PBKS

IPL 2026: ಜೈಸ್ವಾಲ್, ಫೆರೀರಾ ಅಬ್ಬರಕ್ಕೆ ಪಂಜಾಬ್ ತತ್ತರ; PBKS ವಿರುದ್ಧ RR ಭರ್ಜರಿ ಗೆಲುವು
ಇಂದು ಚಂಡೀಗಢದ ಮುಲ್ಲನ್ ಪುರ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ತಾನ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
'ಅವರ ತಾಯಿ ಅಡುಗೆ ಮಾಡಿ ಇಡೀ ತಂಡಕ್ಕೆ ಹೋಟೆಲ್ಗೆ ಊಟ ತರುತ್ತಾರೆ': ಪಿಬಿಕೆಎಸ್ ಸ್ಟಾರ್ ಬ್ಯಾಟರ್ ಬಗ್ಗೆ ನಟಿ ಪ್ರೀತಿ ಜಿಂಟಾ!
ಪ್ರಭ್ಸಿಮ್ರನ್ ಸಿಂಗ್ ಐಪಿಎಲ್ 2019ನೇ ಆವೃತ್ತಿಯಿಂದ ಪಿಬಿಕೆಎಸ್ ತಂಡದ ಭಾಗವಾಗಿದ್ದಾರೆ. ಅವರನ್ನು ಆರಂಭದಲ್ಲಿ ₹4.80 ಕೋಟಿಗೆ ಖರೀದಿಸಲಾಯಿತು.

ಕೋಚ್ ರಿಕಿ ಪಾಂಟಿಂಗ್ ಗೈರು: ಐಪಿಎಲ್ ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಭಾಗವಹಿಸುವ ಸಾಧ್ಯತೆ!
ಡಿಸೆಂಬರ್ 10 ಹರಾಜಿಗೆ ಪ್ರತಿನಿಧಿಗಳನ್ನು ಹೆಸರಿಸಲು ಕೊನೆಯ ದಿನಾಂಕವಾಗಿತ್ತು ಮತ್ತು ಪಂಜಾಬ್ ತಂಡ ಶ್ರೇಯಸ್ ಅಯ್ಯರ್ ಅವರನ್ನು ಆ ಪಟ್ಟಿಯಲ್ಲಿ ಸೇರಿಸಿದೆ ಎನ್ನಲಾಗಿದೆ.
IPL 2026 ಹರಾಜು ಪಟ್ಟಿಯಿಂದಲೇ ಈ RCB ಮಾಜಿ ಆಟಗಾರನ ಹೆಸರು ನಾಪತ್ತೆ!
ಮಧ್ಯದ ಬೆರಳಿನ ಗಾಯದಿಂದಾಗಿ ಅವರನ್ನು ಲೀಗ್ನ ಮಧ್ಯದಲ್ಲಿಯೇ ಹೊರಗುಳಿಸಲಾಯಿತು. ಅವರ ಕಳಪೆ ಪ್ರದರ್ಶನವನ್ನು ಪರಿಗಣಿಸಿ, ಪಿಬಿಕೆಎಸ್ ಅವರನ್ನು ಉಳಿಸಿಕೊಳ್ಳಲು ನಿರಾಕರಿಸಿತು.
IPL 2025 ನಂತರ MI, CSK ಹಿಂದಿಕ್ಕಿದ RCB; ಕೊನೆಯ ಸ್ಥಾನದಲ್ಲಿ LSG
ಇತರ ತಂಡಗಳಿಗೆ ಹೋಲಿಸಿದರೆ ಅತಿದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಆರ್ಸಿಬಿ, 2025ರ ಜೂನ್ ಆರಂಭದಲ್ಲಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಿತು.

IPL 2025: RCB ವಿರುದ್ಧ PBKS ಫೈನಲ್ ಪಂದ್ಯದ ಐತಿಹಾಸಿಕ ದಾಖಲೆ; T20 ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಣೆ!
18 ವರ್ಷಗಳಿಂದ ಪ್ರಶಸ್ತಿಗಾಗಿ ಸೆಣಸುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಆರ್ ಸಿಬಿ ತಂಡದ ಬಹು ವರ್ಷಗಳ ಕನಸು ನನಸಾಗಿಸಿದ ಟೂರ್ನಿ ಇದಾಗಿದ್ದು, ಬರೊಬ್ಬರಿ 18 ವರ್ಷಗಳ ಬಳಿಕ ಆರ್ ಸಿಬಿ ಚೊಚ್ಚಲ ಟ್ರೋಫಿ ಎತ್ತಿ ಹಿಡಿಗ ಅವಿಸ್ಮರಣೀಯ ಟೂರ್ನಿಯಾಗಿದೆ.

IPL 2025: 'ನನ್ನ ಕೆನ್ನೆಗೆ ಬಾರಿಸಬೇಕಿತ್ತು.. ನಮ್ಮಪ್ಪ ಕೂಡ ಮಾತನಾಡಲಿಲ್ಲ'- Shashank Singh
ಹಾಲಿ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ತಂಡದ ಪರ ಅತೀ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನವಾಗಿರುವ ಶಶಾಂಕ್ ಸಿಂಗ್ ಹಾಲಿ ಟೂರ್ನಿಯಲ್ಲಿ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಆಕ್ರೋಶಕ್ಕೆ ತುತ್ತಾಗಿದ್ದರು.

'ಅವರು ನೋವಿನಲ್ಲೇ ಆಡಿದರು': ಯುಜ್ವೇಂದ್ರ ಚಾಹಲ್ ಬಗ್ಗೆ ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ RJ ಮಹ್ವಾಶ್
ಪಿಬಿಕೆಎಸ್ನ ಲೀಗ್ ಹಂತದ ಪಂದ್ಯಗಳ ಅಂತ್ಯದ ವೇಳೆಗೆ, ಬೆರಳಿನ ಗಾಯದಿಂದಾಗಿ ಚಾಹಲ್ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದರು.

IPL 2025: 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ; RCB ಬ್ರ್ಯಾಂಡ್ ವಾಲ್ಯೂ ಭಾರೀ ಏರಿಕೆ; ಎಷ್ಟು ಗೊತ್ತಾ?
2025 ರ ಐಪಿಎಲ್ ಚಾಂಪಿಯನ್ಶಿಪ್ ಗೆಲುವು ಆರ್ಸಿಬಿಯ ಬ್ರಾಂಡ್ ಇಕ್ವಿಟಿಯನ್ನು ಶೇಕಡಾ 10 ರಿಂದ 20ರಷ್ಟು ಹೆಚ್ಚಿಸುತ್ತದೆ ಎನ್ನಲಾಗಿದೆ.

