Manohar Parrikar

ನೂತನ ಗೋವಾ ಸಿಎಂ ಪರಿಕ್ಕರ್ ಗೆ ಮೊದಲ ಅಗ್ನಿ ಪರೀಕ್ಷೆ; ಬಹುಮತ ಸಾಬೀತಿಗೆ ಕ್ಷಣಗಣನೆ
ದೇಶ

ನೂತನ ಗೋವಾ ಸಿಎಂ ಪರಿಕ್ಕರ್ ಗೆ ಮೊದಲ ಅಗ್ನಿ ಪರೀಕ್ಷೆ; ಬಹುಮತ ಸಾಬೀತಿಗೆ ಕ್ಷಣಗಣನೆ

ಇತ್ತೀಚೆಗೆ ಮುಕ್ತಾಯವಾದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದ ಬಿಜೆಪಿ ಬದಲಾದ ರಾಜಕೀಯ ಪರಿಸ್ಥಿತಿಯ ಲಾಭ ಪಡೆದು ಗೋವಾದಲ್ಲಿ ಸರ್ಕಾರ ರಚನೆ ಮಾಡಿದ್ದು, ಗುರುವಾರ ಸಿಎಂ ಮನೋಹರ್ ಪರಿಕ್ಕರ್ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದಾರೆ.

ವಿಶ್ವಾಸಮತ ಗೆದ್ದ ಗೋವಾ ಸಿಎಂ ಪರಿಕ್ಕರ್; ಕಾಂಗ್ರೆಸ್ ಗೆ ತೀವ್ರ ಮುಖಭಂಗ!
ದೇಶ

ವಿಶ್ವಾಸಮತ ಗೆದ್ದ ಗೋವಾ ಸಿಎಂ ಪರಿಕ್ಕರ್; ಕಾಂಗ್ರೆಸ್ ಗೆ ತೀವ್ರ ಮುಖಭಂಗ!

ನಿರೀಕ್ಷೆಯಂತೆಯೇ ಗೋವಾ ವಿಧಾನಸಭೆಯಲ್ಲಿ ನೂತನ ಸಿಎಂ ಮನೋಹರ್ ಪರಿಕ್ಕರ್ ಅವರು ವಿಶ್ವಾಸ ಮತ ಗೆದಿದ್ದಾರೆ..

4ನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ಪ್ರಮಾಣ
ಪ್ರಧಾನ ಸುದ್ದಿ

4ನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ಪ್ರಮಾಣ

ಮಾಜಿ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಂಗಳವಾರ ನಾಲ್ಕನೆ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ....

ಸುಪ್ರೀಂ ಆದೇಶ ಮಹತ್ವದ ಜಯ: ಕಾಂಗ್ರೆಸ್; ಪ್ರಮಾಣ ವಚನದ ನಂತರ ಪ್ರತಿಕ್ರಿಯೆ: ಮನೋಹರ್ ಪರಿಕ್ಕರ್
ದೇಶ

ಸುಪ್ರೀಂ ಆದೇಶ ಮಹತ್ವದ ಜಯ: ಕಾಂಗ್ರೆಸ್; ಪ್ರಮಾಣ ವಚನದ ನಂತರ ಪ್ರತಿಕ್ರಿಯೆ: ಮನೋಹರ್ ಪರಿಕ್ಕರ್

ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಯ ಕುರಿತು ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಬಹುಮತ ಸಾಬೀತುಪಡಿಸುವಂತೆ ಸೂಚಿಸಿರುವುದು ಮಹತ್ವದ ಜಯ ಎಂದು ಹೇಳಿದೆ.

ಪರಿಕರ್ ರಾಜಿನಾಮೆ: ಅರುಣ್ ಜೇಟ್ಲಿ ಹೆಗಲಿಗೆ ರಕ್ಷಣಾ ಸಚಿವಾಲಯದ ಜವಾಬ್ದಾರಿ
ಪ್ರಧಾನ ಸುದ್ದಿ

ಪರಿಕರ್ ರಾಜಿನಾಮೆ: ಅರುಣ್ ಜೇಟ್ಲಿ ಹೆಗಲಿಗೆ ರಕ್ಷಣಾ ಸಚಿವಾಲಯದ ಜವಾಬ್ದಾರಿ

ತೀವ್ರ ಕುತೂಹಲ ಕೆರಳಿಸಿದ್ದ ಗೋವಾ ವಿಧಾನಸಭೆ ಸರ್ಕಾರ ರಚನೆ ಕಸರತ್ತು ವಿವಾದ ಅಂತ್ಯವಾಗಿದ್ದು, ಮೈತ್ರಿ ಸರ್ಕಾರ ಮಾಡಲು ಬಿಜೆಪಿ ಮುಂದಾಗಿರುವಂತೆಯೇ ಪರಿಕರ್ ಅವರ ರಾಜಿನಾಮೆಯಿಂದ ತೆರವಾಗಿರುವ ಕೇಂದ್ರ ರಕ್ಷಣಾ ಸಚಿವಾಲಯದ ಜವಾಬ್ದಾರಿಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ನೀಡಲಾಗಿದೆ.

