Maruti Suzuki

ಮಾರುತಿ ಸುಜುಕಿಯಿಂದ ಸೆಲೆರಿಯೊ ಎಸ್- ಸಿಎನ್ ಜಿ ಕಾರು ಮಾರುಕಟ್ಟೆಗೆ ಬಿಡುಗಡೆ
ಭಾರತದ ಪ್ರಮುಖ ಕಾರು ತಯಾರಕ ಕಂಪೆನಿ ಮಾರುತಿ ಸುಜುಕಿ ಇಂಡಿಯಾ ಶುಕ್ರವಾರ ಬಿಎಸ್- 6 ಮಾನದಂಡಗಳನ್ನು ಪೂರೈಸುವ ಸೆಲೆರಿಯೊ ಶ‍್ರೇಣಿಯ ಎಸ್-ಸಿಎನ್‌ಜಿ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಮೂಲತಃ ಆಟೋ ಎಕ್ಸ್‌ಪೋ 2020 ರಲ್ಲಿ ಘೋಷಿಸಲಾದ ಕಂಪನಿಯ ಮಿಷನ್ ಗ್ರೀನ್ ಮಿಲಿಯನ್ ದೃಷ್ಟಿಗೆ ಅನುಗುಣವಾಗಿದೆ.

ಮನೇಸರ್ ಮಾರುತಿ ಸೂಜಿಕಿ ಘಟಕದ ನೌಕರನಿಗೆ ಕೊರೋನಾ ಸೋಂಕು!
ಲಾಕ್ ಡೌನ್ ನಂತರ ಮಾರುತಿ ಸುಜೂಕಿ ಸಂಸ್ಥೆಯ ಮನೇಸರ್ ಘಟಕ ಪುನಃ ಕಾರ್ಯಾರಂಭ ಮಾಡಿದ 10 ದಿನಗಳಲ್ಲೇ ಅಲ್ಲಿನ ನೌಕರನೋರ್ವನಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಕೊರೋನಾ ವೈರಸ್ ಲಾಕ್ ಡೌನ್ ಎಫೆಕ್ಟ್: ಇತಿಹಾಸದಲ್ಲೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದ ಮಾರುತಿ ಸುಜುಕಿ!
ದೇಶದ ಖ್ಯಾತ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶೂನ್ಯ ಮಾರಾಟ ದಾಖಲಿಸಿದೆ.

ಲಾಕ್ ಡೌನ್ ಎಫೆಕ್ಟ್: ಭಾರತ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಶೂನ್ಯ ಮಾರಾಟ
ಭಾರತದ ಅತಿದೊಡ್ಡ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿಗೆ ಸಹ ಕೊರೋನಾ ವೈರಸ್ ಲಾಕ್ ಡೌನ್ ತಟ್ಟಿದ್ದು, ಕಳೆದ ಏಪ್ರಿಲ್ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಂದು ಕಾರು ಸಹ ಮಾರಾಟವಾಗಿಲ್ಲ.

ಲಾಕ್ ಡೌನ್: ವಾರಂಟಿ, ಉಚಿತ ಸೇವೆ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ಗ್ರಾಹಕರ ವಾಹನಗಳ ವಾರಂಟಿ ಮತ್ತು ಸೇವಾ ಕಾಲನಿಗದಿಯನ್ನು ವಿಸ್ತರಿಸಿದೆ.

ಮಾರುತಿ ಸುಜುಕಿ ಇಗ್ನಿಸ್ ಬಿಎಸ್-6 ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ, ಬಿಎಸ್-6 ಎಂಜಿನ್ ಹೊಂದಿದ ಇಗ್ನಿಸ್ ಕಾರನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಲ್ಲದೆ ಕಾರಿನ ಫೇಸ್‍ಲಿಫ್ಟ್ ಅನ್ನು ಬದಲಿಸಲಾಗಿದೆ.

ಭದ್ರತಾ ಲೋಪ; 63 ಸಾವಿರ ವಾಹನಗಳನ್ನು ಹಿಂಪಡೆಯಲಿರುವ ಮಾರುತಿ ಸುಜುಕಿ
ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ, ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಪೆಟ್ರೋಲ್ ಮಾದರಿಯ ಸ್ಮಾರ್ಟ್ ಹೈಬ್ರಿಡ್ (ಎಸ್ಎಚ್ ವಿಎಸ್ ) 2019ರ ಜನವರಿ 1 ಮತ್ತು ನವೆಂಬರ್ 21 ರವರೆಗೆ ತಯಾರಿಸಿರುವ ವಾಹನಗಳಾದ ಸಿಯಾಜ್, ಎರ್ಟಿಗ ಮತ್ತು ಎಕ್ಸ್ ಎಲ್ 6 ವಾಹನಗಳನ್ನು ಪರಿಶೀಲನೆ ನಡೆಸಲಿದೆ.

ಕಾರು ಪ್ರಿಯರಿಗೆ ಸಿಹಿ ಸುದ್ದಿ: ಮಾರುತಿ ಸುಜುಕಿ ಬಲೆನೊ ಕಾರಿನ ಬೆಲೆ 1 ಲಕ್ಷ ರೂ. ಇಳಿಕೆ
ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ತನ್ನ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಬಲೆನೊ ಆರ್ ಎಸ್ ಕಾರಿನ ಬೆಲೆಯನ್ನು ಬರೊಬ್ಬರಿ ಒಂದು ಲಕ್ಷ ರೂಪಾಯಿ ಇಳಿಕೆ ಮಾಡಿದೆ.

ಮಾರುತಿ ಸುಜೂಕಿಯ 2 ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ!
ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಲಿಮಿಟೆಡ್ ದೇಶದ ಎರಡು ಪ್ರದೇಶಗಳಲ್ಲಿರುವ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

