Paris

Olympics 2024: ಮನು ಭಾಕರ್ ಗೆ 3ನೇ ಪದಕ ಜಸ್ಟ್ ಮಿಸ್; 2 ಪದಕಗಳೊಂದಿಗೆ ಭಾರತದ ಸ್ಟಾರ್ ಶೂಟರ್ ಒಲಿಂಪಿಕ್ಸ್ ಅಭಿಯಾನ ಮುಕ್ತಾಯ!
ಈ ಹಿಂದೆ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದ ಮನು, ಈ ಬಾರಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಮೂರನೇ ಪದಕ ಕೂದಲೆಳೆ ಅಂತರದಲ್ಲಿ ಮಿಸ್ ಆಗಿದೆ. ಆ ಮೂಲಕ ಮನು ಭಾಕರ್ ಹ್ಯಾಟ್ರಿಕ್ ಪದಕದ ಕನಸು ನುಚ್ಚುನೂರಾಗಿದೆ.

Olympics 2024: Imane Khelif ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದ; ''ಪುರುಷ'' ಸ್ಪರ್ಧಿ ವಿರುದ್ಧ ಸೋತು ಕಣ್ಣೀರು ಹಾಕಿದ ಮಹಿಳಾ ಬಾಕ್ಸರ್!
Imane Khelif ಪ್ರಕರಣದ ಬೆನ್ನಲ್ಲೇ Paris Olympics 2024 ಮತ್ತೊಂದು ವಿವಾದ ಅಂತಹುದೇ ವಿವಾದ ಕೇಳಿಬಂದಿದ್ದು, ''ಪುರುಷ'' ಸ್ಪರ್ಧಿ ವಿರುದ್ಧ ಸೋತು ಮಹಿಳಾ ಬಾಕ್ಸರ್ ಕಣ್ಣೀರು ಹಾಕಿದ ಘಟನೆ ವರದಿಯಾಗಿದೆ.

Paris Olympics 2024: ಹ್ಯಾಟ್ರಿಕ್ ಪದಕದ ಕನಸು ಭಗ್ನ; 16ನೇ ಸುತ್ತಿನಲ್ಲಿ ಭಾರತದ PV Sindhuಗೆ ಸೋಲು, ಕೂಟದಿಂದಲೇ ಔಟ್!
ಲಾ ಚಾಪೆಲ್ ಅರೆನಾದ ಕೋರ್ಟ್ 3ರಲ್ಲಿ ನಡೆದ ಪಂದ್ಯದಲ್ಲಿ ಚೀನಾದ 6ನೇ ಶ್ರೇಯಾಂಕದ ಹಿ ಬಿಂಗ್ ಜಿಯಾವೊ ವಿರುದ್ಧ ಪಿವಿ ಸಿಂಧು 19-21, 14-21 ಅಂತರದಲ್ಲಿ ಸೋಲು ಕಂಡಿದ್ದಾರೆ.

Olympics 2024: ಪುರುಷ ಅಥ್ಲೀಟ್ ಜೊತೆ ಸೆಣಸು, 45 ಸೆಕೆಂಡ್ ನಲ್ಲೇ ಪಂದ್ಯ ಅಂತ್ಯ.. ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಮಹಿಳಾ ಬಾಕ್ಸರ್!
ಪ್ಯಾರಿಸ್ ನಲ್ಲಿ ನಡೆಯುತ್ತಿರುವ Olympics 2024 ಕ್ರೀಡಾಕೂಟದಲ್ಲಿ ಹೊಸದೊಂದು ವಿವಾದ ಭಾರಿ ಸುದ್ದಿ ಮಾಡಿದ್ದು, ಮಹಿಳಾ ಬಾಕ್ಸರ್ ಜೊತೆ ''ಜೈವಿಕ ಪುರುಷ'' ಬಾಕ್ಸರ್ ಸೆಣಸಾಡಿದ್ದು, ಪಂದ್ಯ ಕೇವಲ 45 ಸೆಕೆಂಡ್ ನಲ್ಲೇ ಅಂತ್ಯವಾಗಿ ವೇದಿಕೆಯಲ್ಲೇ ಮಹಿಳಾ ಬಾಕ್ಸರ್ ಬಿಕ್ಕಿ ಬಿಕ್ಕಿ ಅತ್ತ ಘಟನೆ ಇದೀಗ ವೈರಲ್ ಆಗುತ್ತಿದೆ.

