Nasa

50 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಅಮೆರಿಕ; ನಾಲ್ವರು ಗಗನಯಾತ್ರಿಗಳ ಜೊತೆ ನಾಸಾದ ಆರ್ಟೆಮಿಸ್ II ಮಿಷನ್ ಆರಂಭ! Video
ವಿದೇಶ

50 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಅಮೆರಿಕ; ನಾಲ್ವರು ಗಗನಯಾತ್ರಿಗಳ ಜೊತೆ ನಾಸಾದ ಆರ್ಟೆಮಿಸ್ II ಮಿಷನ್ ಆರಂಭ! Video

ನಾಸಾ ನಾಲ್ಕು ಗಗನಯಾತ್ರಿಗಳನ್ನು ಹೊತ್ತ ಆರ್ಟೆಮಿಸ್ II ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿದೆ. 50 ವರ್ಷಗಳಲ್ಲಿ ಇದು ಮೊದಲ ಮಾನವಸಹಿತ ಚಂದ್ರನ ಮಿಷನ್ ಆಗಿದೆ.

2026ರ ಮೊದಲ ಸೂರ್ಯಗ್ರಹಣ: ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ವಿವರ..
ದೇಶ

2026ರ ಮೊದಲ ಸೂರ್ಯಗ್ರಹಣ: ಯಾವಾಗ ಮತ್ತು ಎಲ್ಲಿ ವೀಕ್ಷಿಸಬೇಕು? ಇಲ್ಲಿದೆ ವಿವರ..

ಫೆಬ್ರವರಿ 17 ಅಂದರೆ ಮಂಗಳವಾರದಂದು ಈ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಇದು 2 ನಿಮಿಷ 20 ಸೆಕೆಂಡುಗಳವರೆಗೆ ರೂಪುಗೊಳ್ಳುತ್ತದೆ.

27 ವರ್ಷದಲ್ಲಿ 3 ಗಗನ ಯಾತ್ರೆ; 608 ದಿನಗಳ ಬಾಹ್ಯಾಕಾಶ ವಾಸ: ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ನಿವೃತ್ತಿ!
ದೇಶ

27 ವರ್ಷದಲ್ಲಿ 3 ಗಗನ ಯಾತ್ರೆ; 608 ದಿನಗಳ ಬಾಹ್ಯಾಕಾಶ ವಾಸ: ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್​ ನಿವೃತ್ತಿ!

ಸುನಿತಾ ವಿಲಿಯಮ್ಸ್ ಅವರು ಡಿಸೆಂಬರ್‌ 27ರಂದು (2025) ನಿವೃತ್ತಿಯಾಗಿದ್ದಾರೆ ಎಂದು ನಾಸಾ ಮಂಗಳವಾರ ಘೋಷಣೆ ಮಾಡಿದೆ. ಅವರು 27 ವರ್ಷಗಳ ಕಾಲ ನಾಸಾದ ಗಗನಯಾನಿಯಾಗಿದ್ದರು.

ISRO-NASA: ಭೂಮಿಯ ಮೇಲ್ಮೈನ ಮೊದಲ ಚಿತ್ರವನ್ನು ಕಳುಹಿಸಿದ NISAR ಉಪಗ್ರಹ; ಈಗ ಭೂಮಿಯ ಮೇಲೆ ನಿಗಾ ಇಡಲಿದೆ!
ದೇಶ

ISRO-NASA: ಭೂಮಿಯ ಮೇಲ್ಮೈನ ಮೊದಲ ಚಿತ್ರವನ್ನು ಕಳುಹಿಸಿದ NISAR ಉಪಗ್ರಹ; ಈಗ ಭೂಮಿಯ ಮೇಲೆ ನಿಗಾ ಇಡಲಿದೆ!

ISRO ಮತ್ತು NASA ನಡುವಿನ ಐತಿಹಾಸಿಕ ಪಾಲುದಾರಿಕೆಯ ಭಾಗವಾಗಿ ರೂಪುಗೊಂಡ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹ ಕಾರ್ಯಾಚರಣೆಯಾದ NISAR ಉಪಗ್ರಹವು ಈಗ ಭೂಮಿಯ ನಿಕಟ ವೀಕ್ಷಣೆಯನ್ನು ಪ್ರಾರಂಭಿಸಿದೆ.

