PBKS

IPL 2025 Final: 'ಮುಂದಿನ ವರ್ಷ ಟ್ರೋಫಿ ಗೆಲ್ಲಲು ಮತ್ತೆ ಬರುತ್ತೇವೆ..'; PBKS ನಾಯಕ Shreyas Iyer ಆತ್ಮ ವಿಶ್ವಾಸ!
ಕ್ರಿಕೆಟ್

IPL 2025 Final: 'ಮುಂದಿನ ವರ್ಷ ಟ್ರೋಫಿ ಗೆಲ್ಲಲು ಮತ್ತೆ ಬರುತ್ತೇವೆ..'; PBKS ನಾಯಕ Shreyas Iyer ಆತ್ಮ ವಿಶ್ವಾಸ!

18 ವರ್ಷಗಳ ಆರ್ ಸಿಬಿ ತನ್ನ ಪ್ರಶಸ್ತಿ ಬರ ನೀಗಿಸಿಕೊಂಡರೆ ಇತ್ತ ಅದೇ 18 ವರ್ಷಗಳಿಂದ ಪ್ರಶಸ್ತಿ ಕನಸು ಕಾಣುತ್ತಿದ್ದ ಪಂಜಾಬ್ ನ ಪ್ರಶಸ್ತಿ ಕನಸು ನುಚ್ಚು ನೂರಾಗಿದೆ.

IPL 2025 Final: 'ನನ್ನ ಹೃದಯ, ನನ್ನ ಆತ್ಮ, ಈ ತಂಡಕ್ಕೆ ನನ್ನ ಯೌವನವನ್ನೇ ನೀಡಿದ್ದೇನೆ; RCB ಗೆಲುವಿನ ಬಳಿಕ Virat Kohli ಭಾವುಕ ನುಡಿ!
ಕ್ರಿಕೆಟ್

IPL 2025 Final: 'ನನ್ನ ಹೃದಯ, ನನ್ನ ಆತ್ಮ, ಈ ತಂಡಕ್ಕೆ ನನ್ನ ಯೌವನವನ್ನೇ ನೀಡಿದ್ದೇನೆ; RCB ಗೆಲುವಿನ ಬಳಿಕ Virat Kohli ಭಾವುಕ ನುಡಿ!

ಈ ಗೆಲುವು ತಂಡಕ್ಕೆ ಎಷ್ಟು ಮುಖ್ಯವಾಗಿತ್ತೋ, ಅಭಿಮಾನಿಗಳಿಗೂ ಅಷ್ಟೇ ಮುಖ್ಯವಾಗಿತ್ತು. ನಾನು ನನ್ನ ಯೌವನ, ನನ್ನ ಅತ್ಯುತ್ತಮ ಮತ್ತು ನನ್ನ ಅನುಭವವನ್ನು ಈ ತಂಡಕ್ಕೆ ನೀಡಿದ್ದೇನೆ.

'ಈ ಸಲ ಕಪ್ ನಮ್ದು'..: IPL Final ಗೆಲ್ಲುತ್ತಿದ್ದಂತೆಯೇ AB de Villiers ಬಳಿ ಮಗುವಿನಂತೆ ಓಡಿ ಬಿಗಿದಪ್ಪಿದ Virat Kohli, ಸಾಥ್ ಕೊಟ್ಟ Chris Gayle!
ಕ್ರಿಕೆಟ್

'ಈ ಸಲ ಕಪ್ ನಮ್ದು'..: IPL Final ಗೆಲ್ಲುತ್ತಿದ್ದಂತೆಯೇ AB de Villiers ಬಳಿ ಮಗುವಿನಂತೆ ಓಡಿ ಬಿಗಿದಪ್ಪಿದ Virat Kohli, ಸಾಥ್ ಕೊಟ್ಟ Chris Gayle!

ಫೈನಲ್ ಪಂದ್ಯ ಮುಕ್ತಾಯವಾಗುತ್ತಲೇ ವಿರಾಟ್ ಕೊಹ್ಲಿ ಅವರ ಆಪ್ತ ಸ್ನೇಹಿತ ಎಬಿಡಿ ಬೌಂಡರಿ ಲೈನ್ ನಿಂದ ಹಾರಿ ಮೈದಾನದ ಒಳಗೆ ನುಗ್ಗಿದರೆ.. ಇತ್ತ ಕೊಹ್ಲಿ ಕೂಡ ಎಬಿಡಿ ಇದ್ದ ಸ್ಥಳದತ್ತ ಓಡಿದರು. ಇಬ್ಬರೂ ಆಟಗಾರರು ಪರಸ್ಪರ ಬಿಗಿದಪ್ಪಿ ಗೆಲುವನ್ನು ಭಾವುಕರಾಗಿ ಸಂಭ್ರಮಿಸಿದರು.