ಒಲಿಂಪಿಕ್ಸ್ 2024: ಅಡ್ಡಿಪಡಿಸಲು ಯೋಜನೆ; ಪ್ಯಾರಿಸ್ ನಲ್ಲಿ ರಷ್ಯಾ ಗೂಢಚಾರ ಬಂಧನ
ಪ್ಯಾರಿಸ್‌ನ ಪಾಕಶಾಲೆಯೊಂದರಲ್ಲಿ ತರಬೇತಿ ಪಡೆದ ಮಾಜಿ ರಿಯಾಲಿಟಿ ಟಿವಿ ತಾರೆಯಾಗಿರುವ 40 ವರ್ಷದ ವ್ಯಕ್ತಿ ಜುಲೈ 21 ರಂದು ಬಂಧಿಸುವ ಮೊದಲು ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭವನ್ನು ಅಡ್ಡಿಪಡಿಸುವುದಾಗಿ ಹೇಳಿ ಸುದ್ದಿಯಾಗಿದ್ದ ಎಂದು ಫ್ರೆಂಚ್ ಪತ್ರಿಕೆ ಲೆ ಮಾಂಡೆ ವರದಿ ಮಾಡಿದೆ.

ಸ್ಫೋಟಕಗಳೊಂದಿಗೆ ಆಗಮಿಸಿದ್ದ ಶಂಕಿತ: ಪ್ಯಾರಿಸ್ ನಲ್ಲಿನ ಇರಾನ್ ರಾಯಭಾರ ಕಚೇರಿಗೆ ಪೊಲೀಸ್ ನಿರ್ಬಂಧ!
ಪ್ಯಾರಿಸ್ ನಲ್ಲಿರುವ ಇರಾನ್ ರಾಯಭಾರ ಕಚೇರಿಗೆ ವ್ಯಕ್ತಿಯೋರ್ವ ಸ್ಫೋಟಕಗಳೊಂದಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕಚೇರಿಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.

ಫ್ರಾನ್ಸ್ ಗೂ ಕಾಲಿಟ್ಟ ಭಾರತದ UPI ಪಾವತಿ: ಐಫೆಲ್ ಟವರ್ ನಲ್ಲಿ ಔಪಚಾರಿಕ ಪ್ರಾರಂಭ!
ಭಾರತದ ಯಶಸ್ವೀ ಪಾವತಿ ಮಾದರಿ ಯುಪಿಐ (Unified Payments Interface) ಇದೀಗ ಜಾಗತಿಕ ಮಟ್ಟದಲ್ಲಿ ತನ್ನ ಖ್ಯಾತಿ ಗಳಿಸುತ್ತಿದ್ದು, ಇದೀಗ ಪ್ರವಾಸಿಗರ ಸ್ವರ್ಗ ಫ್ರಾನ್ಸ್ ನಲ್ಲೂ ಕೂಡ UPI ಪಾವತಿ ಸೇವೆ ಆರಂಭಗೊಂಡಿದೆ.

ತಾಪಮಾನ, ರೋಗ, ವಾಯು ಮಾಲಿನ್ಯ: ಹವಾಮಾನ ಬದಲಾವಣೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು!
ಜಾಗತಿಕ ತಾಪಮಾನ ಏರಿಕೆಯು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಲವು ವಿಧಾನಗಳೊಂದಿಗೆ ಹಿಡಿತಕ್ಕೆ ಬರಲು ಜಗತ್ತಿಗೆ ಹೆಚ್ಚುತ್ತಿರುವ ಕರೆಗಳು ಮುಂದಿನ ವಾರದಿಂದ ಪ್ರಾರಂಭವಾಗುವ ವಿಶ್ವಸಂಸ್ಥೆ ಹವಾಮಾನ ಮಾತುಕತೆಗಳಲ್ಲಿ ಮುನ್ನಲೆಗೆ ಬರಲಿದ್ದು, ಈ ವಿಷಯದ ಚರ್ಚೆಗೇ ಮೊದಲ ದಿನ ಮೀಸಲಾಗಿರುತ್ತದೆ.

ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ!
ಮುಂದಿನ ಒಲಂಪಿಕ್ಸ್ ಆತಿಥ್ಯ ವಹಿಸಲಿರುವ ಪ್ಯಾರಿಸ್ ನಲ್ಲಿ ತಿಗಣೆ ಕಾಟ ಹೆಚ್ಚಾಗಿದೆ.

