NSG

ಎನ್ ಎಸ್ ಜಿ ಸಮೂಹಕ್ಕೆ ಭಾರತ ಸೇರ್ಪಡೆಯಾಗುವ ವಿಶ್ವಾಸವಿದೆ: ಸುಷ್ಮಾ ಸ್ವರಾಜ್
ಭಾರತ ವಿಶ್ವ ಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹದ ಸದಸ್ಯತ್ವ ಪಡೆಯಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚೀನಾಗೆ ವಿದೇಶಾಂಗ ಕಾರ್ಯದರ್ಶಿ ಭೇಟಿ: ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಬೆಂಬಲದ ಬಗ್ಗೆ ಗರಿಗೆದರಿದ ನಿರೀಕ್ಷೆ
ಭಾರತದ ಸದಸ್ಯತ್ವಕ್ಕೆ ಚೀನಾ ಬೆಂಬಲ ನೀಡುವ ಬಗ್ಗೆ ನಿರೀಕ್ಷೆ ಗರಿಗೆದರಿದೆ. ಇದಕ್ಕೆ ಕಾರಣ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್ ಜೈಶಂಕರ್ ಅವರ ಇತ್ತೀಚಿನ ಚೀನಾದ ಭೇಟಿ

ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ: 1962ರಲ್ಲೇ ಅಮೆರಿಕ ಬೆಂಬಲ, ಆದರೆ ನೆಹರು ತಿರಸ್ಕಾರ!
ಜವಾಹರ್ ಲಾಲ್ ನೆಹರು ಅವಧಿಯಲ್ಲೇ ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ಪಡೆಯುವ ಅವಕಾಶ ಇತ್ತು. ಆದರೆ ಅದನ್ನು ನೆಹರು ತಿರಸ್ಕರಿಸಿದರು ಎಂಬ ಮಾಹಿತಿ ಬಹಿರಂಗವಾಗಿದೆ.

ಭಾರತದ ಎನ್ ಎಸ್ ಜಿ ಸದಸ್ಯತ್ವ ಪಾಕಿಸ್ತಾನವನ್ನು ಪ್ರಚೋದಿಸುತ್ತದೆ: ಚೀನಾದ ಎಚ್ಚರಿಕೆ
ಚೀನಾ ಈಗ ತನ್ನ ವಿರೋಧಕ್ಕೆ ಹೊಸ ಕಾರಣವನ್ನು ನೀಡಿದ್ದು ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ನೀಡಿದರೆ ಪಾಕಿಸ್ತಾನವನ್ನು ಪ್ರಚೋದಿಸಿದಂತಾಗುತ್ತದೆ

ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಭಾರತಕ್ಕಿಂತ ಪಾಕಿಸ್ತಾನ ಹೆಚ್ಚಿನ ಅರ್ಹತೆ ಹೊಂದಿದೆ: ಪಾಕಿಸ್ತಾನ
ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ(ಎನ್ಎಸ್ ಜಿ) ಸದಸ್ಯತ್ವಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವ ವಿರೋಧಿಸುತ್ತಿದ್ದ ರಾಷ್ಟ್ರಗಳಿಂದ ಈಗ ಮೃದು ನಿಲುವು!
ಭಾರತದ ಸೇರ್ಪಡೆಯನ್ನು ವಿರೋಧಿಸುತ್ತಿದ್ದ ಮೂರು ರಾಷ್ಟ್ರಗಳು ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದು, ಭಾರತದ ಪರ ಮೃದು ಧೋರಣೆ ತಳೆದಿವೆ.

ಈಗ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಮೆಕ್ಸಿಕೋದಿಂದಲೂ ಬೆಂಬಲ
ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಸೇರ್ಪಡೆಯಾಗುವುದಕ್ಕೆ ಭಾರತದ ರಾಜತಾಂತ್ರಿಕ ಶ್ರಮ ಫಲಪ್ರದವಾಗಿದೆ.

ಸ್ವಿಟ್ಜರ್ಲ್ಯಾಂಡ್ ತಲುಪಿದ ಪ್ರಧಾನಿ ಮೋದಿ: ಕಪ್ಪುಹಣ, ಎನ್ಎಸ್ ಜಿ ಸದಸ್ಯತ್ವ ಮಾತುಕತೆಯ ಪ್ರಮುಖ ಕಾರ್ಯಸೂಚಿ
ಕತಾರ್ ಪ್ರವಾಸ ಯಶವಿಯಾಗಿ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸ್ವಿಟ್ಜರ್ಲ್ಯಾಂಡ್ ತಲುಪಿದ್ದಾರೆ.

ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಸ್ವಿಟ್ಜರ್ಲ್ಯಾಂಡ್ ಬೆಂಬಲ
ವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಭಾರತ ಸೇರ್ಪಡೆಯಾಗುವುದಕ್ಕೆ ಸ್ವಿಟ್ಜರ್ಲ್ಯಾಂಡ್ ಬೆಂಬಲ ನೀಡಿದೆ.