ರಕ್ಷಣಾ ಸಚಿವ ಸ್ಥಾನಕ್ಕೆ ಪರಿಕ್ಕರ್ ರಾಜಿನಾಮೆ, ಮತ್ತೆ ಗೋವಾ ಸಿಎಂ ಆಗಲು ಸಿದ್ಧತೆ
ದೇಶ

ರಕ್ಷಣಾ ಸಚಿವ ಸ್ಥಾನಕ್ಕೆ ಪರಿಕ್ಕರ್ ರಾಜಿನಾಮೆ, ಮತ್ತೆ ಗೋವಾ ಸಿಎಂ ಆಗಲು ಸಿದ್ಧತೆ

ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಮತ್ತೆ ಗೋವಾ ಮುಖ್ಯಮಂತ್ರಿಯಾಗುವ ಸಿದ್ಧತೆ ನಡೆಸಿದ್ದಾರೆ.

ಪರ್ರಿಕರ್ ಮುಖ್ಯಮಂತ್ರಿ ಸ್ಥಾನಕ್ಕೆ ಹಿಂದಿರುಗಬೇಕೆಂದು ನಿರ್ಣಯ ಮಂಡಿಸಿದ ಶಾಸಕರು
ಪ್ರಧಾನ ಸುದ್ದಿ

ಪರ್ರಿಕರ್ ಮುಖ್ಯಮಂತ್ರಿ ಸ್ಥಾನಕ್ಕೆ ಹಿಂದಿರುಗಬೇಕೆಂದು ನಿರ್ಣಯ ಮಂಡಿಸಿದ ಶಾಸಕರು

ಸದರಿ ಕೇಂದ್ರ ಭದ್ರತಾ ಸಚಿವ ಮನೋಹರ್ ಪರ್ರಿಕರ್ ಗೋವಾದ ಮುಖ್ಯಮಂತ್ರಿ ಸ್ಥಾನಕ್ಕೆ ಹಿಂದಿರುಗಬೇಕು ಎಂದು ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕರು ಭಾನುವಾರ

'ಸಹಾಯಕ್ ಪದ್ಧತಿ' ಕುರಿತ ದೂರುಗಳನ್ನು ಸೇನೆ ಪರಿಶೀಲಿಸುತ್ತಿದೆ: ಪರಿಕ್ಕರ್
ದೇಶ

'ಸಹಾಯಕ್ ಪದ್ಧತಿ' ಕುರಿತ ದೂರುಗಳನ್ನು ಸೇನೆ ಪರಿಶೀಲಿಸುತ್ತಿದೆ: ಪರಿಕ್ಕರ್

ಸಹಾಯಕ್ ಪದ್ಧತಿ'ಯನ್ನು ಅನುಸರಿಸುತ್ತಿರುವ ಹಿರಿಯ ಅಧಿಕಾರಿಗಳು ಯೋಧರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿದ್ದು, ಸಹಾಯಕ್ ಪದ್ಧತಿ ಕುರಿತಂತೆ ಬಂದಿರುವ ದೂರುಗಳನ್ನು ಸೇನೆ ಪರಿಶೀಲನೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್...

ಕಾಬೂಲ್ ಸ್ಫೋಟ: ರಾಸಾಯನಿಕ ದಾಳಿ ಶಂಕೆ ವ್ಯಕ್ತಪಡಿಸಿದ ಪರಿಕ್ಕರ್
ದೇಶ

ಕಾಬೂಲ್ ಸ್ಫೋಟ: ರಾಸಾಯನಿಕ ದಾಳಿ ಶಂಕೆ ವ್ಯಕ್ತಪಡಿಸಿದ ಪರಿಕ್ಕರ್

ಕಾಬುಲ್ ಸ್ಫೋಟವೊಂದು ರಾಸಾಯನಿಕ ದಾಳಿಯಿರಬಹುದು ಎಂದು ಶಂಕೆ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು, ಯಾವುದೇ ದಾಳಿ ಸಂಭವಿಸಿದರು ದಾಳಿ ಎದುರಿಸಲು ಭಾರತ ಸನ್ನದ್ಧವಾಗಿರಬೇಕೆಂದು ಗುರುವಾರ...