಕಟಣೆಯ ಮೂಲಕ ದೃಢಪಡಿಸಿದೆ.

'ಅಷ್ಟೊಂದು ಆತುರವೇಕೆ, ಉಸಿರಾಡಲು ಅವಕಾಶ ನೀಡಿ': ಕೆಟ್ಟ ಪದ ಬಳಸಿದ್ದ ರಿಷಭ್ ಪಂತ್ ಬೆಂಬಲಕ್ಕೆ ನಿಂತ ಸುನೀಲ್ ಗವಾಸ್ಕರ್
ಕ್ರಿಕೆಟ್

'ಅಷ್ಟೊಂದು ಆತುರವೇಕೆ, ಉಸಿರಾಡಲು ಅವಕಾಶ ನೀಡಿ': ಕೆಟ್ಟ ಪದ ಬಳಸಿದ್ದ ರಿಷಭ್ ಪಂತ್ ಬೆಂಬಲಕ್ಕೆ ನಿಂತ ಸುನೀಲ್ ಗವಾಸ್ಕರ್

ಇಂತಹ ಅಭ್ಯಾಸಗಳು ಹೆಚ್ಚಾಗಿ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತವೆ. ಹಾಗೆ ನೋಡಿದರೆ, ಪಂತ್ ಒಬ್ಬ ಉಲ್ಲಾಸಭರಿತ ವ್ಯಕ್ತಿ ಎಂದು ಗವಾಸ್ಕರ್ ಹೇಳಿದ್ದಾರೆ.