Paris

'ನನಗೇನು ನಾಚಿಕೆಯಿಲ್ಲ' ಎಂದ ಪ್ಯಾರಿಸ್ ದಾಳಿ ಆರೋಪಿ: ವರದಿ
ಪ್ಯಾರಿಸ್ ದಾಳಿಯ ಪ್ರಮುಖ ಆರೋಪಿ ತಾನು ಜೈಲಿನಿಂದ ಮಹಿಳೆಯೊಬ್ಬರಿಗೆ ಬರೆಯುತ್ತಿದ್ದ ಪತ್ರದಲ್ಲಿ, ಎಸಗಿದ ಕೃತ್ಯಕ್ಕೆ 'ನನಗೇನು ನಾಚಿಕೆಯಿಲ್ಲ' ಎಂದು ಬರೆದಿರುವುದಾಗಿ ಶುಕ್ರವಾರ ಮಾಧ್ಯಮವೊಂದು ವರದಿ

ನಟಿ ಕಿಮ್ ಕಾರ್ದಷಿಯಾನ್ ಮನೆ ದರೋಡೆ: 16 ಮಂದಿ ಬಂಧನ
ಹಾಲಿವುಡ್ ನಟಿ ಮತ್ತು ಖ್ಯಾತ ಪಾಪ್ ಗಾಯಕಿ ಕಿಮ್ ಕಾರ್ದಷಿಯಾನ್ ಅವರ ಮನೆಯಲ್ಲಿ ದರೋಡೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ಯಾರಿಸ್ ಪೊಲೀಸರು 16 ಮಂದಿ ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ದೆಹಲಿ ನಿಯಮ ಅನುಸರಿಸಿದ ಪ್ಯಾರಿಸ್: ವಾಯುಮಾಲಿನ್ಯ ತಡೆಗೆ ಸಮ-ಬೆಸ ಸಂಚಾರ ನಿಯಮ ಜಾರಿ
ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವಂತೆಯೇ ಪ್ಯಾರಿಸ್ ನಲ್ಲಿಯೂ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿ ಅನುಸರಿಸಿದ ನಿಯಮವನ್ನೇ ಪ್ಯಾರಿಸ್ ಕೂಡ ಅನುಸರಿಸಲು ಮುಂದಾಗಿದೆ...

ಕಿಮ್ ಕರ್ದಾಶಿಯಾನ್ ನಂತರ ಇದೀಗ ಪ್ಯಾರಿಸ್‍ನಲ್ಲಿ ಮಲ್ಲಿಕಾ ಶೆರವಾತ್ ಮೇಲೆ ಹಲ್ಲೆ
ಪ್ಯಾರಿಸ್ ನಲ್ಲಿ ಬಾಲಿವುಡ್ ಮಾದಕ ನಟಿ ಮಲ್ಲಿಕಾ ಶೆರಾವತ್ ಮೇಲೆ ಆಗಂತುಕರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ...

ಪ್ಯಾರಿಸ್ ಭಯೋತ್ಪಾದಕ ದಾಳಿ ಶಂಕಿತನ ಪರ ವಾದ ಮಾಡಲು ವಕೀಲರ ನಕಾರ
ನವೆಂಬರ್ 2015 ರ ಪ್ಯಾರಿಸ್ ಭಯೋತ್ಪಾದನಾ ದಾಳಿಯಲ್ಲಿ ಬದುಕುಳಿದಿರುವ ಒಬ್ಬನೇ ಶಂಕಿತ ಉಗ್ರನ ಪರವಾಗಿ ಇನ್ನು ಮುಂದೆ ವಾದ ಮಾಡುವುದಿಲ್ಲ ಎಂದು ವಕೀಲರು

ಪಾರಿಸ್ ನಲ್ಲಿ ಕಿಮ್ ಕರ್ದಾಶಿಯನ್ ಗೆ ಗನ್ ತೋರಿಸಿ ದರೋಡೆ
ಬೆತ್ತಲೆಯಾಗುವ ಮೂಲಕವೇ ಸದಾ ಸುದ್ದಿಯಾಗುತ್ತಿದ್ದ ಅಮೆರಿಕಾದ ಟೆಲಿವಿಶನ್ ತಾರೆ ಕಿಮ್ ಕರ್ದಾಶಿಯನ್ ಈ ಬಾರಿ ಬೆರೆ ಕಾರಣಕ್ಕೆ...

ಟ್ಯುನಿಷಿಯಾ ಮೂಲದ ಉಗ್ರನಿಂದ ನೀಸ್ ನಗರದ ಮೇಲೆ ದಾಳಿ!
ಗುರುವಾರ ರಾತ್ರಿ ಫ್ರಾನ್ಸ್ ನ ನೀಸ್ ನಗರದ ಮೇಲೆ ಭೀಕರ ಉಗ್ರ ದಾಳಿ ನಡೆಸಿದ್ದ ಇಸಿಸ್ ಉಗ್ರಗಾಮಿ ಮೂಲತಃ ಟ್ಯುನಿಷಿಯಾದ ಮೂಲದವನವೆಂದು ತಿಳಿದುಬಂದಿದೆ...

ನೀಸ್ ಉಗ್ರ ದಾಳಿ ಖಂಡಿಸಿದ ವಿಶ್ವ ನಾಯಕರು; ಭಯೋತ್ಪಾದನೆ ವಿರುದ್ಧ ಒಗ್ಗಟಿನ ಮಂತ್ರ
ಪ್ಯಾರಿಸ್ ನ ನೈಸ್ ನಗರದಲ್ಲಿ ನಡೆದ ಭೀಕರ ಉಗ್ರ ದಾಳಿ ಪ್ರಕರಣವನ್ನು ವಿಶ್ವ ನಾಯಕರು ಕಟುವಾಗಿ ಟೀಕಿಸಿದ್ದು, ಭಯೋತ್ಪಾದನೆ ವಿರುದ್ದ ಎಲ್ಲ ದೇಶಗಳು ಒಗ್ಗೂಡಬೇಕಾಗಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್ ನಲ್ಲಿ ಮತ್ತೆ ಇಸಿಸ್ ಅಟ್ಟಹಾಸ; ಸ್ಫೋಟಕ ತುಂಬಿದ್ದ ಟ್ರಕ್ ಹರಿಸಿ 80 ಮಂದಿ ಹತ್ಯೆ
ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಸಂಭ್ರಮಾಚರಣೆ ವೇಳೆ ನೀಸ್ ನಗರದಲ್ಲಿ ಉಗ್ರಗಾಮಿ ಚಾಲಕನೋರ್ವ ಭಾರಿ ಗಾತ್ರ ಸ್ಫೋಟಕ ತುಂಬಿದ ಟ್ರಕ್ ಅನ್ನು ಜನರ ಮೇಲೆ ಹರಿಸಿದ ಪರಿಣಾಮ 80 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

