NSE Nifty

Indian Stock Market: ಬ್ಲೂಚಿಪ್ ಷೇರುಗಳ ವ್ಯಾಪಕ ಮಾರಾಟ; ವಾರದ ಮೊದಲ ದಿನವೇ ಕುಸಿತ!
ನಿಫ್ಟಿ ಕೂಡ 58.80 ಅಂಕಗಳ ಅಲ್ಪ ಕುಸಿತದೊಂದಿಗೆ 24,619.00 ಅಂಕಗಳಿಗೆ ಕುಸಿತವಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: RBI ರೆಪೋ ಎಫೆಕ್ಟ್, 5 ದಿನಗಳ ಗೂಳಿ ಓಟಕ್ಕೆ ಬ್ರೇಕ್
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.12 ರಿಂದ ಶೇ.0.069ರಷ್ಟು ಕುಸಿತ ಕಂಡಿದೆ.

Indian Stock Market ಭರ್ಜರಿ ವಹಿವಾಟು; Sensex ಭಾರಿ ಏರಿಕೆ, 24,700ಕ್ಕೆ ಮರಳಿದ Nifty
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.98 ರಿಂದ ಶೇ.1.00ರಷ್ಟು ಏರಿಕೆ ಕಂಡಿದ್ದು, ಸೆನ್ಸೆಕ್ಸ್ 809.53 ಅಂಕಗಳ ಏರಿಕೆಯೊಂದಿಗೆ 81,765.86 ಅಂಕಗಳಿಗೆ ಏರಿಕೆಯಾಗಿದೆ.

Indian Stock Market ಸಕಾರಾತ್ಮಕ ವಹಿವಾಟು: Sensex, Nifty ಸೂಚ್ಯಂಕ ಸ್ವಲ್ಪ ಏರಿಕೆ; RBI ಮೇಲೆ ಹೂಡಿಕೆದಾರರ ಕಣ್ಣು
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.14 ರಿಂದ ಶೇ.0.042ರಷ್ಟು ಏರಿಕೆ ಕಂಡಿದೆ.

Indian Stock Market: ವಾರದ ಮೊದಲ ದಿನವೇ ಚೇತೋಹಾರಿ ವಹಿವಾಟು; Sensex, Nifty ಸೂಚ್ಯಂಕ ಏರಿಕೆ!
ಕುಸಿತದಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ಕಳೆದ ಶುಕ್ರವಾರ ವಾರದ ವಹಿವಾಟು ಅಂತ್ಯದ ವೇಳೆ ಭರ್ಜರಿ ಕಮ್ ಬ್ಯಾಕ್ ಮಾಡಿತ್ತು. ಈ ವೇಳೆ ಸೆನ್ಸೆಕ್ಸ್ 759.05 ಅಂಕ ಮತ್ತು ನಿಫ್ಟಿ 216.95 ಅಂಕಗಳ ಏರಿಕೆಯೊಂದಿಗೆ ವಾರದ ವಹಿವಾಟು ಅಂತ್ಯಗೊಳಿಸಿದ್ದವು.

Indian Stock Market ಭರ್ಜರಿ ಕಮ್ ಬ್ಯಾಕ್; Sensex ಭಾರಿ ಏರಿಕೆ
ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.0.91 ರಿಂದ ಶೇ.0.96ರಷ್ಟು ಏರಿಕೆ ಕಂಡಿದೆ.

Adani ವಿವಾದ: Indian Stock Market ತಲ್ಲಣ; ಸೆನ್ಸೆಕ್ಸ್ 422 ಅಂಕ ಕುಸಿತ
ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 422.59 ಅಂಕಗಳ ಇಳಿಕೆಯೊಂದಿಗೆ 77,155.79 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian Stock Market: ಕೊನೆಗೂ ಚೇತರಿಕೆ, ನಿಟ್ಟುಸಿರು ಬಿಟ್ಟ ಹೂಡಿಕೆದಾರರು!
ಕಳೆದೊಂದು ವಾರದಿಂದ ಸತತ ಕುಸಿತದ ಹಾದಿಯಲ್ಲಿ ಸಾಗಿದ್ದ ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಚೇತೋಹಾರಿ ವಹಿವಾಟಿನೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.

Indian stock Market: ಷೇರು ಮಾರುಕಟ್ಟೆ ಮತ್ತೆ ಕುಸಿತ, Sensex 241.30 ಅಂಕ ಇಳಿಕೆ
ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸ್ 241.30 ಅಂಕಗಳ ಕುಸಿತದೊಂದಿಗೆ 77,339.01 ಅಂಕಗಳಿಗೆ ಕುಸಿದು ದಿನದ ವಹಿವಾಟು ಅಂತ್ಯಗೊಳಿಸಿದೆ.

