ಮಾರುತಿ ಸುಜುಕಿ

ಡಿಫೆಕ್ಟ್ ಕಾರಿನ ಮಾಲೀಕರಿಗೆ ಹೊಸ ಕಾರು, 1 ಲಕ್ಷ ರೂ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶ!
ದೇಶ

ಡಿಫೆಕ್ಟ್ ಕಾರಿನ ಮಾಲೀಕರಿಗೆ ಹೊಸ ಕಾರು, 1 ಲಕ್ಷ ರೂ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯ ಆದೇಶ!

45 ದಿನಗಳಲ್ಲಿ ಹೊಸ ಕಾರು ಒದಗಿಸದಿದ್ದರೆ, ಡೀಲರ್ ಮತ್ತು ತಯಾರಕರು, ದೂರುದಾರರಿಗೆ 20.50 ಲಕ್ಷ ರೂ.ಗಳನ್ನು ಮರುಪಾವತಿಸಬೇಕು. ಅಲ್ಲದೆ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ಆಯೋಗವು 1 ಲಕ್ಷ ರೂ. ಪರಿಹಾರ ಮತ್ತು 10,000 ರೂ. ಮೊಕದ್ದಮೆ ವೆಚ್ಚವನ್ನು 45 ದಿನಗಳಲ್ಲಿ ಪಾವತಿಸುವಂತೆ ತೀರ್ಪು ನೀಡಿದೆ.

ಬಂಪರ್ ಕೂಡುಗೆ: ಮಾರುತಿ ಸುಜುಕಿಯ ಈ ಕಾರಿನ ಬೆಲೆಯಲ್ಲಿ 39,000 ರೂ ವರೆಗೆ ಕಡಿತ!
ವಾಣಿಜ್ಯ

ಬಂಪರ್ ಕೂಡುಗೆ: ಮಾರುತಿ ಸುಜುಕಿಯ ಈ ಕಾರಿನ ಬೆಲೆಯಲ್ಲಿ 39,000 ರೂ ವರೆಗೆ ಕಡಿತ!

ಎಲ್ಲಾ ಮಾದರಿಯ ವಿಕ್ಟೋರಿಸ್ ಕಾರುಗಳಿಗೂ ಈ ಬೆಲೆ ಪರಿಷ್ಕರಣೆ ಅನ್ವಯಿಸುವುದಿಲ್ಲ. ಮ್ಯಾನುವಲ್ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆ ಇರುವ ZXi (O) ಮತ್ತು ZXi ಪ್ಲಸ್ (O) ಟ್ರಿಮ್‌ಗಳಿಗೆ ಮಾತ್ರ ಬೆಲೆ ಕಡಿತವನ್ನು ಪರಿಚಯಿಸಲಾಗಿದೆ.

Maruti Suzuki: ಮುಂದಿನ ತಿಂಗಳಿನಿಂದ ಮಾರುತಿ ಸುಜುಕಿ ಕಾರುಗಳು ದುಬಾರಿ! ಯಾವುದಕ್ಕೆ ಎಷ್ಟು ಗೊತ್ತಾ?
ವಾಣಿಜ್ಯ

Maruti Suzuki: ಮುಂದಿನ ತಿಂಗಳಿನಿಂದ ಮಾರುತಿ ಸುಜುಕಿ ಕಾರುಗಳು ದುಬಾರಿ! ಯಾವುದಕ್ಕೆ ಎಷ್ಟು ಗೊತ್ತಾ?

ಕಳೆದ ಕೆಲವು ತಿಂಗಳುಗಳಿಂದ ಕಂಪನಿಯು ವೆಚ್ಚ ಕಡಿತ ಕ್ರಮಗಳ ಮೂಲಕ ಸಾಧ್ಯವಾದಷ್ಟು ವೆಚ್ಚದ ಪರಿಣಾಮವನ್ನು ತಗ್ಗಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕಂಪನಿ ಹೇಳಿದೆ.

ಭಾರತದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ?
ವಾಣಿಜ್ಯ

ಭಾರತದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಮಾರಾಟವಾದ ಕಾರು ಯಾವುದು ಗೊತ್ತಾ?

ಮಾರುತಿ ಸುಜುಕಿ ದೇಶಿಯವಾಗಿ ಮೂರು ಕೋಟಿಗೂ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

Suzuki ಮಾಜಿ ಅಧ್ಯಕ್ಷ ಒಸಾಮು ಸುಜುಕಿ ನಿಧನ; ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದ ಕ್ರಾಂತಿಕಾರ!
ವಾಣಿಜ್ಯ

Suzuki ಮಾಜಿ ಅಧ್ಯಕ್ಷ ಒಸಾಮು ಸುಜುಕಿ ನಿಧನ; ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದ ಕ್ರಾಂತಿಕಾರ!