IPL 2025: Champion RCB, ರಜತ್ ಪಟಿದಾರ್ ಪಡೆಗೆ ಅಭಿನಂದನೆಗಳ ಮಹಾಪೂರ
ಕ್ರಿಕೆಟ್

IPL 2025: Champion RCB, ರಜತ್ ಪಟಿದಾರ್ ಪಡೆಗೆ ಅಭಿನಂದನೆಗಳ ಮಹಾಪೂರ

18 ವರ್ಷಗಳ ಬಳಿಕ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್ ಸಿಬಿ ತಂಡಕ್ಕೆ ಕ್ರಿಕೆಟ್ ವಲಯದಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

18 ವರ್ಷಗಳ ಬಳಿಕ RCB ಚಾಂಪಿಯನ್; ಮಾಜಿ ಮಾಲೀಕ Vijay Mallya ಹೇಳಿದ್ದೇನು?
ಕ್ರಿಕೆಟ್

18 ವರ್ಷಗಳ ಬಳಿಕ RCB ಚಾಂಪಿಯನ್; ಮಾಜಿ ಮಾಲೀಕ Vijay Mallya ಹೇಳಿದ್ದೇನು?

ಆರ್ ಸಿಬಿ 18 ವರ್ಷಗಳ ಬಳಿಕ ಚಾಂಪಿಯನ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಆಟಗಾರರಿಗೆ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಮಹತ್ವದ ಸಂದೇಶ ರವಾನಿಸಿದ್ದಾರೆ.

IPL 2025 Final: RCB ಚಾಂಪಿಯನ್; ಬೆಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ, Video
ಕ್ರಿಕೆಟ್

IPL 2025 Final: RCB ಚಾಂಪಿಯನ್; ಬೆಂಗಳೂರಿನಲ್ಲಿ ಮುಗಿಲು ಮುಟ್ಟಿದ ಸಂಭ್ರಮ, Video

ಅತ್ತ ಆರ್ ಸಿಬಿ ಗೆಲುವು ಸಾಧಿಸುತ್ತಿದ್ದಂತೆಯೇ ಇತ್ತ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಆರಂಭವಾಗಿತ್ತು. ಬೆಂಗಳೂರಿನಾದ್ಯಂತ ಆರ್ ಸಿಬಿ ಅಭಿಮಾನಿಗಳು ಬೀದಿಗಳಿದು ಸಂಭ್ರಮಿಸಿದರು.

IPL 2025 Final: PBKS ವಿರುದ್ಧ RCBಗೆ ರೋಚಕ ಜಯ; ಕೊನೆಗೂ 18 ವರ್ಷಗಳ ಬಳಿಕ ಮೊದಲ ಟ್ರೋಫಿ ಎತ್ತಿಹಿಡಿದ Virat Kohli!
ಕ್ರಿಕೆಟ್

IPL 2025 Final: PBKS ವಿರುದ್ಧ RCBಗೆ ರೋಚಕ ಜಯ; ಕೊನೆಗೂ 18 ವರ್ಷಗಳ ಬಳಿಕ ಮೊದಲ ಟ್ರೋಫಿ ಎತ್ತಿಹಿಡಿದ Virat Kohli!

ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.

IPL 2025 Final: ಪದಾರ್ಪಣೆ ಆವೃತ್ತಿಯಲ್ಲೇ ಗರಿಷ್ಟ ರನ್, Devdutt Padikkal ದಾಖಲೆ ಮುರಿದ Priyansh Arya
ಕ್ರಿಕೆಟ್

IPL 2025 Final: ಪದಾರ್ಪಣೆ ಆವೃತ್ತಿಯಲ್ಲೇ ಗರಿಷ್ಟ ರನ್, Devdutt Padikkal ದಾಖಲೆ ಮುರಿದ Priyansh Arya

ಪ್ರಿಯಾಂಶ್ ಆರ್ಯ ಪದಾರ್ಪಣೆ ಐಪಿಎಲ್ ಆವೃತ್ತಿಯಲ್ಲೇ ಗರಿಷ್ಠ ರನ್ ಕಲೆಹಾಕಿದ ಭಾರತದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾದರು.

IPL 2025 Final: PBKS ವಿರುದ್ಧ RCB ಸವಾಲಿನ ಮೊತ್ತ, Shreyas iyer ಪಡೆಗೆ ಗೆಲ್ಲಲು 191 ರನ್ ಗುರಿ!
ಕ್ರಿಕೆಟ್

IPL 2025 Final: PBKS ವಿರುದ್ಧ RCB ಸವಾಲಿನ ಮೊತ್ತ, Shreyas iyer ಪಡೆಗೆ ಗೆಲ್ಲಲು 191 ರನ್ ಗುರಿ!

ಮೊದಲು ಬ್ಯಾಟಿಂಗ್ ಮಾಡಿದ ರಜತ್ ಪಟಿದಾರ್ ಪಡೆ ನಿಗಧಿತ 20 ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ.