ಹರಿಪ್ರಿಯ ಜೊತೆ ಬುಲೆಟ್ನಲ್ಲಿ ಥಿಯೇಟರ್ಗೆ ಬಂದ ಬುಲೆಟ್ ಬಸ್ಯಾ ಶರಣ್
ಇಂದು ರಾಜ್ಯಾದ್ಯಂತ ಹಾಸ್ಯನಟ ಶರಣ್ ಅಭಿನಯದ ಹಾಸ್ಯಭರಿತ ಚಿತ್ರ ಬುಲೆಟ್ ಬಸ್ಯಾ ಸಿನಿಮಾ ತೆರೆ...

ಇಂದು ರಾಜ್ಯಾದ್ಯಂತ ಹಾಸ್ಯನಟ ಶರಣ್ ಅಭಿನಯದ ಹಾಸ್ಯಭರಿತ ಚಿತ್ರ ಬುಲೆಟ್ ಬಸ್ಯಾ ಸಿನಿಮಾ ತೆರೆ ಕಂಡಿದೆ.
ಮೊದಲ ದಿನವಾದ ಇಂದು ಬುಲೆಟ್ ಬಸ್ಯಾ ಸಿನಿಮಾ ತಂಡ ಆನಂದ್ ರಾವ್ ವೃತ್ತದ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿತು.
ಈ ವೇಳೆ ಗಣಪತಿ ದೇವಸ್ಥಾನದಿಂದ ಕಪಾಲಿ ಸಿನಿಮಾದವರೆಗೆ ನಾಯಕ ನಟ ಶರಣ್ ಹಾಗೂ ನಟಿ ಹರಿಪ್ರಿಯ ಜೊತೆ ಬುಲೆಟ್ ನಲ್ಲಿ ತೆರಳಿದರು.
ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬುಲೆಟ್ ಬಸ್ಯಾ ಚಿತ್ರ ಇಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಅರ್ಜುನ್ ಜನ್ಯಾರ ಸಂಗೀತ ಚಿತ್ರಕ್ಕಿದ್ದು, ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


