Maruti Suzuki

ಮಾರುತಿ ಸುಝುಕಿಯಿಂದ 5 ವರ್ಷ, 1 ಲಕ್ಷ ಕಿಮೀ ವಾರಂಟಿಯ ಕೊಡುಗೆ
ದೇಶಾದ್ಯಂತ 2.9 ದಶಲಕ್ಷ ಗ್ರಾಹಕರನ್ನು ಹೊಂದಿರುವ ಮಾರುತಿ ಸುಝುಕಿ ಕಂಪನಿ, ಡಿಸೈರ್, ಎಸ್-ಕ್ರಾಸ್, ಸ್ವಿಫ್ಟ್ ಹಾಗೂ ವಿಟಾರಾ ಬ್ರೀಝಾದ ಡೀಸೆಲ್ ಕಾರುಗಳಿಗೆ 5 ವರ್ಷ ಹಾಗೂ 1 ಲಕ್ಷ ಕಿಮೀವರೆಗಿನ ವಾರಂಟಿ ಘೋಷಿಸಿದೆ.

ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ; ತಾತ್ಕಲಿಕ ಉದ್ಯೋಗ ಕಡಿತಗೊಳಿಸಲು ಮಾರುತಿ ಸುಜುಕಿ ನಿರ್ಧಾರ
ದೇಶದಲ್ಲಿ ಆಟೋಮೊಬೈಲ್ ವಲಯದ ಬೆಳವಣಿಗೆ ಭಾರಿ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ತಮ್ಮ ವೆಚ್ಚವನ್ನು ತಗ್ಗಿಸಿಕೊಳ್ಳಲು ಹೆಣಗಾಡುತ್ತಿವೆ. ದೇಶೀಯ ವಾಹನ ತಯಾರಕ ಸಂಸ್ಥೆ ಮಾರುತಿ ಸುಜುಕಿ ತನ್ನ ತಾತ್ಕಾಲಿಕ

2020 ಏಪ್ರಿಲ್ ನಿಂದ ಮಾರುತಿ ಸುಜುಕಿ ಡೀಸೆಲ್ ಕಾರುಗಳ ತಯಾರಿಕೆ ಬಂದ್
ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ-ಸುಜುಕಿ ಮುಂದಿನ ವರ್ಷದಿಂದಲೇ ತನ್ನ ಡೀಸೆಲ್ ಕಾರು ತಯಾರಿಕೆ ಸ್ಥಗಿತಗೊಳಿಸುವುದಾಗಿ ಘೋಷಣೆ ಮಾಡಿದೆ.

2020 ರ ವೇಳೆಗೆ ಎಲೆಕ್ಟ್ರಿಕ್ ಕಾರ್ ಗುರಿ: ಇ.ವಿ ಕಾರ್ ಮಾದರಿ ತಪಾಸಣೆ ಪ್ರಾರಂಭಿಸಿದ ಮಾರುತಿ ಸುಜೂಕಿ
ಮಾರುತಿ ಸುಜೂಕಿ ತನ್ನ ಎಲೆಕ್ಟ್ರಿಕ್ ವಾಹನಗಳ ಮಾದರಿಯ ಪರೀಕ್ಷಾರ್ಥ ಸಂಚಾರವನ್ನು ಪ್ರಾರಂಭಿಸಿದೆ.

ಶೀಘ್ರವೇ ಮಾರುತಿ ಸುಜೂಕಿ ಕಾರುಗಳ ದರ ಏರಿಕೆ
ಸರಕುಗಳ ದರ ಏರಿಕೆ ಹಾಗೂ ವಿದೇಶಾಂಗ ವಿನಿಮಯದಲ್ಲಿನ ಏರು-ಪೇರು, ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆ: ಬೆಲೆ ರೂ. 5 ಲಕ್ಷದಿಂದ ಪ್ರಾರಂಭ
ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ದೆಹಲಿಯಲ್ಲಿ ನಡೆಯುತ್ತಿರುವ ಆಟೊ ಎಕ್ಸೊ ....

ತ್ರೈಮಾಸಿಕ ವರದಿ, ಮಾರುತಿ ಸುಜುಕಿ ಗೆ 2,484 ಕೋಟಿ ರೂ. ಲಾಭ
ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ, ಈ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ 2,484.3 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ.

5 ತಿಂಗಳಲ್ಲೇ ಮಾರುತಿ ಡಿಸೈರ್ ಕಾರು ಒಂದು ಲಕ್ಷ ಯುನಿಟ್ ಮಾರಾಟ
ಮಾರುಕಟ್ಟೆಗೆ ಬಿಡುಗಡೆಯಾದ 5 ತಿಂಗಳಲ್ಲಿ ಮಾರುತಿ ಡಿಸೈರ್ ಕಾರು 1 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟವಾಗಿದೆ ಎಂದು ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.

ಮಾರುತಿ ಸುಜೂಕಿ ಡಿಸೈರ್ ಬಿಡುಗಡೆ: ಕಾರು ಬೆಲೆ 5.45 - 9.4 ಲಕ್ಷ ರೂಪಾಯಿಗಳವರೆಗೆ ನಿಗದಿ
ಮಾರುತಿ ಸುಜೂಕಿ ಸಂಸ್ಥೆ ಹೊಚ್ಚ ಹೊಸ ಕಾರು ಮಾರುತಿ ಸುಜೂಕಿ ಡಿಸೈರ್ ನ್ನು ಬಿಡುಗಡೆ ಮಾಡಿದ್ದು, ಬೆಲೆಯನ್ನು 5.45 ರಿಂದ ಗರಿಷ್ಠ 9.4 ಲಕ್ಷದ ವರೆಗೆ ನಿಗದಿಪಡಿಸಿದೆ.

