NSE Nifty

Swiggy IPO: ಅದೃಷ್ಟ ಅಂದ್ರೆ ಇದೇ ಅಲ್ವಾ..; ಷೇರುಮಾರುಕಟ್ಟೆ ಕುಸಿತದ ನಡುವೆಯೂ 500 ಸ್ವಿಗ್ಗಿ ನೌಕರರು ಕೋಟ್ಯಧಿಪತಿ!
ಸ್ವಿಗ್ಗಿ ಬುಧವಾರ ಷೇರುಪೇಟೆಯಲ್ಲಿ ಭರ್ಜರಿಯಾಗಿ ಲಿಸ್ಟ್ ಆಗಿದ್ದು, ಇಂದು ಷೇರುಮಾರುಕಟ್ಟೆ ಭಾರಿ ಕುಸಿತದ ನಡುವೆಯೂ ಸ್ವಿಗ್ಗಿ ಸಂಸ್ಥೆಯ ಷೇರುಗಳು ಭಾರೀ ಏರಿಕೆ ಕಂಡಿವೆ.

Indian Stock Market: ಷೇರುಮಾರುಕಟ್ಟೆಯಲ್ಲಿ ಮತ್ತೆ ಕರಡಿ ಕುಣಿತ, ಸತತ 5ನೇ ದಿನವೂ ಕುಸಿದ Sensex
ಭಾರತೀಯ ಷೇರುಮಾರುಕಟ್ಟೆ ಇಂದು ಶೇ.1.25ರಿಂದ ಶೇ.1.36ರವರೆಗೂ ಕುಸಿದಿದೆ. ಸೆನ್ಸೆಕ್ಸ್ ಇಂದು ಶೇ.1.25ರಷ್ಟು ಅಂದರೆ, 984.23 ಅಂಕಗಳ ಕುಸಿತದೊಂದಿಗೆ 77,690.95 ಅಂಕಗಳಿಗೆ ಕುಸಿದಿದೆ.

Indian Stock Market: ಸತತ 4ನೇ ದಿನವೂ ಷೇರುಮಾರುಕಟ್ಟೆ ಕುಸಿತ; Sensex 820 ಅಂಕ ಇಳಿಕೆ
ನಿನ್ನೆ ಅತ್ಪಲ್ಯ ಅಂಕಗಳ ಏರಿಳಿತದಿಂದ ದಿನದ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಶೇ.1.03ರಿಂದ ಶೇ.1.07ರವರೆಗೂ ಕುಸಿದಿದೆ.

Indian Stock Market: ಷೇರು ಮಾರುಕಟ್ಟೆಯಲ್ಲಿ ಮಿಶ್ರ ವಹಿವಾಟು; ಸೆನ್ಸೆಕ್ಸ್ ಏರಿಕೆ, ನಿಫ್ಟಿ ಕುಸಿತ
ಕಳೆದ ವಾರಾಂತ್ಯದಲ್ಲಿ ಅಲ್ಪ ಪ್ರಮಾಣದ ಕುಸಿತ ಕಂಡಿದ್ದ ಸೆನ್ಸೆಕ್ಸ್ ಇಂದು ಕೇವಲ 9.83 ಅಂಕಗಳ ಏರಿಕೆಯೊಂದಿಗೆ 79,496.15 ಅಂಕ ತಲುಪಿತು.

Indian Stock Market: ಷೇರುಮಾರುಕಟ್ಟೆ ಮತ್ತೆ ಅಲ್ಪ ಕುಸಿತ, Sensex 55.47 ಅಂಕ ಇಳಿಕೆ
ನಿನ್ನೆ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಮತ್ತೆ ಅಲ್ಪ ಪ್ರಮಾಣದಲ್ಲಿ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock market: ಭಾರಿ ಕುಸಿತದ ಮಾರನೇ ದಿನವೇ ಚೇತರಿಕೆ; ಸೆನ್ಸೆಕ್ಸ್ 694 ಅಂಕ ಏರಿಕೆ!
ಭಾರತೀಯ ಷೇರುಮಾರುಕಟ್ಟೆ ಚೇತೋಹಾರಿ ವಹಿವಾಟು ನಡೆಸಿದ್ದು, ಇಂದು ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 694 ಅಂಕಗಳ ಏರಿಕೆ ಕಂಡಿದೆ. ಆ ಮೂಲಕ ಸೆನ್ಸೆಕ್ಸ್ 79,476.63 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸತತ 2ನೇ ದಿನವೂ ವಹಿವಾಟು ಚೇತರಿಕೆ; ಸೆನ್ಸೆಕ್ಸ್ 363 ಅಂಕ ಏರಿಕೆ
ಇಂದೂ ಕೂಡ ಭಾರತೀಯ ಷೇರುಮಾರುಕಟ್ಟೆ ಹಸಿರಿನಲ್ಲೇ ವಹಿವಾಟು ಅಂತ್ಯಗೊಳಿಸಿದೆ. ಇಂದು ಸೆನ್ಸೆಕ್ಸ್ 363.99 ಅಂಕಗಳ ಏರಿಕೆಯೊಂದಿಗೆ 80,369.03 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಸತತ 5 ದಿನಗಳ ಕುಸಿತ ಕೊನೆಗೂ ಅಂತ್ಯ; ಸೆನ್ಸೆಕ್ಸ್ 602.75 ಅಂಕ ಏರಿಕೆ
ಕಳೆದ ವಾರವಿಡೀ ಕುಸಿತದಲ್ಲೇ ವಹಿವಾಟು ಅಂತ್ಯಗೊಳಿಸಿದ್ದ ಭಾರತೀಯ ಷೇರುಮಾರುಕಟ್ಟೆ ಇಂದು ಭರ್ಜರಿ ಕಮ್ ಬ್ಯಾಕ್ ಮಾಡಿದ್ದು, ಸೆನ್ಸೆಕ್ಸ್ 602.75 ಅಂಕಗಳ ಏರಿಕೆಯೊಂದಿಗೆ 80,005.04 ಅಂಕಗಳಿಗೆ ಏರಿ ದಿನದ ವಹಿವಾಟು ಅಂತ್ಯಗೊಳಿಸಿದೆ.
Indian Stock Market: ಮತ್ತೆ 'ಕರಡಿ ಕುಣಿತ'; ಸೆನ್ಸೆಕ್ಸ್ ಭಾರಿ ಕುಸಿತ; ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ ನಷ್ಟ
ಇಂದು ಸೆನ್ಸೆಕ್ಸ್ 662.87 ಅಂಕಗಳನ್ನು ಕಳೆದುಕೊಂಡಿದ್ದು ದಿನದ ವಹಿವಾಟು ಅಂತ್ಯಕ್ಕೆ 79,402.29 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ. ಅಂತೆಯೇ ನಿಫ್ಟಿ ಕೂಡ 218.60 ಅಂಕಗಳ ಕುಸಿತಕಂಡಿದ್ದು, 24,180.80 ಅಂಕಗಳಿಗೆ ಕುಸಿದಿದೆ.

