New York

ಐಫೋನ್ ಚಾರ್ಜಿಂಗ್ ಗೆ ಹಾಕಿ ಮಲಗಿದ್ದಾತನಿಗೆ ಕರೆಂಟ್ ಶಾಕ್!
ಮೊಬೈಲ್ ಅನ್ನು ಚಾರ್ಜಿಂಗ್ ಗೆ ಹಾಕಿ ಮಲಗುವ ಅಭ್ಯಾಸವೇನಾದರೂ ಇದ್ದರೆ ಅದನ್ನು ಕೂಡಲೇ ಬಿಟ್ಟು ಬಿಡಿ. ನಿಮಗೆ ಶಾಕ್ ನೀಡುವ ಸುದ್ದಿ ಇಲ್ಲಿದ್ದು, ಚಾರ್ಜಿಂಗ್ ಹಾಕಿ ಮಲಗಿದ್ದಾತನಿಗೆ ವಿದ್ಯುತ್ ಶಾಕ್ ಹೊಡೆದಿರುವ ಘಟನೆ ಅಮೆರಿಕದ ಅಲಬಾಮದಲ್ಲಿ ನಡೆದಿದೆ.

ವಾಟ್ಸ್'ಅಪ್' ಮೂಲಕ ಪತ್ನಿಗೆ ತ್ರಿವಳಿ ತಲಾಕ್ ಕಳುಹಿಸಿದ ಟೆಕ್ಕಿ
ತ್ರಿವಳಿ ತಲಾಕ್ ಕುರಿತಂತೆ ದೇಶದಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ವಾಟ್ಸ್ ಅಪ್ ಮತ್ತು ಇಮೇಲ್ ಮೂಲಕ ತಲಾಖ್ ನೀಡಿರುವ ಪ್ರಕರಣಗಳು ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿವೆ...

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಾಪಾರಸ್ಥ ಹರ್ನಿಶ್ ಪಟೇಲ್ ಹತ್ಯೆ
ಅಮೆರಿಕದ ನಿವೃತ್ತ ಯೋಧನಿಂದ ಸಾವಿಗೀಡಾದ ಭಾರತೀಯ ಮೂಲದ ಶ್ರೀನಿವಾಸ್ ಕುಚ್ಚಿಭೋಟ್ಲಾ ಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಅಂತಹುದೇ ಮತ್ತೊಂದು ಘಟನೆ ದಕ್ಷಿಣ ಕ್ಯಾರೋಲಿನಾದಲ್ಲಿ ವರದಿಯಾಗಿದೆ.

ಮಹರ್ಶಾಲಾ ಅಲಿ ಆಸ್ಕರ್ ಪ್ರಶಸ್ತಿಗೆ ಭಾಜನರಾದ ಮೊದಲ ಮುಸ್ಲಿಂ ನಟ
ಆಸ್ಕರ್ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ನಟನೋರ್ವ ಪ್ರಶಸ್ತಿ ಪಡೆದಿದ್ದು, ಮೂನ್ ಲೈಟ್ ಚಿತ್ರದಲ್ಲಿನ ಅಮೋಘ ನಟನೆಗಾಗಿ ಮಹರ್ಶಾಲಾ ಅಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

89ನೇ ಆಸ್ತರ್ ಪ್ರಶಸ್ತಿ ಪ್ರಕಟ; ಲಾಲಾ ಲ್ಯಾಂಡ್ ಮುಂಚೂಣಿಯಲ್ಲಿ
2017ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರಕಟವಾಗುತ್ತಿದ್ದು, ಲಾ ಲ್ಯಾಂಡ್ ಚಿತ್ರಕ್ಕೆ ಹೆಚ್ಚಿನ ಪ್ರಶಸ್ತಿ ಸಿಕ್ಕಿದೆ. ರ್ಯಾನ್ ಗೋಸ್ಲಿಂಗ್...

89ನೇ ಆಸ್ಕರ್ ಪ್ರಶಸ್ತಿ ಪ್ರಕಟ; "ಮೂನ್ ಲೈಟ್" ಅತ್ಯುತ್ತಮ ಚಿತ್ರ, ಕ್ಯಾಸಿ ಅಫ್ಲೆಕ್ ಅತ್ಯುತ್ತಮ ನಟ
ಸಿನಿಮಾರಂಗದ ಅತ್ಯುನ್ನತ ಆಸ್ಕರ್ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು, ಮಿಯಾಮಿ ಸಮುದಾಯದ ಕುರಿತು ಬೆಳಕು ಚೆಲ್ಲುವ "ಮೂನ್ ಲೈಟ್" ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

ಮುಸ್ಲಿಂ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ನಿರ್ಬಂಧ: ಟ್ರಂಪ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ
ಇಸಿಸ್ ಉಗ್ರರನ್ನು ರಾಷ್ಟ್ರದಿಂದ ಹೊರಗಿಡುವ ಉದ್ದೇಶದಿಂದ ಮುಸ್ಲಿಮರ ವಿರುದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಠಿಣ ನಿರ್ಧಾರವೊಂದನ್ನು ಕೈಗೊಂಡಿದ್ದು, ಟ್ರಂಪ್ ಅವರ ಈ ನಿರ್ಧಾರ ಜಾಗತಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ...

ರಿಲಯನ್ಸ್ ಮುಖ್ಯಸ್ಥೆ ನೀತಾ ಅಂಬಾನಿಗೆ ಪ್ರತಿಷ್ಟಿತ "ದಿ ಮೆಟ್" ಗೌರವ
ರಿಲಯನ್ಸ್ ಫೌಂಡೇಶನ್ಸ್ ಸಂಸ್ಥೆಯ ಮುಖ್ಯಸ್ಥೆ ನೀತಾ ಅಂಬಾನಿ ಅವರು ನ್ಯೂಯಾರ್ಕ್ ನ ಪ್ರತಿಷ್ಟಿತ ಮ್ಯೂಸಿಯಂ ಆಫ್ ಆರ್ಟ್ (ಮೆಟ್) ಗೌರವಕ್ಕೆ ಪಾತ್ರರಾಗಿದ್ದಾರೆ.

ತಂಬಾಕು ಸಿಗರೇಟ್‌ಗಿಂತ ಇ-ಸಿಗರೇಟ್ ಕಡಿಮೆ ಹಾನಿ, ಆದರೂ ಎಚ್ಚರ ವಹಿಸಿ: ಅಧ್ಯಯನ
ತಂಬಾಕು, ಮಧ್ಯಪಾನ ಸೇವನೆ ಅತೀ ಹೆಚ್ಚು ಪ್ರಮಾಣದಲ್ಲಿ ಯುವಕರನ್ನು ಸೆಳೆಯುತ್ತಿದ್ದು ಇದು ಯುವಜನತೆಯ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ...

