ತ್ರೈಮಾಸಿಕ ವರದಿ, ಮಾರುತಿ ಸುಜುಕಿ ಗೆ 2,484 ಕೋಟಿ ರೂ. ಲಾಭ
ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ, ಈ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ 2,484.3 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ.

Published On :
ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ, ಈ ಸಾಲಿನ ದ್ವಿತೀಯ ತ್ರೈಮಾಸಿಕದಲ್ಲಿ 2,484.3 ಕೋಟಿ ರೂ.ನಿವ್ವಳ ಲಾಭ ಗಳಿಸಿದೆ.
ಕಳೆದ ವರ್ಷ ಈ ಅವಧಿಯಲ್ಲಿ 2,401.5 ಕೋಟಿ ಗಳಿಸಿದ್ದ ಮಾರುತಿ ಈ ಬಾರಿ ಬಾರಿ ಶೇ 3.4ರಷ್ಟು ಹೆಚ್ಚು ಲಾಭ ಗಳಿಸಿಕೊಂಡಿದೆ. ಸಂಸ್ಥೆಯ ನಿವ್ವಳ ಮಾರಾಟದಲ್ಲಿ ಶೇ 22ರಷ್ಟು ಹೆಚ್ಚಳವಾಗಿದ್ದು 21,438 ಕೋಟಿ ರೂ.ಗೆ ತಲುಪಿದೆ.
ಪ್ರಸಕ್ತ ಅವಧಿಯಲ್ಲಿ ಸಂಸ್ಥೆಯು 4.92 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದು ಇದರಲ್ಲಿ 34,717 ವಾಹನಗಳನ್ನು ರಫ್ತು ಮಾದಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Maruti Suzukiಮಾರುತಿ ಸುಜುಕಿsecond quarter of fiscalQ2 reportMaruti profitಎರಡನೇ ತ್ರೈಮಾಸಿಕ ಅವಧಿಮಾರುತಿ ಸುಜುಕಿ ದ್ವಿತೀಯ ತ್ರೈಮಾಸಿಕ ಲಾಬಮಾರುತಿ ಲಾಭ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


