New York

ಹಳಿತಪ್ಪಿಸುವ ಯತ್ನಗಳ ಹೊರತಾಗಿಯೂ ಸಾಕಷ್ಟು ನಯವಾಗಿ ಜಿಎಸ್ ಟಿ ಜಾರಿಗೊಳಿಸಿದ್ದೇವೆ: ಜೇಟ್ಲಿ
ಮಾಹಿತಿ ಗೊತ್ತಿಲ್ಲದ ಪ್ರತಿಪಕ್ಷ ನಾಯಕರು ಜಿಎಸ್ ಟಿ ಜಾರಿಯನ್ನು ದಾರಿ ತಪ್ಪಿಸಲು ಯತ್ನಿಸುತ್ತಿರುವುದರ ಹೊರತಾಗಿಯೂ ಭಾರತ...

1971ರಲ್ಲಿ ಪಾಕಿಸ್ತಾನ ಸೇನೆಯಿಂದ ಬಾಂಗ್ಲಾದೇಶದಲ್ಲಿ ಜನಾಂಗೀಯ ಹತ್ಯೆ: ಶೇಖ್ ಹಸೀನಾ
ಪಾಕಿಸ್ತಾನದ ಸೇನೆ 1971ರಲ್ಲಿ ‘ಪೈಶಾಚಿಕ’ ಸೇನಾ ಕಾರ್ಯಾಚರಣೆ ನಡೆಸಿ ಬಾಂಗ್ಲಾದೇಶದ 30 ಲಕ್ಷ ಅಮಾಯಕ ಜನರ ‘ಜನಾಂಗೀಯ ಹತ್ಯೆ’ ಮಾಡಿತ್ತು ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ಪಾಕಿಸ್ತಾನ ಉಗ್ರ ಚಟುವಟಿಕೆಗಳ ಕೇಂದ್ರ: ವಿಶ್ವಸಂಸ್ಥೆಯಲ್ಲಿ ಆಫ್ಘಾನಿಸ್ತಾನ
ಪಾಕಿಸ್ತಾನ ಉಗ್ರ ಚಟುವಟಿಕೆಗಳ ಕೇಂದ್ರಸ್ಥಾನವಾಗಿದ್ದು, ತನ್ನ ನೆಲದ ಉಗ್ರರನ್ನು ಸದೆಬಡಿಯಲಾಗದೇ ಇದೀಗ ಇತರೆ ರಾಷ್ಟ್ರಗಳ ವಿರುದ್ಧ ಆರೋಪ ಮಾಡುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಆಫ್ಘಾನಿಸ್ತಾನ ಕಿಡಿಕಾರಿದೆ.

ಸುಷ್ಮಾ ಸ್ವರಾಜ್ ನಿಪುಣೆ ಮತ್ತು ವರ್ಚಸ್ವಿ ವಿದೇಶಾಂಗ ಸಚಿವೆ: ಇವಾಂಕಾ ಟ್ರಂಪ್
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಹಾಗೂ ಸರ್ಕಾರದ ಸಲಹೆಗಾರ್ತಿ ಇವಾಂಕಾ...

ಉ. ಕೊರಿಯಾ, ಪಾಕ್ ನಡುವಿನ ಅಣ್ವಸ್ತ್ರ ಪ್ರಸರಣ ಸಂಬಂಧದ ಕುರಿತು ತನಿಖೆಗೆ ಭಾರತ ಆಗ್ರಹ
ಉತ್ತರ ಕೊರಿಯಾ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಅಣ್ವಸ್ತ್ರ ಪ್ರಸರಣ ಕುರಿತು ತನಿಖೆ ನಡೆಸುವಂತೆ ಭಾರತ ಆಗ್ರಹಿಸಿದೆ.

ಯುಎಸ್ ಓಪನ್: ಫೆದರರ್ ರನ್ನು ಸೋಲಿಸಿ ಸೆಮಿ ಫೈನಲ್ಸ್ ಗೆ ಏರಿದ ಡೆಲ್ ಪೊಟ್ರೊ
ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಬುಧವಾರ ಮತ್ತೊಮ್ಮೆ ಯುಎಸ್ ಓಪನ್ ಸೆಮೀಸ್ ಗೆ ಪ್ರವೇಶ ಮಾಡಿದ್ದಾರೆ.

ನ್ಯೂಯಾರ್ಕ್ ನಲ್ಲಿ ಗೆಳತಿ ಅನುಷ್ಕಾ ಶರ್ಮಾ ಜತೆ ವಿರಾಟ್ ಕೊಹ್ಲಿ ಸುತ್ತಾಟ!
ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಾಲಿ ಮೂಡ್ ನಲ್ಲಿದ್ದಾರೆ...

ಭಾರತೀಯ ಮೂಲದ ಕಾರ್ನೆಲ್ ವಿವಿ ವಿದ್ಯಾರ್ಥಿ ಆಲಾಪ್ ನರಸೀಪುರ ಅಮೆರಿಕಾದಲ್ಲಿ ಶವವಾಗಿ ಪತ್ತೆ!
ಭಾರತೀಯ ಮೂಲದ ವಿದ್ಯಾರ್ಥಿಯೋರ್ವ ಅಮೆರಿಕದಲ್ಲಿ ಶವವಾಗಿ ಪತ್ತೆಯಾಗಿದ್ದು, ಮೃತನನ್ನು ಕಾರ್ನೆಲ್ ವಿವಿ ವಿದ್ಯಾರ್ಥಿ ಆಲಾಪ್ ನರಸೀಪುರ ಎಂದು ಗುರುತಿಸಲಾಗಿದೆ.

ಅತ್ಯುತ್ತಮ ಅಂತಾರಾಷ್ಟ್ರೀಯ ವರದಿಗೆ ನ್ಯೂಯಾರ್ಕ್ ಟೈಮ್ಸ್ ಗೆ ಪುಲಿಟ್ಜರ್ ಪ್ರಶಸ್ತಿ!
2017ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ಅಂತಾರಾಷ್ಟ್ರೀಯ ಸುದ್ದಿ ಪ್ರಸಾರ ವಿಭಾಗದಲ್ಲಿ ಖ್ಯಾತ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಗೆ ಪುಲಿಟ್ಜರ್ ಪ್ರಶಸ್ತಿ ಒಲಿದಿದೆ.

