Mithali Raj

ಮಿಥಾಲಿ ರಾಜ್ ವಿಶ್ವದಾಖಲೆ: ಅಭಿನಂದಿಸುವ ಭರದಲ್ಲಿ ಕೊಹ್ಲಿ ಮಾಡಿಕೊಂಡ ಎಡವಟ್ಟು!
ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್ ನಲ್ಲಿ 6000 ರನ್ ಪೇರಿಸಿ ವಿಶ್ವದಾಖಲೆ ಮಾಡಿದ್ದು ಮಿಥಾಲಿ ರಾಜ್ ರನ್ನು ಅಭಿನಂದಿಸುವ ವೇಳೆ ಟೀಂ ಇಂಡಿಯಾ...

ಕ್ರಿಕೆಟ್ ದಿಗ್ಗಜ ಸಚಿನ್ ದಾಖಲೆ ಮುರಿದ ಮಿಥಾಲಿ ರಾಜ್
ಕ್ರಿಕೆಟ್ ಇತಿಹಾಸದಲ್ಲಿ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಸಾಧನೆಗಳು ಅಪಾರ. ಅಂತಹ ಸಚಿನ್ ಅವರ ಸಾಧನೆಯೊಂದನ್ನು ಟೀಂ ಇಂಡಿಯಾ ನಾಯಕಿ ಮಿಥಾಲಿ...

ಮಹಿಳಾ ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ವಿಶ್ವದಾಖಲೆ
ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ವಿಶ್ವ ದಾಖಲೆ ಮಾಡಿದ್ದಾರೆ. ಮಹಿಳಾ ಏಕದಿನ ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಪೇರಿಸಿದ ಅಗ್ರಮಾನ್ಯ ಆಟಗಾರ್ತಿ...

ಐಸಿಸಿ ಮಹಿಳಾ ವಿಶ್ವಕಪ್: ವನಿತೆಯರ ಗೆಲುವು ಶ್ಲಾಘಿಸಿದ ಪುರುಷರ ತಂಡ!
ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ ವನಿತೆಯರ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದ್ದು, ಮಿಥಾಲಿ ರಾಜ್ ಪಡೆಗೆ ಹಾಲಿ ಪುರುಷರ ಕ್ರಿಕೆಟ್ ತಂಡದ ಸದಸ್ಯರು ಶ್ಲಾಘಿಸಿದ್ದಾರೆ.

ಮಹಿಳಾ ವಿಶ್ವಕಪ್ ಕ್ರಿಕೆಟ್: ವಿಶ್ವ ದಾಖಲೆ ಬರೆದ ಮಿಥಾಲಿ ರಾಜ್!
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿರುವಂತೆಯೇ ತಂಡದ ನಾಯಕಿ ಮಿಥಾಲಿ ರಾಜ್ ತಮ್ಮ ಅದ್ಬುತ ಫಾರ್ಮ್ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ನೇರಪ್ರಸಾರದಿ೦ದ ಮಹಿಳಾ ಕ್ರಿಕೆಟ್ ಜನಪ್ರಿಯ: ಮಿಥಾಲಿ ರಾಜ್
ಮಹಿಳಾ ಕ್ರಿಕೆಟ್‍ಗೆ ಹೆಚ್ಚಿನ ಜನಪ್ರಿಯತೆ ಸಿಗಬೇಕಾದರೆ ಪ್ರತಿಯೊಂದು ಪ೦ದ್ಯವನ್ನೂ ಟಿವಿಯಲ್ಲಿ ನೇರಪ್ರಸಾರ ಮಾಡಬೇಕು ಎ೦ದು ಭಾರತ ಮಹಿಳಾ ಕ್ರಿಕೆಟ್ ತ೦ಡದ ನಾಯಕಿ ಮಿಥಾಲಿ ರಾಜ್ ಹೇಳಿದ್ದಾರೆ...

ಕ್ರಿಕೆಟ್ ಲೋಕದ ಗಟ್ಟಿಗಿತ್ತಿ ಮಿಥಾಲಿ ರಾಜ್
ಭಾರತದಲ್ಲಿ ಮಹಿಳೆಯರ ಕ್ರಿಕೆಟ್ ತಂಡವೊಂದಿದೆ. ಅದರ ನಾಯಕಿ ಮಿಥಾಲಿ ರಾಜ್ ಎಂಬುದು ಎಷ್ಟು ಜನರಿಗೆ ಗೊತ್ತಿದೆ?

ಸರಣಿ ಮುನ್ನಡೆಗೆ ಮಿಥಾಲಿ ಪಡೆ ಸನ್ನದ್ಧ
ಅಭ್ಯಾಸ ಪಂದ್ಯದಲ್ಲಿ ಸೋಲನುಭವಿಸಿದರೂ, ಐದು ಏಕದಿನ ಪಂದ್ಯ ಸರಣಿಯ ಮೊದಲ ಪಂದ್ಯದಲ್ಲಿ 17 ರನ್‍ಗಳ ಗೆಲುವು ದಾಖಲಿಸಿ ಸರಣಿಯಲ್ಲಿ ಶುಭಾರಂಭ ...

ಕಿವೀಸ್ ಸರಣಿಗೆ ಸಂಭಾವ್ಯರ ಪಟ್ಟಿ
ಇದೇ ಮಾಸಾಂತ್ಯದ ವೇಳೆಗೆ ಆರಂಭವಾಗಲಿರುವ ಭಾರತ- ನ್ಯೂಜಿಲೆಂಡ್ ಮಹಿಳೆಯರ ಏಕದಿನ ಕ್ರಿಕೆಟ್ ಸರಣಿಗಾಗಿ ಶುಕ್ರವಾರ ಭಾರತೀಯರ ಸಂಭಾವ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ದ ಹಿಂದೂ ವರದಿ ಮಾಡಿದೆ...

