Mithali Raj

ಅಭಿಮಾನಿಗಳಿಂದ ಮತ್ತೆ ಟೀಕೆಗೆ ಕಾರಣವಾದ ಮಿಥಾಲಿ ರಾಜ್ ಸೆಲ್ಫಿ
ಕ್ರೀಡೆ

ಅಭಿಮಾನಿಗಳಿಂದ ಮತ್ತೆ ಟೀಕೆಗೆ ಕಾರಣವಾದ ಮಿಥಾಲಿ ರಾಜ್ ಸೆಲ್ಫಿ

ಮಿಥಾಲಿ ರಾಜ್ ತಾವು ಸ್ನೇಹಿತರೊದನೆ ಇದ್ದ ಸಂತಸದ ಕ್ಷಣಗಳ ಸೆಲ್ಫಿ ತೆಗೆದುಕೊಂಡಿದ್ದು ಅದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಟೀಂ ಇಂಡಿಯಾ ಮಹಿಳೆಯರ ಕಮಾಲ್!
ಕ್ರಿಕೆಟ್

ಕೌನ್ ಬನೇಗಾ ಕರೋಡ್ ಪತಿ ಶೋನಲ್ಲಿ ಟೀಂ ಇಂಡಿಯಾ ಮಹಿಳೆಯರ ಕಮಾಲ್!

ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ನಡೆಸಿಕೊಡುವ ಜನಪ್ರಿಯ ಟಿವಿ ರಸಪ್ರಶ್ನೆ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ ಪತಿಯಲ್ಲಿ ಟೀಂ ಇಂಡಿಯಾ ಮಹಿಳಾ...

'ಉತ್ತಮ ಪ್ರದರ್ಶನ' ಭಾರತ ಪುರುಷ-ಮಹಿಳೆಯರ ತಂಡದ ಆಯ್ಕೆಗಾರರಿಗ ತಲಾ 15 ಲಕ್ಷ ಬಹುಮಾನ
ಕ್ರಿಕೆಟ್

'ಉತ್ತಮ ಪ್ರದರ್ಶನ' ಭಾರತ ಪುರುಷ-ಮಹಿಳೆಯರ ತಂಡದ ಆಯ್ಕೆಗಾರರಿಗ ತಲಾ 15 ಲಕ್ಷ ಬಹುಮಾನ

ಟೀಂ ಇಂಡಿಯಾ ಪುರುಷರ ಮತ್ತು ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)...

ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಗೆ ಬಿಎಂಡಬ್ಲ್ಯು ಕಾರು ಗಿಫ್ಟ್ ನೀಡಿದ ಉದ್ಯಮಿ
ಕ್ರಿಕೆಟ್

ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಗೆ ಬಿಎಂಡಬ್ಲ್ಯು ಕಾರು ಗಿಫ್ಟ್ ನೀಡಿದ ಉದ್ಯಮಿ

ಇತ್ತೀಚಿಗೆ ಮುಕ್ತಾಯಗೊಂಡ ಮಹಿಳಾ ವಿಶ್ವಕಪ್ ನಲ್ಲಿ ಭಾರತ ತಂಡದ ಯಶಸ್ಸಿನ ರೂವಾರಿಯಾಗಿದ್ದ ನಾಯಕಿ ಮಿಥಾಲಿ....

ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಗೆ ಫ್ಲಾಟ್, 1 ಕೋಟಿ ನಗದು ಬಹುಮಾನ ಘೋಷಿಸಿದ ತೆಲಂಗಾಣ
ಕ್ರಿಕೆಟ್

ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಗೆ ಫ್ಲಾಟ್, 1 ಕೋಟಿ ನಗದು ಬಹುಮಾನ ಘೋಷಿಸಿದ ತೆಲಂಗಾಣ

ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ವರೆಗೂ ಯಶಸ್ವಿಯಾಗಿ ಮುನ್ನಡೆಸಿದ್ದ ನಾಯಕಿ ಮಿಥಾಲಿ ರಾಜ್‌ಗೆ ಬಹುಮಾನಗಳ ಮಹಾಪೂರವೇ ಹರಿದು ಬರುತ್ತಿದ್ದು, ಮಿಥಾಲಿ ರಾಜ್ ಗೆ ತೆಲಂಗಾಣ ಸರ್ಕಾರ ಒಂದು ನಿವೇಶನ ಹಾಗೂ 1 ಕೋಟಿ. ರು.ನಗದು ಬಹುಮಾನ ಘೋಷಣೆ ಮಾಡಿದೆ.

