Manohar Parrikar

ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗೆ ಪರಿಕ್ಕರ್ ಬೆಂಬಲ
ಉಗ್ರರ ವಿರುದ್ಧ ಕಾರ್ಯಾಚರಣೆಗೆ ಅಡ್ಡಿಪಡಿಸಿದವರನ್ನು ಭಯೋತ್ಪಾದಕರ ಕಾರ್ಯಕರ್ತರೆಂದು ಪರಿಗಣಿಸಲಾಗುತ್ತದೆ ಎಂಬ ಹೇಳಿಕೆ ನೀಡಿ ತೀವ್ರ ಟೀಕೆಗಳಿಗೆ ಗುರಿಯಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್...

ಲಂಚದ ಕುರಿತು ಹೇಳಿಕೆ: ಮನೋಹರ್ ಪರಿಕ್ಕರ್ ಗೆ ಚುನಾವಣಾ ಆಯೋಗದ ಎಚ್ಚರಿಕೆ
ಗೋವಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಲಂಚದ ಕುರಿತು ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಹೇಳಿಕೆಯಲ್ಲಿ ಭಾಷಾಂತರ ದೋಷ: ಚು.ಆಯೋಗಕ್ಕೆ ಪರಿಕ್ಕರ್ ಪ್ರತಿಕ್ರಿಯೆ
ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿರುವ ಆರೋಪದ ಬಗ್ಗೆ ಗೋವಾ ಮಾಜಿ ಮುಖ್ಯಮಂತ್ರಿ, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಚುನಾವಣಾ ಆಯೋಗಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮೀಸಲಾತಿಯ ಅಗತ್ಯವಿದೆ: ಪರಿಕ್ಕರ್
ಇತ್ತೀಚಿಗಷ್ಟೇ ಆರ್ಎಸ್ಎಸ್ ನಾಯಕರೊಬ್ಬರು ಮೀಸಲಾತಿ ನೀತಿಯನ್ನು ಪರಿಶೀಲಿಸುವ ಅಗತ್ಯ ಇದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕೆಲವು...

ಯೋಧರಿಗೆ ಕಳಪೆ ಗುಣಮಟ್ಟದ ಆಹಾರ: ಪ್ರತಿಕ್ರಿಯೆಗೆ ಪರಿಕ್ಕರ್ ನಿರಾಕರಣೆ
ದೇಶಕ್ಕಾಗಿ ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಪ್ರಕರಣ ಕುರಿತಂತೆ ಪ್ರತಿಕ್ರಿಯೆ ನೀಡಲು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಗುರುವಾರ ನಿರಾಕರಿಸಿದ್ದಾರೆ...

ನೋಟು ನಿಷೇಧದ ಬಳಿಕ ಹೆಚ್ಚಿದ ಉಗ್ರರ ದಾಳಿ: ಪರಿಕ್ಕರ್ ವಿರುದ್ಧ ಸಾಮ್ನಾ ವಾಗ್ದಾಳಿ
ನೋಟು ನಿಷೇಧದ ಬಳಿಕ ಉಗ್ರರ ದಾಳಿ ಹೆಚ್ಚಾಗುತ್ತಿರುವುದಕ್ಕೆ ತೀವ್ರವಾಗಿ ಕಿಡಿಕಾರಿರುವ ಶಿವಸೇನೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ ವಿರುದ್ಧ ಮಂಗಳವಾರ ತೀವ್ರವಾಗಿ ವಾಗ್ದಾಳಿ ನಡೆಸಿದೆ...

ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದರೆ ಪರಿಕ್ಕರ್ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ: ಶಿವಸೇನೆ
ಜಮ್ಮು ಮತ್ತು ಕಾಶ್ಮೀರದ ಸೇನಾ ನೆಲೆ ಮೇಲೆ ಉಗ್ರರು ದಾಳಿ ನಡೆಸುತ್ತಿದ್ದರೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಗೋವಾ ಚುನಾವಣಾ ಪ್ರಚಾರದಲ್ಲಿ ಕಾರ್ಯನಿರತರವಾಗಿದ್ದಾರೆಂದು...

ತೀವ್ರ ಟೀಕಾಕಾರರಿಗೆ ರಕ್ಷಣಾ ಸಚಿವರ ನೂತನ ಸಲಹೆ: ನಗ್ನರಾಗಿ ನೃತ್ಯ ಮಾಡಿ!
ಗೋವಾ ಮಾಧ್ಯಮದ ಒಂದು ಬಣವನ್ನು ತೀವ್ರವಾಗಿ ಟೀಕಿಸಿರುವ ರಕ್ಷಣಾ ಸಚಿವ ಮನೋಹರ್ ಪರ್ರಿಕರ್, ಕೆಲಸವಿಲ್ಲದೆ ಟೀಕಿಸುವವರು ಪ್ರಚಾರಕ್ಕಾಗಿ ಬಟ್ಟೆ ಕಳಚಿ ಕುಣಿಯಿರಿ ಎಂಬ ಸಲಹೆ ನೀಡಿದ್ದಾರೆ.

ತೆರಿಗೆಯಿಂದಾಗಿ ಸರ್ಕಾರ 2-3 ಲಕ್ಷ ಕೋಟಿ ರು. ಹಣ ಸಂಗ್ರಹಿಸಲಿದೆ: ಮನೋಹರ್ ಪರಿಕ್ಕರ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅನಾಣ್ಯೀಕರಣ ನೀತಿಯಿಂದಾಗಿ ಸರ್ಕಾರ ತೆರಿಗೆಯಿಂದ ಸುಮಾರು 2-3 ಲಕ್ಷ ಕೋಟಿ ರು ಹಣ ಸಂಗ್ರಹಿಸಲಿದೆ ಎಂದು ...

