murder

ಆತ್ಮಹತ್ಯೆ ಎಂದು ಕೇಸ್ ಕ್ಲೋಸ್: ಪಟ್ಟು ಬಿಡದ ತಾಯಿ; ಹೆತ್ತ ಕರುಳ ಅಳಲಿಗೆ ಕೋರ್ಟ್ ಸ್ಪಂದನೆ; ಕೊಲೆ ಪ್ರಕರಣ ದಾಖಲಿಸಲು ಆದೇಶ..!
ತಮ್ಮ ಪುತ್ರಿಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಹಲವು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಜಯಲಕ್ಷ್ಮಿ ಆರೋಪಿಸಿದ್ದಾರೆ.

ಕಾಲೇಜು ಆವರಣದಲ್ಲೇ BCA ವಿದ್ಯಾರ್ಥಿಗೆ ಚಾಕು ಇರಿತ: 6 ಮಂದಿ ವಿರುದ್ಧ ಪ್ರಕರಣ ದಾಖಲು
ನಾನು ಕಬಡ್ಡಿ ಆಡಲು ಟರ್ಫ್‌ಗೆ ತೆರಳಿದ್ದರು. ಆಟ ಮುಗಿಸಿ ಹಿಂದಿರುಗುವ ವೇಳೆ ಟರ್ಫ್ ಸಮೀಪದ ರಸ್ತೆಯಲ್ಲಿ ನನ್ನ ಸ್ನೇಹಿತ ರಯೀಝ್ ಹಾಗೂ ರಿಯಾನ್ ನಡುವೆ ವಾಗ್ವಾದ ನಡೆಯುತ್ತಿರುವುದನ್ನು ಗಮನಿಸಿದೆ.

ಸುಟ್ಟುಹೋದ ಬೈಕ್, ಸ್ಥಳದ ವಿವರಗಳು..: ಆಂಧ್ರ ಬಿಜೆಪಿ ನಾಯಕನ ಹತ್ಯೆಗೆ ಪತ್ನಿಯಿಂದಲೇ ಸಂಚು; ಬಯಲು
ಮುನಿರಾಜು ಅವರ ಮೇಲೆ ದಾಳಿ ನಡೆಸುವ ಕುರಿತು ಪ್ರಶಾಂತಿ ಮತ್ತು ಇತರ ಆರೋಪಿಗಳು ಹಲವು ಬಾರಿ ಚರ್ಚಿಸಿ ಯೋಜನೆ ರೂಪಿಸಿದ್ದರು ಎಂಬ ವಿಷಯವನ್ನೂ ಪೊಲೀಸರು ಬಹಿರಂಗಪಡಿಸಿದರು.

2021ರ ಹೊಸಪೇಟೆ ಮಹಿಳೆ ಕೊಲೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ
ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನಸ್ವಾಮಿ ಅವರು ಸೆಪ್ಟೆಂಬರ್ 26ರಂದು ತೀರ್ಪು ಪ್ರಕಟಿಸಿದ್ದು, ಸೆಪ್ಟೆಂಬರ್ 28ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

Youtuber ವೈಷ್ಣವಿ ಹತ್ಯೆ ಪ್ರಕರಣ: ತಂಗಿಯ ಭೀಕರ ಕೊಲೆಗೆ ಪ್ರತೀಕಾರ; ಜಾಮೀನಿನ ಮೇಲೆ ಹೊರಗಿದ್ದ ಭಾವನ ನಡುರಸ್ತೆಯಲ್ಲೇ ಕೊಚ್ಚಿ ಕೊಂದ ಮೈದುನ..! Video
'ವೈಶು ಅಮ್ಮ' ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತರಾಗಿದ್ದ 20 ವರ್ಷದ ವೈಷ್ಣವಿ, ಹರಿಬಾಬು (26) ಎಂಬಾತನನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು.

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ, ಚಾಕುವಿನಿಂದ ಇರಿದು ಕೊಲೆ; ನಾಯಿಗಳು ಭಾಗಶಃ ತಿಂದಿದ್ದ ಮೃತದೇಹ ಹೊಲದಲ್ಲಿ ಪತ್ತೆ!
ಸೆ.13ರಂದು ಕುಶಕ್ ರಸ್ತೆಯಲ್ಲಿರುವ ಜೈಪಾಲ್ ರಾಣಾ ಅವರ ಜಮೀನಿನ ಬಳಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಮೃತದೇಹ ತೀವ್ರವಾಗಿ ಕೊಳೆತಿದ್ದರಿಂದ ಆರಂಭದಲ್ಲಿ ಗುರುತಿಸಲು ಸಾಧ್ಯವಾಗಿರಲಿಲ್ಲ

Kanpur: ಮನೆ ಮುಂದೆ ಮೂತ್ರ ವಿಸರ್ಜನೆ ಪ್ರಶ್ನಿಸಿದ ಅಂಗಡಿ ಮಾಲೀಕನನ್ನೇ ಹೊಡೆದು ಕೊಂದ ಯುವಕರು! Video
ಕಾನ್ಪುರದ ಸೂಪರ್ ಮಾರುಕಟ್ಟೆ ಮತ್ತು ಮನೆಗಳ ಎದುರೇ 4 ಮಂದಿ ಯುವಕರ ತಂಡವೊಂದು ಮೂತ್ರ ವಿಸರ್ಜನೆ ಮಾಡಿದ್ದು, ಇದನ್ನು ಪ್ರಶ್ನಿಸಿದ ಅಂಗಡಿ ಮಾಲೀಕನ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ...

ಹಂದಿ ಬಾಡು ಸಾರು ಮಾಡಿಕೊಡಲಿಲ್ಲ ಎಂದು 66 ವರ್ಷದ ಪತ್ನಿಯ ಕೊಲೆ; 72 ವರ್ಷದ ಪತಿ ಅರೆಸ್ಟ್!
ಮಹಿಳೆ ನಿದ್ರಿಸುತ್ತಿದ್ದ ವೇಳೆ ಆಕೆಯ ಪತಿ ಹರಿತವಾದ ವಸ್ತುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ದಾಳಿಯಿಂದ ಆಕೆಯ ಹಣೆಗೆ, ಎದೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ..

ಕ್ಷುಲ್ಲಕ ಕಾರಣಕ್ಕೆ ಪತ್ನಿ ಕೊಲೆಗೈದು, ತಲೆ ಫ್ರಿಜ್‌ನಲ್ಲಿಟ್ಟು ಪತಿ ಪರಾರಿ; ಕೊನೆಗೂ ಶರಣಾದ ಆರೋಪಿ!
ಮೂಲಗಳ ಪ್ರಸೆಪ್ಟೆಂಬರ್ 6ರಂದು ಅಪಾರ್ಟ್‌ಮೆಂಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

