Nasa

ಸೌರ ಮಂಡಲದಲ್ಲಿ 9 ನೇ ಗ್ರಹದ ಅಸ್ತಿತ್ವವಿದೆ: ನಾಸಾ
ಸೌರ ಮಂಡಲದಲ್ಲಿ 9 ನೇ ಗ್ರಹದ ಅಸ್ತಿತ್ವ ಇದೆ ಎಂದು ನಾಸಾ ಹೇಳಿದೆ.

ಮಂಗಳನಲ್ಲಿ ಸಿಕ್ಕಿದೆ ಭೂಮಿ ಮೇಲೆ ಜೀವಿಗಳ ಉಗಮದ ಸುಳಿವು
ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ವಿಜ್ಞಾನಿಗಳು ಕಳುಹಿಸಿರುವ 'ಮಾರ್ಸ್ ರಿಕಾನಿಸನ್ಸ್ ಆರ್ಬಿಟರ್'(ಎಂಆರ್ ಎ) .........

ನಾಸಾದಿಂದ ಚಂದ್ರನ ಅಂಗಳಕ್ಕೆ ಮಾನವ: ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್
ಮಂಗಳನ ಅಂಗಳಕ್ಕೆ ಗಗನಯಾತ್ರಿಗಳನ್ನು ಕಳಿಸುವುದಕ್ಕೂ ಮುನ್ನ ಚಂದ್ರನ ಅಂಗಳದಲ್ಲಿ ಜೀವದ ಅಸ್ತಿತ್ವವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮತ್ತೊಮ್ಮೆ ಚಂದ್ರನ ಅಂಗಳಕ್ಕೆ...

ಪ್ರಬಲ ಸೌರ ಸ್ಪೋಟಗಳ ಚಿತ್ರವನ್ನು ಸೆರೆ ಹಿಡಿದ ನಾಸಾ
ಸೂರ್ಯನಲ್ಲಿ ಉಂಟಾದ ಎರಡು ತೀವ್ರಗಾಮಿ ಸೌರ ಸ್ಫೋಟಗಳನ್ನು ಬುಧವಾರ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ಸಾನಾ ಸೆರೆ ಹಿಡಿದಿದೆ.

ಬಾಹ್ಯಾಕಾಶದಲ್ಲಿ 288 ದಿನ ಉಳಿದು 4623 ಭೂ ಪ್ರದಕ್ಷಿಣೆ ಬಂದ ಪೆಗ್ಗಿ ವಿಟ್ಸನ್
ನಾಸಾ ಗಗನಯಾತ್ರಿ ಪೆಗ್ಗಿ ವಿಟ್ಸನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) ನಿಂದ ನಿರ್ಗಮಿಸಿದ್ದಾರೆ.

ಗುರುಪೂರ್ಣಿಮೆ: ಚಂದ್ರನ ಫೋಟೋ ಹಾಕಿದ್ದ ನಾಸಾ ಟ್ವೀಟ್ಗೆ ಟ್ವೀಟರಿಗರಿಂದ ಸಿಕ್ಕಾಪಟ್ಟೆ ರೀಟ್ವೀಟ್
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗುರು ಪೂರ್ಣಿಮೆ ಬಗ್ಗೆ ಉಲ್ಲೇಖಿಸಿ ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಪೂರ್ಣಚಂದ್ರನ ಪೋಟೋ ಹಾಕಿದ್ದು ಇದಕ್ಕೆ ಟ್ವೀಟರಿಗರು...

ನಾಸಾ ಗಗನಯಾತ್ರಿಗಳ ಪಟ್ಟಿಯಲ್ಲಿ ಮತ್ತೋರ್ವ ಭಾರತೀಯ!
ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾದ 12 ಮಂದಿಯ ಗಗನಯಾತ್ರಿಗಳ ತಂಡದಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಸ್ಥಾನ ಸಂಪಾದಿಸುವ ಮೂಲಕ ಮತ್ತೊಮ್ಮೆ ದೇಶದ ಗೌರವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಾಶಿಸುವಂತೆ ಮಾಡಿದ್ದಾರೆ.

ಇಸ್ರೋ-ನಾಸಾ ಸಹಭಾಗಿತ್ವದ 'ಎನ್ಐಎಸ್ಎಆರ್’ ವಿಶೇಷತೆ ಏನು ಗೊತ್ತಾ?
1992 ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದಂತೆ ನಾಸಾಗೆ ನಿರ್ಬಂಧ ವಿಧಿಸಿದ್ದರು. ಆದರೆ...

ನಾಸಾ ಕಂಡು ಹಿಡಿದಿರುವ ಹೊಸ ಜೀವಿಗೆ ಅಬ್ದುಲ್ ಕಲಾಂ ಹೆಸರು
ನಾಸಾ ವಿಜ್ಞಾನಿಗಳು ತಾವು ಕಂಡು ಹಿಡಿರುವ ಹೊಸ ಜೀವಿಗೆ ಮಿಸೈಲ್ ಮ್ಯಾನ್ ಖ್ಯಾತಿಯ ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ...

