Mithali Raj

'ಅದು ಯಾವ ದಾಖಲೆ ಎಂದು ನನಗೆ ತಿಳಿದಿರಲಿಲ್ಲ, ಎಂದಿಗೂ ಊಹಿಸಿರಲಿಲ್ಲ': ಮಿಥಾಲಿ ರಾಜ್ ದಾಖಲೆ ಮುರಿದ ಬಗ್ಗೆ ಸ್ಮೃತಿ ಮಂಧಾನ
ಡಂಬುಲ್ಲಾದಲ್ಲಿ ನಡೆದ 2024ರ ಆವೃತ್ತಿಯಲ್ಲಿ ಮಲೇಷ್ಯಾ ವಿರುದ್ಧ ಶ್ರೀಲಂಕಾದ ಚಮಾರಿ ಅಥಾಪತ್ತು ಗಳಿಸಿದ್ದ ಅಜೇಯ 119 ರನ್‌ಗಳ ದಾಖಲೆಯನ್ನು ಮುರಿದು, ಮಹಿಳಾ ಟಿ20 ಏಷ್ಯಾ ಕಪ್‌ನಲ್ಲಿ ವೈಯಕ್ತಿಕ ಗರಿಷ್ಠ ರನ್ ಗಳಿಸಿದ ಹೊಸ ದಾಖಲೆ ಬರೆದರು.

Women's T20 World Cup 2026: ಹರ್ಮನ್ ಪ್ರೀತ್ ಕೌರ್ ಐತಿಹಾಸಿಕ ಸಾಧನೆ; Mithali Raj ದಾಖಲೆ ಧ್ವಂಸ
ಇಂದು ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಅತಿ ಹೆಚ್ಚು ರನ್‌ಗಳ ಸಿಡಿಸಿದ ದಾಖಲೆಗೆ ಪಾತ್ರರಾದರು.

ಡಬ್ಲ್ಯುಪಿಎಲ್: ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರಾಗಿ ಮಿಥಾಲಿ ರಾಜ್ ಆಯ್ಕೆ ಮಾಡಿದ ಅದಾನಿ
ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಗೆ ಗುಜರಾತ್ ಜೈಂಟ್ಸ್ ತಂಡಕ್ಕೆ ಮಾರ್ಗದರ್ಶಕರು ಹಾಗೂ ಸಲಹೆಗಾರರನ್ನಾಗಿ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ನೇಮಕ ಮಾಡಲಾಗಿದೆ.

ಮಿಥಾಲಿ ರಾಜ್ ಜೀವನಚರಿತ್ರೆ 'ಶಭಾಶ್ ಮಿಥು' ಟ್ರೈಲರ್: 'ಜಂಟಲ್‌ಮನ್ ಆಟ'ವನ್ನು ಮರು ವ್ಯಾಖ್ಯಾನಿಸಿದ ತಾಪ್ಸಿ ಪನ್ನು!
ತಾಪ್ಸಿ ಪನ್ನು ಅಭಿನಯದ ಸ್ಪೋರ್ಟ್ಸ್ ಡ್ರಾಮಾ 'ಶಭಾಷ್ ಮಿಥು' ಟ್ರೇಲರ್ ಇಂದು ಬಿಡುಗಡೆಗೊಂಡಿದ್ದು, ಮಿಥಾಲಿ ರಾಜ್ ಪಾತ್ರದಲ್ಲಿ ನಟಿ ತಾಪ್ಸಿ ಮಿಂಚಿದ್ದಾರೆ.

ಮಿಥಾಲಿ ರಾಜ್ ಜೀವನ ಚರಿತ್ರೆ; 'ಶಾಬಾಶ್ ಮಿಥು' ಟ್ರೈಲರ್
ಭಾರತೀಯ ಮಹಿಳಾ ಕ್ರಿಕೆಟ್ ನ ಲೆಜೆಂಡ್ ಮಿಥಾಲಿ ರಾಜ್ ಜೀವನ ಚರಿತ್ರೆ 'ಶಾಬಾಶ್ ಮಿಥು' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮಿಥಾಲಿ ಪಾತ್ರದಲ್ಲಿ ಟಾಪ್ಸಿ ಪನ್ನು ಮಿಂಚಿದ್ದಾರೆ.

ಐಸಿಸಿ ಏಕದಿನ ರ್ಯಾಂಕಿಂಗ್: ಎರಡನೇ ಸ್ಥಾನಕ್ಕೇರಿದ ಟೀಂ ಇಂಡಿಯಾದ ಜೂಲನ್ ಗೋಸ್ವಾಮಿ
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಅನುಭವಿ ವೇಗಿ ಭಾರತೀಯ ಜೂಲನ್ ಗೋಸ್ವಾಮಿ ಶ್ರೇಯಾಂಕದಲ್ಲಿ ಬಡ್ತಿ ಪಡೆದಿದ್ದು, ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.

ಮೈಲಿಗಲ್ಲು ಸೃಷ್ಟಿಸಿದ ಮಿಥಾಲಿ ರಾಜ್; ಎಲ್ಲಾ ಫಾರ್ಮೆಟ್ನಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಅಗ್ರ ಆಟಗಾರ್ತಿ!
ಭಾರತ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಎಲ್ಲಾ ಫಾರ್ಮೆಟ್ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಅಗ್ರ ಆಟಗಾರ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

'ಖೇಲ್ ರತ್ನ' ಪ್ರಶಸ್ತಿಗೆ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಮಿಥಾಲಿ ರಾಜ್ ಹೆಸರು ಶಿಫಾರಸು
ಭಾರತದ ಅತ್ಯುನ್ನತ ಕ್ರೀಡಾ ಪ್ತಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಭವಿಷ್ಯದಲ್ಲಿ ಎಲ್ಲಾ ಸ್ವರೂಪಗಳಿಗೂ ಶಫಾಲಿ ವರ್ಮಾ ತಂಡಕ್ಕೆ ಬಹಳ ಮುಖ್ಯರಾಗಲಿದ್ದಾರೆ: ಮಿಥಾಲಿ ರಾಜ್
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವ ಶಫಾಲಿ ವರ್ಮಾ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ.