ನಿಸಾರ್ ಉಪಗ್ರಹ: ಆಗಸದಲ್ಲಿ ಶಕ್ತಿಶಾಲಿ ರೇಡಾರ್ ಕಣ್ಣು! (ಜಾಗತಿಕ ಜಗಲಿ)
ಅಂಕಣಗಳು

ನಿಸಾರ್ ಉಪಗ್ರಹ: ಆಗಸದಲ್ಲಿ ಶಕ್ತಿಶಾಲಿ ರೇಡಾರ್ ಕಣ್ಣು! (ಜಾಗತಿಕ ಜಗಲಿ)

ಉಪಗ್ರಹಕ್ಕೆ ಭೂಮಿಯ ಮೇಲ್ಮೈಯಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಗುರುತಿಸಲು ಮತ್ತು ನೆಲದಾಳದ ಚಲನವಲನಗಳನ್ನು ಗಮನಿಸಲು ಸಾಧ್ಯವಾಗುತ್ತದೆ.

Video: Shubhanshu Shukla ಬದಲಿಗೆ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು; Congress ನಾಯಕನ ಹೇಳಿಕೆ
ದೇಶ

Video: Shubhanshu Shukla ಬದಲಿಗೆ ದಲಿತ ವ್ಯಕ್ತಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು; Congress ನಾಯಕನ ಹೇಳಿಕೆ

ಆಕ್ಸಿಯಮ್​-4 ಮಿಷನ್ ಮೂಲಕ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದ ಭಾರತ ಮೂಲದ ವ್ಯೋಮಗಾಮಿ ಶುಭಾಂಶು ಶುಕ್ಲಾ ತಮ್ಮ ಮಿಷನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸುರಕ್ಷಿತವಾಗಿ ಭೂಮಿಗೆ ಬಂದಿಳಿದ್ದಾರೆ.

ISS: 'ಈಗಲೂ ಸಾರೆ ಜಹಾನ್ ಸೇ ಅಚ್ಚಾ'; ಬೀಳ್ಕೊಡುಗೆ ಭಾಷಣದಲ್ಲಿ ಭಾರತ ಸ್ಮರಿಸಿದ Shubhanshu Shukla
ವಿದೇಶ

ISS: 'ಈಗಲೂ ಸಾರೆ ಜಹಾನ್ ಸೇ ಅಚ್ಚಾ'; ಬೀಳ್ಕೊಡುಗೆ ಭಾಷಣದಲ್ಲಿ ಭಾರತ ಸ್ಮರಿಸಿದ Shubhanshu Shukla

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳನ್ನು ಕಳೆದ ನಂತರ ಜುಲೈ 15 ರಂದು ಭೂಮಿಗೆ ಮರಳುತ್ತಿದ್ದಾರೆ.

ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಜುಲೈ 14ರಂದು ವಾಪಸ್: NASA
ದೇಶ

ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಜುಲೈ 14ರಂದು ವಾಪಸ್: NASA

ಆಕ್ಸಿಯಮ್ -4 ಮಿಷನ್ ನ್ನು ಜೂನ್ 25 ರಂದು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು.

ಅಕ್ಸಿಯಮ್-4: ಶುಭಾಂಶು ಶುಕ್ಲಾ ಅವರೊಡನೆ ಭಾರತದ 11 ಸಂಶೋಧನಾ ದಿನಗಳು (ಜಾಗತಿಕ ಜಗಲಿ)
ಅಂಕಣಗಳು

ಅಕ್ಸಿಯಮ್-4: ಶುಭಾಂಶು ಶುಕ್ಲಾ ಅವರೊಡನೆ ಭಾರತದ 11 ಸಂಶೋಧನಾ ದಿನಗಳು (ಜಾಗತಿಕ ಜಗಲಿ)

ಆಕ್ಸಿಯಮ್-4 ಯೋಜನೆ ಕೇವಲ ವೈಯಕ್ತಿಕ ಸಾಧನೆಯ ಯೋಜ‌ನೆಯಲ್ಲ. ಬದಲಿಗೆ, ಜಾಗತಿಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೆಚ್ಚುತ್ತಿರುವ ಭಾರತದ ಪಾತ್ರಕ್ಕೆ ಈ ಯೋಜ‌ನೆ ಸಾಕ್ಷಿಯಾಗಿದೆ.