PBKS

IPL 2025: ಒಂದು ಹಂತದಲ್ಲಿ 180/5, ಕೇವಲ 6 ರನ್ ಅಂತರದಲ್ಲಿ 5 ವಿಕೆಟ್ ಪತನ; CSK 190 ರನ್ ಆಲೌಟ್!
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 19.2 ಓವರ್ ನಲ್ಲಿ 190 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಪಂಜಾಬ್ ಕಿಂಗ್ಸ್ ಗೆ ಗೆಲ್ಲಲು 191 ರನ್ ಗಳ ಬೃಹತ್ ಗುರಿ ನೀಡಿತು.

IPL 2025: ಒಂದೇ ಓವರ್ ನಲ್ಲಿ 4 ವಿಕೆಟ್, CSK ವಿರುದ್ಧ Yuzvendra Chahal ಹ್ಯಾಟ್ರಿಕ್ ಸಾಧನೆ!
19ನೇ ಓವರ್ ಎಸೆದ ಚಹಲ್ ಒಂದೇ ಓವರ್ ನಲ್ಲಿ ಹ್ಯಾಟ್ರಿಕ್ ಸಹಿತ 4 ವಿಕೆಟ್ ಪಡೆದು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು. ಓವರ್ ನ ಮೊದಲ ಎಸೆತ ವೈಡ್ ಮಾಡಿದರು. ಚಹಲ್ ಎಸೆದ 2ನೇ ಎಸೆತವನ್ನು ಧೋನಿ ಲಾಂಗ್ ಆನ್ ನತ್ತ ಸಿಕ್ಸರ್ ಭಾರಿಸಿದರು.

IPL 2025: KKR ವಿರುದ್ಧ PBKS ಪಂದ್ಯಕ್ಕೆ ಮಳೆ ಅಡ್ಡಿ; ಪಂದ್ಯ ರದ್ದು, ಕೋಲ್ಕತಾ ಪ್ಲೇಆಫ್ ಹಾದಿ ಮತ್ತಷ್ಟು ದುರ್ಗಮ!
ಉಭಯ ತಂಡಗಳೂ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕು ಎನ್ನುವ ಮಹಾತ್ವಾಕಾಂಕ್ಷೆಯಿಂದಲೇ ಕಣಕ್ಕಿಳಿದಿತ್ತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.

Video: '20 ವರ್ಷದಿಂದ ಕ್ರಿಕೆಟ್ ಆಡ್ತಾ ಇದೀನಿ.. ಚಿಲ್ರೆ ಬಾಲ್ ಗೆಲ್ಲಾ ಔಟ್ ಆಗಲ್ಲ': PBKS ಬೌಲರ್ ಬೆವರಿಳಿಸಿದ Virat Kohli
ಪಂಜಾಬ್ ಸ್ಪಿನ್ನರ್ ಹರ್‌ಪ್ರೀತ್ ಬ್ರಾರ್ ಆರ್ ಸಿಬಿಯ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಹರಸಾಹಸ ಪಟ್ಟರು. ಆದರೆ ಕೊಹ್ಲಿ ಅದಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮ ಬ್ಯಾಟಿಂಗ್ ಮುಂದುವರೆಸಿದ್ದರು.

IPL 2025: 'ಇದೆಲ್ಲಾ ನಮ್ ಜೊತೆ ಬೇಡ..': ಮೈದಾನದಲ್ಲೇ Shreyas iyer ಜೊತೆ virat kohli ವಾಗ್ವಾದ? ಆಗಿದ್ದೇನು?
ಈ ವೇಳೆ ಶ್ರೇಯಸ್ ಅಯ್ಯರ್ ನೇರವಾಗಿ ಕೊಹ್ಲಿ ಬಳಿ ಹೋಗಿ ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ.

IPL 2025: ಒಂದೇ ಎಸೆತದಲ್ಲಿ ನಾಲ್ಕು ರನ್, ಹೊಡೆದಿದ್ದು Devdutt Padikkal, ಓಡಿದ್ದು Virat Kohli; 'ರನ್ ಮೆಷಿನ್' Fitness ಗೆ ಪ್ರೇಕ್ಷಕರು ಫುಲ್ ಫಿದಾ! Video
ದೇವದತ್ ಪಡಿಕ್ಕಲ್ ವಿರಾಟ್ ಕೊಹ್ಲಿ ಜೊತೆಗೂಡಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 2ನೇ ವಿಕೆಟ್ ಗೆ ಈ ಜೋಡಿ 103 ರನ್ ಗಳ ಶತಕದ ಜೊತೆಯಾಟವಾಡಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿತು.

IPL 2025: PBKS ವಿರುದ್ಧ RCBಗೆ ದಾಖಲೆಯ ಜಯ, ಹೊರಗೆ ಸತತ 5ನೇ ಗೆಲುವು!
ಆರ್ ಸಿಬಿ ತನ್ನ ತವರು ಕ್ರೀಡಾಂಗಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಾನಾಡಿದ ಎಲ್ಲ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದ್ದು, ಇಂದು ಚಂಡೀಗಢದಲ್ಲಿ ಗೆದ್ದ ಇದೇ ಪಂಜಾಬ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೀನಾಯ ಸೋಲು ಕಂಡಿತ್ತು.

Video: 'ಕೊಟ್ಟ್ ಮೇಲೆ ತಗೊಳ್ಳೋಕು ರೆಡಿಯಾಗಿರು'; ಮೈದಾನದಲ್ಲೇ Shreyas Iyer ಗೆ ಸಿನಿಮಾ ತೋರಿಸಿದ Virat Kohli
ಈ ಪಂದ್ಯದಲ್ಲಿ ಜಿತೇಶ್ ಶರ್ಮಾ ವಿನ್ನಿಂಗ್ ಶಾಟ್ ಭಾರಿಸುತ್ತಲೇ ಮೈದಾನದಲ್ಲೇ ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ನೋಡುತ್ತಾ ಅಗ್ರೆಸ್ಸಿವ್ ಆಗಿ ಸಂಭ್ರಮಾಚರಣೆ ಮಾಡಿದರು.

IPL 2025: PBKS ವಿರುದ್ಧ Virat Kohli ಭರ್ಜರಿ ಬ್ಯಾಟಿಂಗ್, David Warner ದಾಖಲೆ ಮುರಿದ 'ಚೇಸ್ ಮಾಸ್ಟರ್'
ಪಂಜಾಬ್ ಕಿಂಗ್ಸ್ ನೀಡಿದ್ದ 158 ರನ್ ಗುರಿಯನ್ನು ಬೆನ್ನು ಹತ್ತಿದ ಆರ್ ಸಿಬಿ ತಂಡ 18.5 ಓವರ್ ನಲ್ಲೇ ಕೇವಲ 3 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿ ಜಯಭೇರಿ ಭಾರಿಸಿತು.

