NSE Nifty

Indian Stock Market: ಏಷ್ಯನ್ ಮಾರ್ಕೆಟ್ ನಲ್ಲಿ ಗೂಳಿ ಓಟ; Sensex, Nifty ಸಾರ್ವಕಾಲಿಕ ದಾಖಲೆ!
ಇಂದು ಮಾರುಕಟ್ಟೆ ದಿನದ ವಹಿವಾಟು ಅಂತ್ಯದ ವೇಳೆಗೆ ಸೆನ್ಸೆಕ್ಸ್ 666.25 ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆಯ 85,836.12 ಅಂಕಗಳಿಗೆ ಏರಿಕೆಯಾಗಿದ್ದು, ಅಂತೆಯೇ ನಿಫ್ಟಿ ಕೂಡ 211.90 ಅಂಕಗಳ ಏರಿಕೆಯೊಂದಿಗೆ 26,216.05 ಅಂಕಗಳೊಂದಿಗೆ ದಿನದ ವಹಿವಾಟು ಅಂತ್ಯಗೊಳಿಸಿದೆ.
Indian Stock Market: ಸೆನ್ಸೆಕ್ಸ್ ಐತಿಹಾಸಿಕ ಓಟ, ಒಂದೇ ದಿನ 1,360 ಅಂಕಗಳ ಏರಿಕೆ, ನಿಫ್ಟಿ ಕೂಡ ದಾಖಲೆ, 6 ಲಕ್ಷ ಕೋಟಿ ರೂ ಲಾಭ
ನಿನ್ನೆ 83,603.04 ಅಂಕಗಳೊಂದಿಗೆ ವಹಿವಾಟು ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು 1,359.52 ಅಂಕಗಳ ಏರಿಕೆಯೊಂದಿಗೆ 84,544.31 ಅಂಕಗಳಿಗೆ ಏರಿ ಇತಿಹಾಸದಲ್ಲಿ ಮೊದಲ ಬಾರಿಗೆ 84 ಸಾವಿರ ಗಡಿದಾಟಿ ದಾಖಲೆ ಬರೆದಿದೆ. ಅಂತೆಯೇ ನಿಫ್ಟಿಕೂಡ ದಿನದ ವಹಿವಾಟು ಅಂತ್ಯಕ್ಕೆ 375.15 ಅಂಶಗಳ ಏರಿಕೆಕಂಡು 25,790.95 ಅಂಕಗಳಿಗೆ ಏರಿಕೆಯಾಗಿದೆ.

Indian Stock Market: ಎರಡು ದಿನಗಳ ಏರಿಕೆ ಬೆನ್ನಲ್ಲೇ ಕುಸಿತ, Sensex 400 ಅಂಕ ಇಳಿಕೆ!
ವಾರದ ಮೂರನೇ ದಿನವಾದ ಇಂದು 81,928.12 ಅಂಕಗಳೊಂದಿಗೆ ವಹಿವಾಟು ಆರಂಭಿಸಿದ್ದ BSE Sensex ದಿನದ ವಹಿವಾಟು ಅಂತ್ಯಕ್ಕೆ 398.13 ಅಂಕಗಳ ಇಳಿಕೆಯೊಂದಿಗೆ 82,134.95 ಅಂಕಗಳಿಗೆ ಕುಸಿತ ಕಂಡಿತು.

Indian Stock Market: ವಾರದ ಮೊದಲ ದಿನವೇ ಚೇತರಿಸಿಕೊಂಡ ಭಾರತೀಯ ಷೇರುಮಾರುಕಟ್ಟೆ!
ಕಳೆದ ವಾರಾಂತ್ಯದಲ್ಲಿ ಭಾರಿ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನವೇ ಚೇತರಿಕೆ ಹಾದಿ ಹಿಡಿದಿದ್ದು, ಸೆನ್ಸೆಕ್ಸ್ 376 ಅಂಕಗಳ ಏರಿಕೆ ಕಂಡಿದೆ.

Indian Stock Market: ಸೆನ್ಸೆಕ್ಸ್ 1 ಸಾವಿರ ಅಂಕ ಕುಸಿತ, ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ!
ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಇನ್ಫೋಸಿಸ್ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ ಕಂಡಿದ್ದು, ಇವುಗಳ ಮೌಲ್ಯ ಕುಸಿತದಿಂದಾಗಿಯೇ ಸೆನ್ಸೆಕ್ಸ್‌ನ ಒಟ್ಟು 538 ಅಂಕಗಳು ಕುಸಿತಗೊಂಡಿವೆ.

Indian Stock Market ಸಾರ್ವಕಾಲಿಕ ದಾಖಲೆ: Sensex 349 ಅಂಕ ಏರಿಕೆ; ಇಂದಿನ top gainers ಪಟ್ಟಿ ಇಂತಿದೆ!
ಸತತ 4ನೇ ದಿನವೂ ಭಾರತೀಯ ಷೇರುಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದ್ದು, ಸೆನ್ಸೆಕ್ಸ್ ಇಂದು 349.05 ಅಂಕಗಳು ಅಂದರೆ ಶೇ.0.43ರಷ್ಟು ಏರಿಕೆಯೊಂದಿಗೆ 82,134.61 ಅಂಕಗಳಿಗೆ ಏರಿಕೆಯಾಗಿದೆ.

Bloodbath in markets: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಆತಂಕ; ಭಾರತೀಯ ಷೇರುಮಾರುಕಟ್ಟೆಯಲ್ಲಿ 'ರಕ್ತಪಾತ', 9.51 ಲಕ್ಷ ಕೋಟಿ ರೂ ನಷ್ಟ
ಅಮೆರಿಕಾ ಆರ್ಥಿಕತೆ ಹಿಂಜರಿತ ಭೀತಿಯಿಂದಾಗಿ ಇಂದು ಷೇರುಮಾರುಕಟ್ಟೆ ದಿನದ ಆರಂಭಿಕ ವಹಿವಾಟಿನಲ್ಲೇ 1500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 79,000 ಅಂಕಗಳಿಗೆ ಇಳಿಕೆಯಾಗಿದೆ. ನಿಫ್ಟಿ 50 ಕೂಡ 489.6 ಅಂಕಗಳ ಇಳಿಕೆಯೊಂದಿಗೆ 24,228.05 ಅಂಕಗಳಿಗೆ ಕುಸಿದಿದೆ.

ಭಾರತೀಯ ಷೇರುಮಾರುಕಟ್ಟೆ ದಾಖಲೆ; 36 ಸಾವಿರ ಗಡಿದಾಟಿದ ಸೆನ್ಸೆಕ್ಸ್, ನಿಫ್ಟಿ 11 ಸಾವಿರಕ್ಕೆ ಏರಿಕೆ
ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಮತ್ತೊಂದು ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 36 ಸಾವಿರ ಗಡಿ ಗಾಟಿದ್ದು, ನಿಫ್ಟಿ 11 ಸಾವಿರ ಅಂಕಗಳ ಗಡಿದಾಟಿದೆ.

ಮತ್ತೆ ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ, ನಿಫ್ಟಿ 38.80 ಅಂಕಗಳ ಏರಿಕೆ
ಭಾರತೀಯ ಷೇರು ಮಾರುಕಟ್ಟೆ ಮತ್ತೊಂದು ಸರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದು, ಸೆನ್ಸೆಕ್ಸ್ 34 ಸಾವಿರ 100ರ ಗಡಿದಾಟಿದೆ.

