Movie

ವಾಸ್ಕೋಡಿಗಾಮ, ಲೂಸಿಯಾ, ರಂಗಿತರಂಗ
ವಾಸ್ಕೋಡಿಗಾಮ ಒಂದು ಯೂಥ್ಫುಲ್ ಚಿತ್ರ. ಅಶ್ವಿನ್ ನಿರ್ಮಾಣದ, ಮಧುಚಂದ್ರ ನಿರ್ದೇಶನದ, ಕಿಶೋರ್- ಪಾರ್ವತಿ ನಾಯರ್ ನಟಿಸಿರುವ ಚಿತ್ರಕ್ಕೆ...

ಹರಿಪ್ರಿಯ ಜೊತೆ ಬುಲೆಟ್‌ನಲ್ಲಿ ಥಿಯೇಟರ್‌ಗೆ ಬಂದ ಬುಲೆಟ್ ಬಸ್ಯಾ ಶರಣ್
ಇಂದು ರಾಜ್ಯಾದ್ಯಂತ ಹಾಸ್ಯನಟ ಶರಣ್ ಅಭಿನಯದ ಹಾಸ್ಯಭರಿತ ಚಿತ್ರ ಬುಲೆಟ್ ಬಸ್ಯಾ ಸಿನಿಮಾ ತೆರೆ...

ಜುಲೈ 31ಕ್ಕೆ 'ಲೊಡ್ಡೆ' ತೆರೆಗೆ
ಸೆನ್ಸೆಷನ್ ಸ್ಟಾರ್ ಕೋಮಲ್ ಕುಮಾರ್ ಹಾಗೂ ಆಕಾಂಕ್ಷ ಪುರಿ ಅವರ ಅಭಿನಯದ...

ಇಂಟರ್ ನ್ಯಾಷನಲ್ ಬಾಕ್ಸ್ ಆಫೀಸ್ ನಲ್ಲೂ 'ಬಾಹುಬಲಿ' ಹಿಟ್
ಈಗ ಎಲ್ಲೆಲ್ಲೂ ಬಾಹುಬಲಿಯದ್ದೇ ಜಪ. ಖ್ಯಾತ ತೆಲುಗು ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಚಿತ್ರ 'ಬಾಹುಬಲಿ'ಯು...

ಬಾಹುಬಲಿಯ ಪರಾಕ್ರಮಕ್ಕೆ ಅಭಿಮಾನಿಗಳ ಉಘೇ ಉಘೇ
ತೆಲುಗಿನ ಹೆಸರಾಂತ ನಿರ್ದೇಶಕ ರಾಜಮೌಳಿ ನಿರ್ದೇಶನದ `ಬಾಹುಬಲಿ' ಚಿತ್ರ ಬಿಡುಗಡೆಗೂ ಮುನ್ನ ಮೂಡಿಸಿದ್ದ ಕುತೂಹಲವನ್ನು...

ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸಿದ 'ಬಾಹುಬಲಿ'
ಎಸ್‌ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಇಂದು ತೆರೆಕಂಡಿದ್ದು, ಸಾಮಾಜಿಕ ತಾಣದಲ್ಲಿ 'ಬಾಹುಬಲಿ' ಸಂಚಲನ ಸೃಷ್ಟಿಸಿದೆ.

ಬ್ಲಾಕ್ ನಲ್ಲಿ ಬಾಹುಬಲಿ ಟಿಕೆಟ್ ಬೆಲೆ 5000 ರೂಪಾಯಿ!
ಬಾಹುಬಲಿ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು ಟಿಕೆಟ್ ನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ.

ವಿಕಲ ಚೇತನರಿಗೆ "ರನ್ನ" ವಿಶೇಷ ಉಚಿತ ಪ್ರದರ್ಶನ
ಸಾಮಾಜಿಕ ಸೇವಾ ಸಂಸ್ಥೆಯಾಗಿರುವ ಐಡಿಎಲ್ ಫೌಂಡೇಶನ್ ಸಂಸ್ಥೆಯ ವತಿಯಿಂದ ವಿಶ್ವ ಹೆಲನ್ ಕೆಲ್ಲರ್ ದಿನಾಚರಣೆಯ ಪ್ರಯುಕ್ತ...

'ಹರಿವು' ಚಿತ್ರ ಪ್ರದರ್ಶನ ಮತ್ತು ಸಂವಾದ
ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ (ಅತ್ಯುತ್ತಮ ಕನ್ನಡ ಚಿತ್ರ) ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಮಂಸೋರೆ ನಿರ್ದೇಶನದ 'ಹರಿವು' ಚಿತ್ರದ ಪ್ರದರ್ಶನ...

