murder

ಏರ್‌ಬ್ಯಾಗ್‌ನಲ್ಲಿ ದೇಹದ ಅರ್ಧ ಭಾಗ: ಕೊಲೆ ಮಾಡಿ ಬ್ಯಾಗ್‌ನಲ್ಲಿ ತುಂಬಿದ್ದ ಕಿರಾತಕರು
ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದ್ದು, ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಹಂತಕರು ದೇಹದ ಅರ್ಧಭಾಗವನ್ನು ಕತ್ತರಿಸಿ ಬ್ಯಾಗ್‌ನಲ್ಲಿ ತುಂಬಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಸಮೀಪ ವಿರುವ ಖಾಲಿ ನಿವೇಶನದಲ್ಲಿ ಬಿಸಾಡಿ ಹೋಗಿದ್ದಾರೆ...

ಇಶ್ರತ್ ಜಹಾನ್ ಸಾವು ಪೂರ್ವ ನಿರ್ಧರಿತ ಕೊಲೆ: ಸತೀಶ್ ವರ್ಮ
2004ರಲ್ಲಿ ಗುಜರಾತ್ ನಲ್ಲಿ ನಡೆದ ಇಶ್ರತ್ ಜಹಾನ್ ಎನ್ ಕೌಂಟರ್ ಒಂದು ಪೂರ್ವ ಯೋಜಿತ ಕೊಲೆ ಎಂದು ವಿಶೇಷ ತನಿಖಾ ತಂಡದ ಸದಸ್ಯ...

ಫೇಸ್ ಬುಕ್ ನಲ್ಲಿ "ಹಾಯ್ ಶಿಷ್ಯ" ಎ೦ದಿದ್ದಕ್ಕೆ ಕೊಲೆ..!
ಫೇಸ್‍ಬುಕ್‍ನಲ್ಲಿ ಏರ್ಪಟ್ಟ ಯುವಕರ ಕ್ಷುಲ್ಲಕ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ...

ಮಹಾರಾಷ್ಟ್ರದಲ್ಲಿ ಭೀಕರ ಹತ್ಯಾಕಾಂಡ: ತನ್ನದೇ ಕುಟುಂಬದ 14 ಮಂದಿ ಬರ್ಬರ ಹತ್ಯೆ
ಒಂದೇ ಕುಟುಂಬದ 14 ಮಂದಿಯನ್ನು ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಥಾಣೆಯ ಕಾಸರ್ ವಡವಲಿಯಲ್ಲಿ ಭಾನುವಾರ ನಡೆದಿದೆ...

ಬೆಂಗಳೂರು: ಜಗಳ ಬಿಡಿಸಲು ಹೋದ ಯುವಕನ ಹತ್ಯೆ
ಇಬ್ಬರ ಜಗಳ ಬಿಡಿಸಲು ಹೋದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ದೇವರಜೀವನಹಳ್ಳಿಯಲ್ಲಿ ನಡೆದಿದೆ. ...

ಟೆಕ್ಕಿ ಪ್ರಭಾ ಹತ್ಯೆಯಲ್ಲಿ ಪರಿಚಿತರ ಕೈವಾಡ:ಆಸ್ಟ್ರೇಲಿಯಾ ಪೊಲೀಸರ ಶಂಕೆ
ಕಳೆದ ವರ್ಷ ಸಿಡ್ನಿಯಲ್ಲಿ ಕರ್ನಾಟಕ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾ ಅರುಣ್‌ಕುಮಾರ್ ಹತ್ಯೆ...

ಬೆಂಗಳೂರಿನಲ್ಲಿ ಗ್ರಾ.ಪಂ. ಸದಸ್ಯೆ ಪತಿ ಬರ್ಬರ ಕೊಲೆ
ನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಪತಿಯನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ...

ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ; ಸಿ ಪಿ ಎಂ ಕಾರ್ಯಕರ್ತನ ಬಂಧನ
ಪಿ ವಿ ಸುಜಿತ್(೨೭) ಎಂದು ಗುರುತಿಸಲಾಗಿರುವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪಪ್ಪಿನಿಸ್ಸೇರಿಯ ಅವರ ನಿವಾಸದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

ರಕ್ತ ಸಿಕ್ತವಾಯ್ತು ಪ್ರೇಮಿಗಳ ದಿನ: ಪತ್ನಿ ಕೊಂದು ತನ್ನ ಕುತ್ತಿಗೆ ಕೊಯ್ದುಕೊಂಡ ಗಂಡ
ಪ್ರೇಮಿಗಳ ದಿನದಂದು ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ನಂತರ ನಡು ರಸ್ತೆಯಲ್ಲೇ ತನ್ನ ಕುತ್ತಿಗೆಯನ್ನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ಇಂದೋರ್ ನ ದ್ವಾರಕಾಪುರ ಪ್ರದೇಶದಲ್ಲಿ ಭಾನುವಾರ ನಡೆದಿದೆ...