ಮಿಥಾಲಿ ರಾಜ್ ಕ್ರಿಕೆಟ್‌ನ 'ಅದ್ಭುತ ರಾಯಭಾರಿ': ಸಾನಿಯಾ ಮಿರ್ಜಾ
ಕ್ರಿಕೆಟ್

ಮಿಥಾಲಿ ರಾಜ್ ಕ್ರಿಕೆಟ್‌ನ 'ಅದ್ಭುತ ರಾಯಭಾರಿ': ಸಾನಿಯಾ ಮಿರ್ಜಾ

ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಕ್ರಿಕೆಟ್ ನ ಅದ್ಭುತ ರಾಯಬಾರಿ...

ಮಹಿಳಾ ಐಪಿಎಲ್ ಆರಂಭಿಸಲು ಇದು ಸೂಕ್ತ ಕಾಲ: ಮಿಥಾಲಿ ರಾಜ್
ಕ್ರಿಕೆಟ್

ಮಹಿಳಾ ಐಪಿಎಲ್ ಆರಂಭಿಸಲು ಇದು ಸೂಕ್ತ ಕಾಲ: ಮಿಥಾಲಿ ರಾಜ್

ಐಸಿಸಿ ಮಹಿಳಾ ವಿಶ್ವಕಪ್ ಸೋಲಿನ ಬಳಿಕ ಟೀಂ ಇಂಡಿಯಾದ ನಾಯಕಿ ಮಿಥಾಲಿ ರಾಜ್ ಮಹಿಳಾ ಐಪಿಎಲ್ ಆರಂಭಿಸಲು ಇದು ಸೂಕ್ತ ಕಾಲ ಎಂದು ಹೇಳಿದ್ದಾರೆ...

ಐಸಿಸಿ ಕನಸಿನ ವಿಶ್ವಕಪ್ ತಂಡಕ್ಕೆ ಮಿಥಾಲಿ ರಾಜ್ ನಾಯಕಿ!
ಕ್ರಿಕೆಟ್

ಐಸಿಸಿ ಕನಸಿನ ವಿಶ್ವಕಪ್ ತಂಡಕ್ಕೆ ಮಿಥಾಲಿ ರಾಜ್ ನಾಯಕಿ!

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಫೈನಲ್ ವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದ ನಾಯಕಿ ಮಿಥಾಲಿ ರಾಜ್ ಗೆ ಐಸಿಸಿ ಅಪೂರ್ವ ಗೌರವ ನೀಡಿದ್ದು, ತನ್ನ ಕನಸಿನ ವಿಶ್ವಕಪ್ ತಂಡಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದೆ..

ಮಹಿಳಾ ವಿಶ್ವಕಪ್ ಫೈನಲ್‌ಗೂ ಮುನ್ನ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ ಬಂಪರ್ ಕೊಡುಗೆ
ಕ್ರಿಕೆಟ್

ಮಹಿಳಾ ವಿಶ್ವಕಪ್ ಫೈನಲ್‌ಗೂ ಮುನ್ನ ಭಾರತ ಮಹಿಳಾ ತಂಡಕ್ಕೆ ಬಿಸಿಸಿಐ ಬಂಪರ್ ಕೊಡುಗೆ

ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಭಾರತ ಮಹಿಳಾ ತಂಡಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬಂಪರ್ ಕೊಡುಗೆ ನೀಡಿದೆ...