Mohali

ಕಿಂಗ್ಸ್ ಇಲೆವೆನ್ ನಿಂದ ಜಯ ಕಸಿದ ಬ್ರಾವೋ-ಫಿಂಚ್
ಐಪಿಎಲ್-9 ನಲ್ಲಿ ನೂತನ ತಂಡ ಗುಜರಾತ್ ಲಯನ್ಸ್ ತಂಡ ಶುಭಾರಂಭ ಮಾಡಿದ್ದು, ಬ್ರಾವೋ ಬೌಲಿಂಗ್ ಮತ್ತು ಆರನ್ ಫಿಂಚ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಲಯನ್ಸ್ ತಂಡ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ...

ಮೊಹಾಲಿ ಅದ್ಭುತ ಇನ್ನಿಂಗ್ಸ್ ಬಗ್ಗೆ ಕೊಹ್ಲಿ ಹೇಳಿದ್ದೇನು..?
ಮೊಹಾಲಿಯಲ್ಲಿ ಭಾನುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಕಟ್ಟುವ ಮೂಲಕ ಭಾರತದ ಸೆಮೀಸ್ ಹಾದಿಯನ್ನು ಸುಗಮಗೊಳಿಸಿದ ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿ, ಇದು ತಮ್ಮ ವೃತ್ತಿ ಜೀವನದ ಮರೆಯಲಾಗದ ಉತ್ತಮ ಇನ್ನಿಂಗ್ಸ್ ಎಂದು ಬಣ್ಣಿಸಿದ್ದಾರೆ.

ಗಾಯಗೊಂಡ ಯುವಿ; ಮನೀಷ್ ಪಾಂಡೆಗೆ ಬುಲಾವ್
ಭಾನುವಾರ ರಾತ್ರಿ ಮೊಹಾಲಿಯಲ್ಲಿ ಆಸ್ಚ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾಗಿ ಗಾಯಗೊಂಡಿದ್ದ ಭಾರತ ತಂಡ..

ಟ್ವಿಟರ್ ನಲ್ಲಿ ಕೊಹ್ಲಿ ಗುಣಗಾನ ಮಾಡಿದ "ಕ್ರಿಕೆಟ್ ದೇವರು"
ಭಾನುವಾರ ರಾತ್ರಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ವಿಶ್ವಾಗ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ...

ಮೊಹಾಲಿ ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಭಾರತ ಮಹಿಳಾ ಕ್ರಿಕೆಟ್ ತಂಡ
ಟಿ20 ವಿಶ್ವಕಪ್ ನ ಕ್ವಾರ್ಟರ್ ಫೈನಲ್ ಎಂದೇ ಕರೆಯಲಾಗುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ರೋಚಕ ಪಂದ್ಯಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರು ಸಾಕ್ಷಿಯಾಗಿದ್ದರು.

ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ವಿರಾಟ್
ಅದೊಂದು ಕಾಲವಿತ್ತು. ಸಚಿನ್ ಮಾಡಿದೆಲ್ಲಾ ದಾಖಲೆಯ ಪುಟ ಸೇರುತ್ತಿತ್ತು. ಇದೀಗ ಅಂತುಹುದೇ ಸ್ಥಿತಿ ವಿರಾಟ್ ಕೊಹ್ಲಿಯದ್ದಾಗಿದ್ದು, ಭಾನುವಾರ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಮಾಡಿದ್ದೆಲ್ಲಾ ದಾಖಲೆಯ ಪುಟ ಸೇರುತ್ತಿದೆ..

ಐಸಿಸಿ ಟಿ20 ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 6 ವಿಕೆಟ್ ಭರ್ಜರಿ ಜಯ
ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಆಸ್ಚ್ರೇಲಿಯಾ ವಿರುದ್ಧ ಭಾರತ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಶೇನ್ ವಾಟ್ಸನ್ ಗೆಲುವಿನ ವಿದಾಯಕ್ಕೆ ನೀರೆರಚಿದ ವಿರಾಟ್ ಕೊಹ್ಲಿ
ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸಮನ್ ಶೇನ್ ವಾಟ್ಸನ್ ಗೆ ಇದು ವಿದಾಯದ ಸರಣಿಯಾಗಿತ್ತಾದರೂ, ಅವರಿಗೆ ಗೆಲುವಿನ ಉಡುಗೊರೆ ನೀಡಬೇಕು ಎಂಬ ಕಾಂಗರೂಗಳ ಆಸೆಯನ್ನು ಭಾರತದ ಸ್ಫೋಟಕ ಬ್ಯಾಟ್ಸಮನ್ ನುಚ್ಚು ನೂರು ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯ: ಪೂಜೆ, ಪ್ರಾರ್ಥನೆಗಳಲ್ಲ, ಕಠಿಣ ಶ್ರಮದಿಂದ ಗೆಲುವು ಸಾಧ್ಯ ಎಂದ ಕೊಹ್ಲಿ
ಮಾ.27 ಭಾರತ- ಆಸ್ಟ್ರೇಲಿಯಾ ನಡುವೆ ಮತ್ತೊಂದು ಹೈ ವೋಲ್ಟೇಜ್ ಪಂದ್ಯ..

