'ಹರಿವು' ಚಿತ್ರ ಪ್ರದರ್ಶನ ಮತ್ತು ಸಂವಾದ
ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ (ಅತ್ಯುತ್ತಮ ಕನ್ನಡ ಚಿತ್ರ) ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಮಂಸೋರೆ ನಿರ್ದೇಶನದ 'ಹರಿವು' ಚಿತ್ರದ ಪ್ರದರ್ಶನ...

ಬೆಂಗಳೂರು: ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ (ಅತ್ಯುತ್ತಮ ಕನ್ನಡ ಚಿತ್ರ) ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಮಂಸೋರೆ ನಿರ್ದೇಶನದ 'ಹರಿವು' ಚಿತ್ರದ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮ ಮೇ. 23ರಂದು ನಡೆಯಲಿದೆ.
ಪ್ರದರ್ಶನ ಹಾಗೂ ಸಂವಾದ ನಡೆಯುವ ಸ್ಥಳ: ಆಧುನಿಕ ಕಲಾ ಸಂಗ್ರಹಾಲಯ, ವಸಂತನಗರ, ಬೆಂಗಳೂರು (ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, NGMA)
ದಿನಾಂಕ ಮತ್ತು ಸಮಯ : ಮೇ. 23 ಶನಿವಾರ ಅಪರಾಹ್ನ 3.30ಕ್ಕೆ
ಆಯೋಜಕರು: ಸಂವಾದ ಡಾಟ್ ಕಾಂ www.samvaada.com
ಉಪಸ್ಥಿತಿ: ನಿರ್ದೇಶಕ ಮಂಸೋರೆ, ನಟ ಸಂಚಾರಿ ವಿಜಯ್, ಸಂಭಾಷಣೆಕಾರ ಹೆಚ್.ಎ. ಅನಿಲ್ ಕುಮಾರ್ ಸೇರಿದಂತೆ ತಂತ್ರಜ್ಞರ ಸಮೇತ ಇಡೀ ಚಿತ್ರ ತಂಡ
ಚಿತ್ರ ಪ್ರದರ್ಶನ ಹಾಗೂ ಸಂವಾದದಲ್ಲಿ ಭಾಗವಹಿಸಲು ಪಾಸುಗಳು ಕಡ್ಡಾಯ
ಪಾಸುಗಳಿಗಾಗಿ ಸಂಪರ್ಕಿಸಿರಿ: www.samvaada.com
ಫೋನ್: 7795272199, 9480009997, 9845206321
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


