Nasa

ಸೂರ್ಯನನ್ನೇ ಮುಟ್ಟಲಿರುವ 'ನಾಸಾ'ದ 'ಪಾರ್ಕರ್ ಸೋಲಾರ್ ಪ್ರೋಬ್' ನೌಕೆ!
ಇಡೀ ಸೌರಮಂಡಲದ ಉಗಮಕ್ಕೆ ಕಾರಣವಾಗಿರುವ ಸೂರ್ಯನನ್ನೇ ಅಧ್ಯಯನ ಮಾಡಲು ಉತ್ಸುಕವಾಗಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ ಸೂರ್ಯನ ಒಡಲು ಪ್ರವೇಶಿಸಬಲ್ಲ ನೌಕೆಯ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಶತಮಾನದ ಚಂದ್ರಗ್ರಹಣವನ್ನು ಮತ್ತೊಮ್ಮೆ ನೋಡಿ
ಶುಕ್ರವಾರದ ಶತಮಾನದ ದೀರ್ಘಾವಧಿಯ ಖಗ್ರಾಸ ಚಂದ್ರಗ್ರಹಣಕ್ಕೆ ಆಕಾಶ ಸಾಕ್ಷಿಯಾಗಿತ್ತು.

ಕೆಂಪು ಗ್ರಹದ ಒಳಾಂಗಣ ಅನ್ವೇಷಣೆಗೆ ಅಮೆರಿಕಾ ಸಜ್ಜು ಪ್ರಥಮ ಲ್ಯಾಂಡರ್‌ನ್ನು ನಭಕ್ಕೆ ಚಿಮ್ಮಿಸಿದ ನಾಸಾ
ಬರ್ಗ್(ಅಮೆರಿಕಾ): ಮಂಗಳನ ಒಳಾಂಗಣವನ್ನು ಅನ್ವೇಷಿಸಲು ನಾಸಾ ರೋಬೋಟಿಕ್ ಲ್ಯಾಂಡರ್ ನ್ನು ಹೊತ್ತಂತಹಾ ಅಟ್ಲಾಸ್ 5 ರಾಕೆಟ್ ನ್ನು ಯಶವಿಯಾಗಿ ಉಡಾವಣೆಗೊಳಿಸಿದೆ.

ಮನುಕುಲದ ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ಬಳಿಗೆ ನಾಸಾ ವಿಮಾನ: ಜುಲೈ ನಲ್ಲಿ ಉಡ್ಡಯನ
ಸೂರ್ಯ ಯಾನಕ್ಕಾಗಿ ನಾಸಾ ಈಗಾಗಲೇ ಭರದ ಸಿದ್ಧತೆ ನಡೆಸಿದ್ದು, ಇದು ಮನುಕುಲದ ಇತಿಹಾಸದಲ್ಲೇ ಮೊದಲ ಬಾರಿಯ ಪ್ರಯೋಗವಾಗಿದೆ.

ಮಂಗಳ ಗ್ರಹದ ಆಳವಾದ ಅಧ್ಯಯನಕ್ಕಾಗಿ ನಾಸಾ ಮಿಷನ್
ಮಂಗಳ ಗ್ರಹವನ್ನು ಆಳವಾಗಿ ಅಧ್ಯಯನ ಮಾಡುವುದಕ್ಕಾಗಿ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಶಾ ಮೊದಲ ಬಾರಿಗೆ ಕೆಂಪುಗ್ರಹಕ್ಕೆ ಮಿಷನ್ ನ್ನು ಕೈಗೊಂಡಿದೆ.

ಚಂದ್ರನ ಮೇಲ್ಮೈಯಾದ್ಯಂತ ನೀರು: ಚಂದ್ರಯಾನ-1 ರ ಕುರಿತು ನಾಸಾ ಅಧ್ಯಯನದಿಂದ ಬಹಿರಂಗ
ಚಂದ್ರನ ಮೇಲ್ಮೈಯಾದ್ಯಂತ ನೀರಿದ್ದು, ಅದು ಯಾವುದೆ ಪ್ರದೇಶಕ್ಕೋ ಅಥವಾ ನಿರ್ದಿಷ್ಟ ಕಾಲಕ್ಕೆ ಸೀಮಿತವಾದುದ್ದಲ್ಲ ಎಂದು ಭಾರತದ ಮೊದಲ ಚಂದ್ರಯಾನ ಹಾಗೂ ನಾಸಾದ ಎಲ್ಆರ್ ಒ ಡಾಟಾ

36 ವರ್ಷಗಳ ಬಳಿಕ ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರ: ಇವು ಇದರ ವಿಶೇಷಗಳು
ಭಾರತ ದೇಶ ಮತ್ತೊಂದು ಖಗೋಳ ಕೌತಕಕ್ಕೆ ಸಾಕ್ಷಿಯಾಗುತ್ತಿದ್ದು, 36 ವರ್ಷಗಳ ಬಳಿಕ ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರವಾಗುತ್ತಿದೆ.

ಸೌರ ಮಂಡಲದ ಹೊಸ ಅತಿಥಿ ಒಮುಮಾಮುವಾ! ನಾಸಾ ವಿಜ್ಞಾನಿಗಳಿಂದ ಪತ್ತೆ
ಸೌರ ಮಂಡಲಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅದೊಂದು ಕ್ಷುದ್ರಗ್ರಹವಾಗಿದ್ದು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಜ್ಞಾನಿಗಳು 'ಕ್ಷುದ್ರಗ್ರಹ 1I/2017 U1........

ಮಂಗಳ ಯಾನಕ್ಕಾಗಿ ಒಂದು ಲಕ್ಷಕ್ಕೂ ಅಧಿಕ ಭಾರತೀಯರ ಹೆಸರು ನೋಂದಣಿ!
ಭೂಮಿಯೊಂದಿಗೆ ಹೋಲಿಕೆ ಮಾಡಲಾಗುತ್ತಿರುವ ಮಂಗಳ ಗ್ರಹ ಯಾನಕ್ಕಾಗಿ ಈಗಾಗಲೇ ಭಾರತದಿಂದ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ತಮ್ಮ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

