Paris

ಡೈನೊಸರ್ ಕೊಳ್ಳಬೇಕೇ? ಪ್ಯಾರಿಸ್ ನಲ್ಲಿ ಮಾರಾಟಕ್ಕಿವೆ!
ಅಲ್ಲೊಸರಸ್ ಮತ್ತು ಡಿಪ್ಲೊಡೋಕಸ್ ಡೈನೊಸರ್ ಅಸ್ಥಿಪಂಜರಗಳನ್ನು ಈ ವಾರ ಪ್ಯಾರಿಸ್ ನಲ್ಲಿ ....

ಮನೆ ಬಾಡಿಗೆ ಕಟ್ಟದ ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ರನ್ನು ಹೊರ ಹಾಕಿದ ಫ್ರಾನ್ಸ್ ಕೋರ್ಟ್!
ಮನೆ ಬಾಡಿಗೆ ಕಟ್ಟಿಲ್ಲ ಎಂದು ಬಾಲಿವುಡ್ ನ ಖ್ಯಾತ ನಟಿ ಮಲ್ಲಿಕಾ ಶೆರಾವತ್ ರನ್ನು ಫ್ರಾನ್ಸ್ ಕೋರ್ಟ್ ಮನೆಯಿಂದ ಹೊರೆಗೆ ಹಾಕಿದೆಯಂತೆ.

ಪ್ಯಾರಿಸ್'ನಲ್ಲಿ ಸ್ವಂತ ಅಥವಾ ಬಾಡಿಗೆ ಯಾವುದೇ ಫ್ಲ್ಯಾಟ್ ಹೊಂದಿಲ್ಲ: ಮಲ್ಲಿಕಾ ಶರಾವತ್ ಸ್ಪಷ್ಟನೆ
ಪ್ಯಾರಿಸ್'ನಲ್ಲಿರುವ ಫ್ಲ್ಯಾಟ್ ನಿಂದ ಹೊರಹಾಕಲಾಗಿದೆ ಎಂಬ ವದಂತಿಗಳನ್ನು ತಳ್ಳಿಹಾಕಿರುವ ಬಾಲಿವುಡ್'ನ ಮಾದಕ ನಟಿ ಮಲ್ಲಿಕಾ ಶರಾವತ್ ಅವರು, ಪ್ಯಾರಿಸ್ ನಲ್ಲಿ ನಾನು ಯಾವುದೇ ರೀತಿಯ ಸ್ವಂತ ಅಥವಾ ಬಾಡಿಗೆಯ ಫ್ಲ್ಯಾಟ್'ನ್ನು ಹೊಂದಿಲ್ಲ ಎಂದು...

ಫ್ರೆಂಚ್ ಓಪನ್ ಸೂಪರ್ ಸೀರೀಸ್: ಸೆಮಿಫೈನಲ್ ಪ್ರವೇಶಿಸಿದ ಭಾರತದ ಪಿವಿ ಸಿಂಧು
ಭಾರತದ ಬ್ಯಾಡ್ಮಿಂಟನ್ ಶಟ್ಲರ್ ಪಿವಿ ಸಿಂಧು ಫ್ರೆಂಚ್ ಓಪನ್ ಸೂಪರ್ ಸೀರೀಸ್ ನಲ್ಲಿ ಸೆಮಿಫೈನಲ್ ಗೇರಿದ್ದು, ಕ್ವಾರ್ಟರ್ ಫೈನಲ್ ನಲ್ಲಿ ಚೀನಾದ ಚೆನ್ ಯೂಫೀ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.

2024, 2028 ಒಲಿಂಪಿಕ್ಸ್‌ಗೆ ಪ್ಯಾರಿಸ್, ಲಾಸ್ ಏಂಜಲಿಸ್ ಆತಿಥ್ಯ
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) 2024 ಮತ್ತು 2028ರ ಒಲಿಂಪಿಕ್ಸ್ ಗೆ ಪ್ಯಾರಿಸ್ ಮತ್ತು ಲಾಸ್ ಏಂಜಲಿಸ್ ಆತಿಥ್ಯ ನೀಡಲು ಒಪ್ಪಿಕೊಂಡಿದೆ...

ರಾಫೆಲ್ ನಡಾಲ್ ಮುಡಿಗೆ 10ನೇ ಫ್ರೆಂಚ್ ಓಪನ್ ಪ್ರಶಸ್ತಿ ಗರಿ!
ಪ್ಯಾರಿಸ್ ನಲ್ಲಿ ನಡೆದ ಫ್ರೆಂಚ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ನಿರೀಕ್ಷೆಯಂತೆಯೇ ರಾಫೆಲ್ ನಡಾಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಪ್ಯಾರಿಸ್ ವಿಮಾನನಿಲ್ದಾಣದಲ್ಲಿ ಓರ್ವನ ಹತ್ಯೆ; ಗೊಂದಲಮಯ ವಾತಾವರಣ
ಪ್ಯಾರಿಸ್ ನ ಓರಲಿ ವಿಮಾನನಿಲ್ದಾಣದಲ್ಲಿ ಯೋಧರ ಗನ್ ಕಸಿಯಲು ಪ್ರಯತ್ನಿಸಿದ ವ್ಯಕ್ತಿಯೊಬ್ಬನನ್ನು ಶನಿವಾರ ಬೆಳಗ್ಗೆ ಭದ್ರತಾ ಪಡೆಗಳು ಗುಂಡು ಹಾರಿಸಿ ಹತ್ಯೆ ಮಾಡಿವೆ ಎಂದು ಮಾಧ್ಯಮವೊಂದು

ಉಗ್ರರಿಂದ ಡ್ರೋಣ್ ನಿರ್ಮಾಣ, ಹದ್ದುಗಳ ಮೂಲಕ ಫ್ರಾನ್ಸ್ ಸೇನೆಯಿಂದ ನಾಶ!
ಒಂದೆಡೆ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಅತ್ಯಾಧುನಿಕ ಹಾದಿ ತುಳಿದು ಡ್ರೋಣ್ ಗಳ ಮೂಲಕ ದಾಳಿಗೆ ಸಂಚು ರೂಪಿಸುತ್ತಿದ್ದರೆ, ಇತ್ತ ಫ್ರಾನ್ಸ್ ಸೇನೆ ಮಾತ್ರ ರಂಗೋಲಿ ಕೆಳಗೆ ತೂರಿ ತನ್ನ ಹದ್ದುಗಳ ಮೂಲಕ ಆ ಡ್ರೋಣ್ ಗಳನ್ನು ನಾಶಪಡಿಸುತ್ತಿದೆ.

ಪ್ಯಾರಿಸ್‌ನಲ್ಲಿ ಚೂರಿ ದಾಳಿ: ದಾಳಿ ಮಾಡಿದವನಿಗೆ ಯೋಧನಿಂದ ಗುಂಡೇಟು, ಗಂಭೀರ ಗಾಯ
ಪ್ಯಾರಿಸ್ ನ ಲವ್ರೇ ಮ್ಯೂಸಿಯಂ ಬಳಿ ಚೂರಿ ಹಿಡಿದು ಅಲ್ಲಾಹು ಅಕ್ಬರ್ ಎಂದು ಕೂಗಿ ಚೂರಿಯಿಂದ ದಾಳಿ ನಡೆಸಿದ್ದ ವ್ಯಕ್ತಿಯನ್ನು ಯೋಧರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ...

