NSG

ಎನ್ಎಸ್ ಜಿ, ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಅಮೆರಿಕ ಬೆಂಬಲ ಕೋರಿದ ಭಾರತ
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯುವ ವಿಚಾರದಲ್ಲಿ ಭಾರತ ಅಮೆರಿಕದೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್...

ಎನ್ ಎಸ್ ಜಿ ಸದಸ್ಯತ್ವಕ್ಕಾಗಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಲಾಬಿ
ಪರಮಾಣು ಸರಬರಾಜು ಸಂಘ (ಎನ್ ಎಸ್ ಜಿ) ಸದಸ್ಯತ್ವಕ್ಕಾಗಿ ಪಾಕಿಸ್ತಾನ ಮನವಿ ಮಾಡಿದ್ದು, ಇಸ್ಲಮಾಬಾದ್ ಪರಮಾಣು ಸರಕ್ಷಿತಾ ಕ್ರಮಗಳನ್ನು ಖಚಿತವಾಗಿ ಅನುಸರಿಸಿದ್ದು,

ಡಿಆರ್ಡಿಓ ಕಚೇರಿಯಲ್ಲಿ ಬಾಂಬ್ ಪತ್ತೆ, ಎನ್ಎಸ್ಜಿಯಿಂದ ನಿಷ್ಕ್ರಿಯ!
ಭಾರಿ ಭದ್ರತೆ ಇರುವ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ಡಿಓ) ಭವನದಲ್ಲೇ ಎರಡು ತಿಂಗಳ ಹಿಂದಷ್ಟೇ ಜೀವಂತ ಬಾಂಬ್...

ದಕ್ಷಿಣ ಚೀನಾ ಸಮುದ್ರದ ತೀರ್ಪು: ಭಾರತದಿಂದ ಸಹಾಯ ಕೇಳಲು ಚೀನಾ ಯತ್ನ
ಪರಮಾಣು ಪೂರೈಕೆ ಸಮೂಹಕ್ಕೆ (ಎನ್ ಎಸ್ ಜಿ) ಕ್ಕೆ ಸೇರ್ಪಡೆಗೊಳ್ಳುವ ಭಾರತದ ಮಹತ್ವಾಕಾಂಕ್ಷೆಗೆ ಅಡ್ಡಿ ಪಡಿಸಿದ್ದ ಚೀನಾ ಈಗ ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ ಭಾರತದ ನೆರವನ್ನು ಕೋರಲು ಮುಂದಾಗಿದೆ.

ಇಸಿಸ್ ಉಗ್ರಗಾಮಿ ಸಂಘಟನೆ ಸೇರಿದ ತಂಗಿ, ಅಣ್ಣ ಎನ್ ಎಸ್ ಜಿ ಯೋಧ
ಇತ್ತೀಚೆಗೆ ಕೇರಳದಲ್ಲಿ ನಾಪತ್ತೆಯಾದ ಯುವಕರು ಕುಖ್ಯಾತ ಉಗ್ರಗಾಮಿ ಸಂಘಟನೆ ಸೇರಿರುವ ಕುರಿತು ಮಾಹಿತಿ ಲಭ್ಯವಾದ ಬೆನ್ನಲ್ಲೇ ಮತ್ತೊಂದು ಅಂತಹುದೇ ಘಟನೆ ಬೆಳಕಿಗೆ ಬಂದಿದೆ...

ಭಾರತ ಇನ್ನೂ 1962 ರ ಯುದ್ಧದ ಸೋಲಿನ ಮನಸ್ಥಿತಿಯಲ್ಲೇ ಇದೆ: ಚೀನಾ
ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಿದ್ದಕ್ಕೆ ಭಾರತ ತನ್ನ ವಿರುದ್ಧ ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ಭಾರತ ಇನ್ನೂ 1962 ರ ಸೋಲಿನ ಮನಸ್ಥಿತಿಯಲ್ಲೇ ಇದೆ ಎಂದು ಟೀಕಿಸಿದೆ.

ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ಚೀನಾ ಕಾರಣ: ಭಾರತ ಸರ್ಕಾರ
ಎನ್ ಎಸ್ ಜಿ ಸದಸ್ಯತ್ವ ಕೈತಪ್ಪುವ ವಿಷಯದಲ್ಲಿ ಈ ವರೆಗೂ ಚೀನಾ ವಿರುದ್ಧ ಆರೋಪ ಮಾಡದೇ ಇದ್ದ ಭಾರತ ಸರ್ಕಾರ ಈಗ ಸದಸ್ಯತ್ವ ಕೈತಪ್ಪುವುದಕ್ಕೆ ಚೀನಾ ಅಡ್ಡಗಾಲು ಹಾಕಿದ್ದೆ ಕಾರಣ ಎಂದು ಸ್ಪಷ್ಟವಾಗಿ ತಿಳಿಸಿದೆ.

ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಲು ಅವಕಾಶ ನೀಡುವುದಿಲ್ಲ: ಅಮೆರಿಕ
ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈತಪ್ಪಿದ ನಂತರವೂ ಭಾರತದ ಪರ ನಿಲುವು ಪ್ರಕಟಿಸುವುದನ್ನು ಮುಂದುವರೆಸಿರುವ ಅಮೆರಿಕ, ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಕೈ ತಪ್ಪಲು ಬಿಡುವುದಿಲ್ಲ ಎಂದು ಹೇಳಿದೆ.

ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆಯುವುದನ್ನು ಒಂದು ದೇಶ ತಡೆಯಲು ಸಾಧ್ಯವಿಲ್ಲ: ಅಮೆರಿಕಾ
ಕೇವಲ ಒಂದು ರಾಷ್ಟ್ರ ಭಾರತ ಎನ್ ಎಸ್ ಜಿ ಸದಸ್ಯತ್ವ ಪಡೆದುಕೊಳ್ಳುವುದನ್ನು ತಡೆ ಹಿಯಿಲು ಸಾಧ್ಯವಿಲ್ಲ ಎಂದು ಹೇಳಿದೆ...

