murder

ಅಸ್ಸಾಂ: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ; ಗುಪ್ತಾಂಗಕ್ಕೆ ರಾಡ್ ತುರುಕಿ ದುಷ್ಕರ್ಮಿಗಳು ಪರಾರಿ!
ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಸಾವಿಗೆ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ.

ಬಳ್ಳಾರಿಯಲ್ಲಿ ಘೋರ ಕೃತ್ಯ: ಸುತ್ತಿಗೆಯಿಂದ ಹೊಡೆದು ಪತ್ನಿ, 7 ತಿಂಗಳ ಮಗಳನ್ನು ಕೊಂದು ವ್ಯಕ್ತಿ ಪರಾರಿ!
ಘಟನೆ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ, ಎಪಿಎಂಸಿ (APMC) ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

SUV ವಿಚಾರವಾಗಿ ವೈಷಮ್ಯ: ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ರೌಡಿಶೀಟರ್‌ನ ಬರ್ಬರ ಹತ್ಯೆ..!
ಮುಖ್ಯ ಆರೋಪಿ ಅಂಬರೀಶ್ ಅಲಿಯಾಸ್ ರೆಬೆಲ್ ಎಂಬಾತನ ಸ್ನೇಹಿತನಿಗೆ ಸೇರಿದ ಎಸ್‌ಯುವಿ ಕಾರನ್ನು ವೆಂಕಟೇಶ್ ಮೂರ್ತಿಯ ಆಪ್ತನೊಬ್ಬ ಬಲವಂತವಾಗಿ ಕಿತ್ತುಕೊಂಡಿದ್ದ ಎನ್ನಲಾಗಿದೆ.

ಕೆನಡಾ: ಪಂಜಾಬ್ ಮಹಿಳೆ ಹತ್ಯೆಗೈದ ಭಾರತ ಮೂಲದ ಪ್ರಿಯಕರನ ಬಂಧನ
ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸಮ್ರಾಲಾ ಮೂಲದ ದಮನ್‌ಪ್ರೀತ್ ಕೌರ್ (23) ಹತ್ಯೆಯಾದ ಮಹಿಳೆ. ಆಕೆಯ ಪ್ರಿಯಕರ ರಿತೀಶ್ ಕುಮಾರ್ (22) ಕೊಲೆಗೈದ ಆರೋಪಿಯಾಗಿದ್ದಾನೆ.

ಚಿಕ್ಕಬಳ್ಳಾಪುರ: 13 ದಿನಗಳ ಹೆಣ್ಣು ಶಿಶುವನ್ನು ಸಂಪ್‌ಗೆ ಹಾಕಿ ಹತ್ಯೆಗೈದ ತಂದೆ!
ತಂದೆ ಇಮ್ರಾನ್ ಹಾಗೂ ತಾಯಿ ಮುಸ್ಕಾನ್‌ಗೆ 13 ದಿನಗಳ ಹಿಂದೆ ಹೆಣ್ಣು ಜನಿಸಿತ್ತು. ಬುಧವಾರ ರಾತ್ರಿ ಆರೋಪಿ ಇಮ್ರಾನ್ ಮಲಗಿದ್ದ ಮಗುವನ್ನು ಎತ್ತಿಕೊಂಡು ಸಂಪ್‌ಗೆ ಹಾಕಿದ್ದಾನೆ.

Online ಜೂಜಿನ ಸಾಲ ತೀರಿಸಲು ಭೀಕರ ಕೊಲೆ: ನೆರೆಮನೆಯ ವೃದ್ಧೆಯನ್ನು ಮುಗಿಸಿ, ಮೃತದೇಹ ಸೂಟ್‌ಕೇಸ್‌ನಲ್ಲಿಟ್ಟು ಕೆರೆಗೆ ಎಸೆದ ಪಾಪಿ..!
ಗಗನ್ ತಾಯಿ ಮತ್ತು ಜಯಮ್ಮ ಆತ್ಮೀಯ ಸ್ನೇಹಿತರಾಗಿದ್ದರು. ಜಯಮ್ಮ ಆಗಾಗ್ಗೆ ಗಗನ್ ಮನೆಗೆ ಬಂದು ಅವರ ತಾಯಿಯೊಂದಿಗೆ ಮಾತನಾಡುವುದು ಅಥವಾ ಸಣ್ಣಪುಟ್ಟ ಸಹಾಯ ಕೇಳುವುದು ಸಾಮಾನ್ಯವಾಗಿತ್ತು.

ಆನ್‌ಲೈನ್ ಗೇಮ್ ಗೀಳು: ಚಿನ್ನದ ಆಸೆಗೆ 61 ವರ್ಷದ ಅಜ್ಜಿ ಹತ್ಯೆಗೈದ 21 ವರ್ಷದ ಯುವಕ
24 ಗಂಟೆಗಳಲ್ಲೇ ಭೇದಿಸಿರುವ ಕುಂಬಳಗೋಡು ಪೊಲೀಸರು, ಆರೋಪಿ ಗಗನ್ ಆರ್. (21) ಎಂಬಾತನನ್ನು ಬಂಧಿಸಿದ್ದಾರೆ.

ಬಂಟ್ವಾಳ: ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯ ಬರ್ಬರ ಹತ್ಯೆ; ಆರೋಪಿ ಚೇತನ್ ಅರೆಸ್ಟ್; Video
ಘಟನೆ ನಡೆದ 24 ಗಂಟೆಯೊಳಗೇ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು: ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ಕಾನೂನು ವಿದ್ಯಾರ್ಥಿನಿಯನ್ನು ಕೊಂದ ತಮ್ಮ; ಇಬ್ಬರ ಬಂಧನ
ಹೆಚ್ಎಎಲ್ ಕೋಡಿಚಿಕ್ಕನಹಳ್ಳಿಯಲ್ಲಿ ಅಮೃತಾ ಕುಟುಂಬ ವಾಸವಾಗಿದ್ದು, ನಾಲ್ಕನೇ ವರ್ಷದ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಳು. ಮೂರು ವರ್ಷಗಳ ಹಿಂದೆ ಓಂ ಶಕ್ತಿ ಮಾಲೆ ಹಾಕುವ ವೇಳೆ ಪರಿಚಯವಾಗಿದ್ದ ಧನುಷ್ ಹಾಗೂ ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು.