ಒಸಾಮು ಮಟ್ಸುಡಾ 1930ರ ಜನವರಿ 30ರಂದು ಜಪಾನಿನ ಗೆರೋದಲ್ಲಿ ಜನಿಸಿದರು. 1958ರಲ್ಲಿ ಸುಜುಕಿ ಕುಟುಂಬಕ್ಕೆ ಮದುವೆಯಾದ ನಂತರ, ಅವರು ಈ ವ್ಯಾಪಾರ ಕುಟುಂಬಕ್ಕೆ ಸೇರಿದರು.

Global NCAP ಸುರಕ್ಷತಾ ಪರೀಕ್ಷೆ: 5-ಸ್ಟಾರ್ ರೇಟಿಂಗ್ ಪಡೆದ ಮೊದಲ Maruti Suzuki ಕಾರು ಯಾವುದು ಗೊತ್ತಾ?
ವಾಹನ

Global NCAP ಸುರಕ್ಷತಾ ಪರೀಕ್ಷೆ: 5-ಸ್ಟಾರ್ ರೇಟಿಂಗ್ ಪಡೆದ ಮೊದಲ Maruti Suzuki ಕಾರು ಯಾವುದು ಗೊತ್ತಾ?

ಈ ಹಿಂದೆ, ಫೈವ್ ಸ್ಟಾರ್ ಸುರಕ್ಷತಾ ರೇಟಿಂಗ್‌ಗಳು ಪ್ರಾಥಮಿಕವಾಗಿ ಟಾಟಾ ಮೋಟಾರ್ಸ್, ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಯುರೋಪಿಯನ್ ವಾಹನ ತಯಾರಿಕಾ ಸಂಸ್ಥೆ ಫೋಕ್ಸ್‌ವ್ಯಾಗನ್ ಮತ್ತು ಸ್ಕೋಡಾದ ಮಾದರಿಗೆ ದೊರೆಯುತ್ತಿತ್ತು.

Maruti Suzuki price hike: ಮಾರುತಿ ಸುಜುಕಿ ಸ್ವಿಫ್ಟ್, ಗ್ರ್ಯಾಂಡ್ ವಿಟಾರಾ ಕಾರುಗಳ ಬೆಲೆ ಹೆಚ್ಚಳ
ವಾಹನ

Maruti Suzuki price hike: ಮಾರುತಿ ಸುಜುಕಿ ಸ್ವಿಫ್ಟ್, ಗ್ರ್ಯಾಂಡ್ ವಿಟಾರಾ ಕಾರುಗಳ ಬೆಲೆ ಹೆಚ್ಚಳ

ಭಾರತದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ (Maruti Suzuki) ತನ್ನ ಜನಪ್ರಿಯ ಮಾದರಿಗಳಾದ ಸ್ವಿಫ್ಟ್ ಮತ್ತು ಗ್ರ್ಯಾಂಡ್ ವಿಟಾರಾದ ಆಯ್ದ ಮಾಡಲ್ ಗಳ ಬೆಲೆ ಏರಿಕೆ ಮಾಡಿದ್ದು, ನೂತನ ದರಗಳು ತಕ್ಷಣವೇ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

ಏಪ್ರಿಲ್‌ನಿಂದ ಮಾರುತಿ ಸುಜುಕಿಯ ಎಲ್ಲಾ ಮಾದರಿಯ ಕಾರುಗಳ ಬೆಲೆ ಏರಿಕೆ
ವಾಣಿಜ್ಯ

ಏಪ್ರಿಲ್‌ನಿಂದ ಮಾರುತಿ ಸುಜುಕಿಯ ಎಲ್ಲಾ ಮಾದರಿಯ ಕಾರುಗಳ ಬೆಲೆ ಏರಿಕೆ

ಒಟ್ಟಾರೆ ಹಣದುಬ್ಬರ, ಸರ್ಕಾರದ ನೀತಿಗಳು ಮತ್ತು ಉತ್ಪಾದನಾ ವೆಚ್ಚವನ್ನು ಭಾಗಶಃ ಸರಿದೂಗಿಸಲು ಏಪ್ರಿಲ್‌ನಲ್ಲಿ ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆ ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಗುರುವಾರ ಹೇಳಿದೆ.

ಕ್ವಾರ್ಟರ್ 2 ವರದಿ: 2,112 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ ಮಾರುತಿ ಸುಜುಕಿ
ವಾಣಿಜ್ಯ

ಕ್ವಾರ್ಟರ್ 2 ವರದಿ: 2,112 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದ ಮಾರುತಿ ಸುಜುಕಿ

ಪ್ರಮುಖ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಕ್ವಾರ್ಟರ್ 2 ವರದಿ ಬಿಡುಗಡೆ ಮಾಡಿದ್ದು, ಸಂಸ್ಥೆಯು 2,112 ಕೋಟಿ ರೂ ನಿವ್ವಳ ಲಾಭ ದಾಖಲಿಸಿದೆ ಎನ್ನಲಾಗಿದೆ.