New York

New York ಭೀಕರ ರಸ್ತೆ ಅಪಘಾತ: ಭಾರತೀಯರ ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ ಉರುಳಿಬಿದ್ದು ಐವರು ದುರ್ಮರಣ..!
ವಿದೇಶ

ನಯಾಗರಾ ಜಲಪಾತವನ್ನು ವೀಕ್ಷಿಸಿದ ನಂತರ ಪ್ರವಾಸಿಗರು ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದಾಗ ಬಫಲೋದಿಂದ ಪೂರ್ವಕ್ಕೆ 25 ಮೈಲಿ (40 ಕಿಲೋಮೀಟರ್) ದೂರದಲ್ಲಿ ದುರ್ಘಟನೆ ಸಂಭವಿಸಿದೆ.

ನ್ಯೂಯಾರ್ಕ್‌: ಮ್ಯಾನ್‌ಹ್ಯಾಟನ್‌ ಗಗನಚುಂಬಿ ಕಟ್ಟಡದಲ್ಲಿ ಗುಂಡಿನ ದಾಳಿ; ಪೊಲೀಸ್‌ ಅಧಿಕಾರಿ ಸೇರಿ ನಾಲ್ವರ ಸಾವು, ಬಂದೂಕುಧಾರಿ ಆತ್ಮಹತ್ಯೆ..!

ದಾಳಿಕೋರನನ್ನು ಲಾಸ್ ವೇಗಾಸ್‌ನ 27 ವರ್ಷದ ಶೇನ್ ಟಮುರಾ ಎಂದು ಗುರುತಿಸಲಾಗಿದ್ದು, ಗುುಂಡಿನ ದಾಳಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.

Watch | NYC ಚುನಾವಣೆಯಲ್ಲಿ ಗೆದ್ದ ಭಾರತೀಯ ಮುಸ್ಲಿಂ! ನಿರ್ದೇಶಕಿ ಮೀರಾ ನಾಯರ್ ಪುತ್ರನಿಗೆ ಮೇಯರ್ ಪಟ್ಟ?
ವಿಡಿಯೋ

'ಭಯೋತ್ಪಾದನೆ ವಿರುದ್ಧ ಹೋರಾಟ ನಿಲ್ಲುವುದಿಲ್ಲ.. ನಾನು ಸರ್ಕಾರಕ್ಕಾಗಿ ಕೆಲಸ ಮಾಡುವುದಿಲ್ಲ.. ದೇಶಕ್ಕಾಗಿ.. ವಿಪಕ್ಷಕ್ಕಾಗಿ ಮಾಡುತ್ತೇನೆ': Shashi Tharoor
ದೇಶ

26 ಮಂದಿಯ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ನಿಖರ ಮತ್ತು ದೃಢವಾದ ಮಿಲಿಟರಿ ಪ್ರತಿಕ್ರಿಯೆ (ಆಪರೇಷನ್ ಸಿಂಧೂರ)ಯನ್ನು ಹಿರಿಯ ಕಾಂಗ್ರೆಸ್ ಸಂಸದ ಶಶಿ ತರೂರ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ನೀಡಿದ ಸಂದೇಶದಲ್ಲಿ ವಿವರಿಸಿದರು.

ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ

ಅಮೆರಿಕನ್-ಲೆಬನಾನಿನ ಹಾದಿ ಮಟಾರ್‌, 77 ವರ್ಷದ ಸಲ್ಮಾನ್‌ ರಶ್ದಿ ಮೇಲೆ ಮುಗಿಬಿದ್ದು, ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು.

Watch | ನ್ಯೂಯಾರ್ಕ್‌: ಸೈಟ್‏ಸೀಯಿಂಗ್ ಹೆಲಿಕಾಪ್ಟರ್ ಪತನ; ಸೀಮೆನ್ಸ್ ಸಿಇಒ, ಕುಟುಂಬ ಸಾವು

ನ್ಯೂಯಾರ್ಕ್‌: ಪ್ರವಾಸಿಗರಿದ್ದ ಹೆಲಿಕಾಪ್ಟರ್ ಹಡ್ಸನ್ ನದಿಯಲ್ಲಿ ಪತನ; ಮೂವರು ಮಕ್ಕಳು ಸೇರಿ 6 ಮಂದಿ ಸಾವು; Video

ಲೋವರ್​​ ಮ್ಯಾನ್‌ಹ್ಯಾಟನ್‌ನಿಂದ ಹೊರಟ ಹೆಲಿಕಾಪ್ಟರ್​​, ಲಿಬರ್ಟಿ ಪ್ರತಿಮೆಯನ್ನು ಸುತ್ತು ಹಾಕಿದ ಬಳಿಕ, ಉತ್ತರಕ್ಕೆ ಹಡ್ಸನ್ ನದಿಯ ಮೇಲಿಂದ ಜಾರ್ಜ್ ವಾಷಿಂಗ್ಟನ್ ಬ್ರಿಡ್ಜ್​​ನತ್ತ ಹೊರಟಿತ್ತು.

Video: ಬಾಂಬ್ ದಾಳಿ ಭೀತಿ; ದೆಹಲಿ-ನ್ಯೂಯಾರ್ಕ್ ವಿಮಾನ ರಕ್ಷಣೆಗೆ ಫೈಟರ್ ಜೆಟ್ ನಿಯೋಜನೆ

ನ್ಯೂಯಾರ್ಕ್‌ನಿಂದ ದೆಹಲಿಗೆ ಹೋಗುತ್ತಿದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನವನ್ನು ರೋಮ್‌ಗೆ ತಿರುಗಿಸಲಾಯಿತು.

ನ್ಯೂಯಾರ್ಕ್: ನೈಟ್‌ಕ್ಲಬ್‌ನ ಹೊರಗೆ ಗುಂಡಿನ ದಾಳಿ, 10 ಮಂದಿಗೆ ಗಾಯ

ಗಾಯಾಳುಗಳಲ್ಲಿ ಯಾರೂ ಗಂಭೀರ ಸ್ಥಿತಿಯಲ್ಲಿ ಇಲ್ಲ. ಎಲ್ಲರೂ ಬದುಕುಳಿಯುವ ನಿರೀಕ್ಷೆಯಿದೆ ಎಂದು NYPD ತಿಳಿಸಿರುವುದಾಗಿ ನ್ಯೂಕಾರ್ಯ್ ಪೋಸ್ಟ್ ವರದಿ ಮಾಡಿದೆ.